-
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮರಹತ್ತಿ ಕುಣಿದಾಡ್ತೈತೆ
ಬೆರಳಿಡಿದು ಜೀಕಾಡ್ತೈತೆ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಆ ಫಲ ಸಿಹಿ ಎನ್ನುತ ಈ ಎಲೆ ಕಹಿ ಎನ್ನುತ
ಮರದಿಂದ ಮರ ಮರ ಮರ ಹಾರ್ತೈತೆ ಬೀಳ್ತೈತೆ
ರುಚಿಗಳಿಗೆ ಸೋಲ್ತೈತೆ
ಈ ಮರ ಹೆಣ್ಣು ಅನ್ನುತ ಆ ಮರ ಹೊನ್ನು ಎನ್ನುತ
ಈ ಮರ ಬುಡ ಮಣ್ಣು ಎಲ್ಲ ತನದೆನ್ನುತ
ಒದರ್ತೈತೆ ಎದೆ ಬಡಿದು ಎಗರ್ತೈತೆ
ಶಿಲೆಮೇಲಿರ್ಪ ಭೋಗಿಯುಂಟು
ಮೊಲೆ ಮೇಲಿರ್ಪ ಯೋಗಿಯುಂಟು
ಶಿಲೆಮೇಲಿರ್ಪ ಭೋಗಿಯುಂಟು
ಮೊಲೆ ಮೇಲಿರ್ಪ ಯೋಗಿಯುಂಟು
ಈ ಮಂಗ್ಯನನ್ನು ಮನ್ನಿಸೊ ಗುರುವೆ ಮಹಾಲಿಂಗ
||ಮನಸ್ಸು ಎಂಬೊ ಮಂಗ್ಯ ||
||ಮನಸ್ಸು ಎಂಬೊ ಮಂಗ್ಯ ||
ಹೊಲಮಾಡೊ ನಿನ್ನ ಮನವ ಕರೆಸಲ್ಲಿ ಭಕ್ತಿ ಮನೆಯ
ನಿಶ್ಚಲವಾದ ಹಲಗೂರ್ನ ಸಾಧನವ ನೊಗಮಾಡು
ಮದಮದದ ಧನ ಹೂಡು ಹರ ಹರಹರ ಎನ್ನುತ
ಹರನಲ್ಲೆ ಜಗ ಕಾಣುತ
ದಯವೆಂಬ ಮೂಲ ಧರ್ಮ ಬೀಜ ಬಿತ್ತಬೇಕೊ
ಬಿತ್ತಬೇಕೊ ಕಾರಣವ ಬೆಳಿಬೇಕೊ
ಪ್ರತಿ ಹೆಜ್ಜೆಗೊಂದು ಸೇವೆಯುಂಟು
ಪ್ರತಿ ಸೇವೆಯಲ್ಲಿ ಶಿವನುಂಟು
ಪ್ರತಿ ಹೆಜ್ಜೆಗೊಂದು ಸೇವೆಯುಂಟು
ಪ್ರತಿ ಸೇವೆಯಲ್ಲಿ ಶಿವನುಂಟು
ಮನವೆಂಬ ಮಂಗ್ಯನನ್ನು ದುಡಿಸು ಸಾಧನೆಗೆ
||ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮರಹತ್ತಿ ಕುಣಿದಾಡ್ತೈತೆ
ಬೆರಳಿಡಿದು ಜೀಕಾಡ್ತೈತೆ
ಮನಸ್ಸು ಎಂಬೊ ಮಂಗ್ಯ
ಮಂಗ್ಯ ಮಂಗ್ಯ ಮಂಗ್ಯ ಮಂಗ್ಯ ||
-
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮರಹತ್ತಿ ಕುಣಿದಾಡ್ತೈತೆ
ಬೆರಳಿಡಿದು ಜೀಕಾಡ್ತೈತೆ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಆ ಫಲ ಸಿಹಿ ಎನ್ನುತ ಈ ಎಲೆ ಕಹಿ ಎನ್ನುತ
ಮರದಿಂದ ಮರ ಮರ ಮರ ಹಾರ್ತೈತೆ ಬೀಳ್ತೈತೆ
ರುಚಿಗಳಿಗೆ ಸೋಲ್ತೈತೆ
ಈ ಮರ ಹೆಣ್ಣು ಅನ್ನುತ ಆ ಮರ ಹೊನ್ನು ಎನ್ನುತ
ಈ ಮರ ಬುಡ ಮಣ್ಣು ಎಲ್ಲ ತನದೆನ್ನುತ
ಒದರ್ತೈತೆ ಎದೆ ಬಡಿದು ಎಗರ್ತೈತೆ
ಶಿಲೆಮೇಲಿರ್ಪ ಭೋಗಿಯುಂಟು
ಮೊಲೆ ಮೇಲಿರ್ಪ ಯೋಗಿಯುಂಟು
ಶಿಲೆಮೇಲಿರ್ಪ ಭೋಗಿಯುಂಟು
ಮೊಲೆ ಮೇಲಿರ್ಪ ಯೋಗಿಯುಂಟು
ಈ ಮಂಗ್ಯನನ್ನು ಮನ್ನಿಸೊ ಗುರುವೆ ಮಹಾಲಿಂಗ
||ಮನಸ್ಸು ಎಂಬೊ ಮಂಗ್ಯ ||
||ಮನಸ್ಸು ಎಂಬೊ ಮಂಗ್ಯ ||
ಹೊಲಮಾಡೊ ನಿನ್ನ ಮನವ ಕರೆಸಲ್ಲಿ ಭಕ್ತಿ ಮನೆಯ
ನಿಶ್ಚಲವಾದ ಹಲಗೂರ್ನ ಸಾಧನವ ನೊಗಮಾಡು
ಮದಮದದ ಧನ ಹೂಡು ಹರ ಹರಹರ ಎನ್ನುತ
ಹರನಲ್ಲೆ ಜಗ ಕಾಣುತ
ದಯವೆಂಬ ಮೂಲ ಧರ್ಮ ಬೀಜ ಬಿತ್ತಬೇಕೊ
ಬಿತ್ತಬೇಕೊ ಕಾರಣವ ಬೆಳಿಬೇಕೊ
ಪ್ರತಿ ಹೆಜ್ಜೆಗೊಂದು ಸೇವೆಯುಂಟು
ಪ್ರತಿ ಸೇವೆಯಲ್ಲಿ ಶಿವನುಂಟು
ಪ್ರತಿ ಹೆಜ್ಜೆಗೊಂದು ಸೇವೆಯುಂಟು
ಪ್ರತಿ ಸೇವೆಯಲ್ಲಿ ಶಿವನುಂಟು
ಮನವೆಂಬ ಮಂಗ್ಯನನ್ನು ದುಡಿಸು ಸಾಧನೆಗೆ
||ಮನಸ್ಸು ಎಂಬೊ ಮಂಗ್ಯ
ಮನಸ್ಸು ಎಂಬೊ ಮಂಗ್ಯ
ಮರಹತ್ತಿ ಕುಣಿದಾಡ್ತೈತೆ
ಬೆರಳಿಡಿದು ಜೀಕಾಡ್ತೈತೆ
ಮನಸ್ಸು ಎಂಬೊ ಮಂಗ್ಯ
ಮಂಗ್ಯ ಮಂಗ್ಯ ಮಂಗ್ಯ ಮಂಗ್ಯ ||
Manasu Embo song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Chindodi Bangaresh and film is released on 2007