ಗಂಡು : ವಿಲಾಸ ಪ್ರೇಮವೇನೋ...ತಲ್ಲೀನರಾಗೆ ನಾವು..
ಹೆಣ್ಣು : ವಿಲಾಸ ಪ್ರೇಮವೇನೋ...ತಲ್ಲೀನರಾಗೆ ನಾವು..
ಗಂಡು : ತನುವು ಸೇರಿದಾಗ ಮೀರಿ ಮೋದ ತಾ ನೀಡೆ..
ಹೆಣ್ಣು : ಬಂದ ಈ ಸಂಜೆ..
ಹೆಣ್ಣು : ತುಟಿಯ ಜೇನು ಪಡೆದ ಮೇಲೆ ತಡೆಯದೇನೋ
ನಾವಿಂದು ಒಂದಾಗಿ ಆಡಿ ಕೂಡೆ
ಗಂಡು : ಆಆಆ... ಆಆಆ... ಓ ..
ಹೆಣ್ಣು: ತುಟಿಯ ಜೇನು ಪಡೆದ ಮೇಲೆ ತಡೆಯದೇನೋ
ನಾವಿಂದು ಒಂದಾಗಿ ಆಡಿ ಕೂಡೆ
ಗಂಡು : ಮರೆಯದ ಮೋಹ ಬದುಕಿಗೆ ಸಂದ
ತೋಳ ಈ ಬಂಧನ..ಆಆಆ...ಬಾಳಿನ ಶುಭದಿನ
|| ಗಂಡು : ವಿಲಾಸ ಪ್ರೇಮವೇನೋ...ತಲ್ಲೀನರಾಗೆ ನಾವು..
ಹೆಣ್ಣು : ತನುವು ಸೇರಿದಾಗ ಮೀರಿ ಮೋದ ತಾ ನೀಡೆ..
ಗಂಡು : ಬಂದ ಈ ಸಂಜೆ….||
ಗಂಡು : ತಣಿಯೆ ದಾಹ ಜತೆಯ ದೇಹ
ಮಿಲನ ಕಾಡಿ ಹೊನ್ನಾದ ಈ ಕಾಲ ಕೂಡಿ ಬಂತು..
ಹೆಣ್ಣು : ಮದನನೇ ನಿನ್ನಾ ಪಡೆದಿರೆ ನನ್ನ
ತೋರಿ ಈ ಆಸೆಯಾ...ಆಆಆ...ಹಿಂದಿನಾ ಸವಿದಿನ
|| ಗಂಡು : ವಿಲಾಸ ಪ್ರೇಮವೇನೋ...ತಲ್ಲೀನರಾಗೆ ನಾವು..
ಹೆಣ್ಣು : ತನುವು ಸೇರಿದಾಗ ಮೀರಿ ಮೋದ ತಾ ನೀಡೆ..
ಇಬ್ಬರು : ಬಂದ ಈ ಸಂಜೆ.. ಈ ಸಂಜೆ..
ಹೊನ್ನ ಈ ಸಂಜೆ..ಈ ಸಂಜೆ..ಈ ಸಂಜೆ..
ನಮ್ಮ ಸಂಜೆ.. ಈ ಸಂಜೆ…..||

Vilaasa Premaveno song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by S P Balasubrahmanyam, S Janaki, Music Composed by Vijaya Krishnamurthy, film is Directed by B V Srinivas and film is released on 1987