Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂ ದಾನೇಶ್ವರಿಯೇ ನಮಃ
 
ಧರೆಗೆ ಕೈಲಾಸವೆ ಇಳಿದಿದೆ ಧರೆಗೆ
(ಧರೆಗೆ ಧರೆಗೆ ಧರೆಗೆ ಧರೆಗೆ ಧರೆಗೆ ಧರೆಗೆ )
ಶರಣೆ ದಾನಮ್ಮನೆ ಶರಣು ನಿನಗೆ
ಜೈ ಜಗನ್‌ ಜಾತ್ರೆ ಭಕ್ತಿಗೆ
(ಬಂದೆವು ನಡೆದು ಬಂದೆವು ಹರಕೆ ತಂದೆವು ಭಕ್ತಿಗೆ)    
ಜೈ ಜಗನ್‌ ಜಾತ್ರೆ ಶಕ್ತಿಗೆ
(ಬಂದೆವು ನಡೆದು ಬಂದೆವು ಮುಡಿಪು ತಂದೆವು ಶಕ್ತಿಗೆ) 
ಆ ಶರಣರು ಬೆಳಗಿದ ಭಕ್ತಿಯ ಸೊಡರಿನ ಕಿರಣದ ಕಾಂತಿ ಇದು
ಆ ಶರಣರು ಬೆಳಗಿದ ಭಕ್ತಿಯ ಸೊಡರಿನ ಕಿರಣದ ಕಾಂತಿ ಇದು
ಆ ಬಸವನ ನುಡಿಯನು ನಡೆಯಲಿ ನಿಲಿಸಿ ಗರತಿಯ ಗಾದೆ ಇದು
ಧರೆಗೆ ಕೈಲಾಸವೆ ಇಳಿದಿದೆ ಧರೆಗೆ
 
ಕಲ್ಯಾಣದ ಆಕಾರ ಕಣ್ಣೆದುರಿಗೆ ನೋಡಿಲ್ಲಿ
ಅನ್ನಾಕ್ಷರ ದಾಸೋಹ ಚಿಗುರೊಡೆದಿದೆ ತಾನಿಲ್ಲಿ
ಕುಲಜಾತಿಯ ಸಂಘರ್ಷ ಸುಳಿದಾಡದು ಬಾ ಇಲ್ಲಿ
ಈ ಪವಾಡ ನಡೆಯುತ್ತಿದೆ ದಿನ ಗುಡ್ಡಾಪುರದಲ್ಲಿ
ದಶದಿಕ್ಕುಗಳಿಂದ ಧಾವಿಸಿ ಬರುವ ಭಕ್ತರ ಬೆರೆಯೋಣ
ದಶದಿಕ್ಕುಗಳಿಂದ ಧಾವಿಸಿ ಬರುವ ಭಕ್ತರ ಬೆರೆಯೋಣ
ಈ ಪುಣ್ಯಕ್ಷೇತ್ರದ ಗಾಳಿಯ ಕುಡಿದು ಪಾವನರಾಗೋನ
 
||ಧರೆಗೆ ಕೈಲಾಸವೆ ಇಳಿದಿದೆ ಧರೆಗೆ||
 
ಛಟ್ಟಿ ಅಮಾವಾಸ್ಯೆ ದಿವಸ ಲಕ್ಷಾಂತರ ಆರತಿ ಬೆಳಗಿ
ಮುತ್ತೈದೆಯರೆಲ್ಲ ಹಾಡಿ ವರಪಡೆವರು ತಾಯ್ತನಕ್ಕಾಗಿ
ಅರ್ಪಿಸಿರಿ ಅಕ್ಕರೆಯಿಂದ ಸಿಹಿ ಹೋಳಿಗೆ ನೈವೇದ್ಯ
ನಾವುಂಡರೆ ತಾಯಿ ಪ್ರಸಾದ ಅದೆ ಬಾಳಿನ ಸೌಭಾಗ್ಯ
ದಶದಿಕ್ಕುಗಳಿಂದ ಧಾವಿಸಿ ಬರುವ ಭಕ್ತರ ಬೆರೆಯೋಣ
ದಶದಿಕ್ಕುಗಳಿಂದ ಧಾವಿಸಿ ಬರುವ ಭಕ್ತರ ಬೆರೆಯೋಣ
ಈ ಪುಣ್ಯಕ್ಷೇತ್ರದ ಗಾಳಿಯ ಕುಡಿದು ಪಾವನರಾಗೋನ
 
||ಧರೆಗೆ ಕೈಲಾಸವೆ ಇಳಿದಿದೆ ಧರೆಗೆ
 ಶರಣೆ ದಾನಮ್ಮನೆ ಶರಣು ನಿನಗೆ
ಜೈ ಜಗನ್‌ ಜಾತ್ರೆ ಭಕ್ತಿಗೆ
(ಬಂದೆವು ನಡೆದು ಬಂದೆವು ಹರಕೆ ತಂದೆವು ಭಕ್ತಿಗೆ)    
ಜೈ ಜಗನ್‌ ಜಾತ್ರೆ ಶಕ್ತಿಗೆ
(ಬಂದೆವು ನಡೆದು ಬಂದೆವು ಮುಡಿಪು ತಂದೆವು ಶಕ್ತಿಗೆ)  ||

Dharege song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Chindodi Bangaresh and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ