Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಯವು ನಮದೇ..ಜಯವು ನಮದೇ...
ಜಯವು ನಮದೇ...
ಜಾಣೆ ಎನುತಲಿ... ಎಂದ ನಗುತಲಿ.. 
ಜಾಣೆ ಎನುತಲಿ... ಎಂದ ನಗುತಲಿ.. 
ಮೋಹಿನಿ ಎಂದಾ ಆ ಮುದುಕ...

|| ಜಯವು ನಮದೇ..ಜಯವು ನಮದೇ...
ಜಯವು ನಮದೇ...||

ಕಣ್ಣ ಮಿಂಚು ಮಾಡಿ ಹೊಂಚು
ಎಸೆದೆ ಬಲೆಯ ಸಂಚು.. ಹೊಯ್
ಕಣ್ಣ ಮಿಂಚು ಮಾಡಿ ಹೊಂಚು
ಎಸೆದೆ ಬಲೆಯ ಸಂಚು..
ಚಿತ್ತ ಚದುರಿ.. ಮದವು ಏರಿ.. 
ಕರವಾ ಹಿಡಿದು ನಿಂದು
ಬಂಗಾರಿ ಪಾಪ ತಾಳಿ ನೀ ಒಲಿಯೇ
ಸಂತೋಷ ಬಾರೆ ನೀಡೆ ಬಾ ಎಂದಾ
 
|| ಜಯವು ನಮದೇ..ಜಯವು ನಮದೇ...
ಜಯವು ನಮದೇ...||

ನಗೆಯ ಬಳಿಗೆ ಸಿಕ್ಕುವವನೋ...
ತುಟಿಗೆ ಮಧುವ ನೀಡು...
ಓಯ್… ನಗೆಯ ಬಳಿಗೆ ಸಿಕ್ಕುವವನೋ...
ತುಟಿಗೆ ಮಧುವ ನೀಡು...
ನನ್ನ ಆಣೆ ನೀನೇ ರಾಣಿ, ನಾನು ಚರಣದಾಸ
ವಯ್ಯಾರಿ… ನಂಬು ಎಂದು ಮೈ ತಡವಿ
ತಾ ಭಾಷೆ ನೀಡಿ ಎಂದಾ ಆ.. ಮುದಿಯಾ...

|| ಜಯವು ನಮದೇ..ಜಯವು ನಮದೇ...
ಜಯವು ನಮದೇ...
ಜಾಣೆ ಎನುತಲಿ... ಎಂದ ನಗುತಲಿ.. 
ಮೋಹಿನಿ ಎಂದಾ ಆ ಮುದುಕ...
 
ಜಯವು ನಮದೇ..ಜಯವು ನಮದೇ...
ಜಯವು ನಮದೇ...||
 

ಜಯವು ನಮದೇ..ಜಯವು ನಮದೇ...
ಜಯವು ನಮದೇ...
ಜಾಣೆ ಎನುತಲಿ... ಎಂದ ನಗುತಲಿ.. 
ಜಾಣೆ ಎನುತಲಿ... ಎಂದ ನಗುತಲಿ.. 
ಮೋಹಿನಿ ಎಂದಾ ಆ ಮುದುಕ...

|| ಜಯವು ನಮದೇ..ಜಯವು ನಮದೇ...
ಜಯವು ನಮದೇ...||

ಕಣ್ಣ ಮಿಂಚು ಮಾಡಿ ಹೊಂಚು
ಎಸೆದೆ ಬಲೆಯ ಸಂಚು.. ಹೊಯ್
ಕಣ್ಣ ಮಿಂಚು ಮಾಡಿ ಹೊಂಚು
ಎಸೆದೆ ಬಲೆಯ ಸಂಚು..
ಚಿತ್ತ ಚದುರಿ.. ಮದವು ಏರಿ.. 
ಕರವಾ ಹಿಡಿದು ನಿಂದು
ಬಂಗಾರಿ ಪಾಪ ತಾಳಿ ನೀ ಒಲಿಯೇ
ಸಂತೋಷ ಬಾರೆ ನೀಡೆ ಬಾ ಎಂದಾ
 
|| ಜಯವು ನಮದೇ..ಜಯವು ನಮದೇ...
ಜಯವು ನಮದೇ...||

ನಗೆಯ ಬಳಿಗೆ ಸಿಕ್ಕುವವನೋ...
ತುಟಿಗೆ ಮಧುವ ನೀಡು...
ಓಯ್… ನಗೆಯ ಬಳಿಗೆ ಸಿಕ್ಕುವವನೋ...
ತುಟಿಗೆ ಮಧುವ ನೀಡು...
ನನ್ನ ಆಣೆ ನೀನೇ ರಾಣಿ, ನಾನು ಚರಣದಾಸ
ವಯ್ಯಾರಿ… ನಂಬು ಎಂದು ಮೈ ತಡವಿ
ತಾ ಭಾಷೆ ನೀಡಿ ಎಂದಾ ಆ.. ಮುದಿಯಾ...

|| ಜಯವು ನಮದೇ..ಜಯವು ನಮದೇ...
ಜಯವು ನಮದೇ...
ಜಾಣೆ ಎನುತಲಿ... ಎಂದ ನಗುತಲಿ.. 
ಮೋಹಿನಿ ಎಂದಾ ಆ ಮುದುಕ...
 
ಜಯವು ನಮದೇ..ಜಯವು ನಮದೇ...
ಜಯವು ನಮದೇ...||
 

Jayavu Namade song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by P Susheela, Music Composed by Vijaya Krishnamurthy, film is Directed by B V Srinivas and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ