ಆಹಾಹಾಆಆ.. ಆಆಆ.. ಆಹಾಹಾಆಆ..
ಆಆಆ.. ಆಹಾಹಾಆಆ.. ಆಆಆ..
ಆಹಾಹಾಆಆ.. ಆಆಆ..
ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಮನದೆ ಮಧುರ ರಸ ಚಿಂತನೆ
ಆ… ಮಿಡಿದು ನಡೆವ ಹೊಸ ಕಲ್ಪನೆ...
ಆ..ಆಆ...ಆಆಆ..ಅಹ್ಹಹ್ಹ..ಗೆಳತಿ
ಮನದೆ ಮಧುರ ರಸ ಚಿಂತನೆ
ಆ.. ಮಿಡಿದು ನಡೆವ ಹೊಸ ಕಲ್ಪನೆ
ನಾ ತಡೆಯೆ ಎದೆಯ ಈ ವೇದನೆ
ಏನೆನೋ ಹೇಳದ ಕಾಮನೇ..
ಪರಿಹಾರ ಕೋರದೆ ಪರಿತಾಪ ನೀಡಿದ
|| ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ…||
ಆಆಆ...ಆಆಆಅ.....ಆಆಆ... ಆಆಆಅ.....
ಆಆಆ...ಆಆಆಅ.....ಆಆಆ... ಆಆಆಅ.....
ವಯಸು ಮನಸು ವಯ್ಯಾರದಿ
ಮನ ತಣಿವ ಕನಸು ಅಂಗಾಂಗದಿ
ನಾ ಜಿಗಿದು ನಲಿವಾ ಆನಂದದಿ
ಆ ಮೋದ ತಾಳುವ ಕಾಮನೇ
ಮಧುಮಾಸ ಈ ದಿನ ಮನದಾಸೆ ನೂತನ
|| ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ….||
ಆಹಾಹಾಆಆ.. ಆಆಆ.. ಆಹಾಹಾಆಆ..
ಆಆಆ.. ಆಹಾಹಾಆಆ.. ಆಆಆ..
ಆಹಾಹಾಆಆ.. ಆಆಆ..
ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಥೈಯ್ಯಾರೇ.. ಥೈಯ್ಯಾರೇ.. ತನ್ನ ತಂದನಾನ...
ಮನದೆ ಮಧುರ ರಸ ಚಿಂತನೆ
ಆ… ಮಿಡಿದು ನಡೆವ ಹೊಸ ಕಲ್ಪನೆ...
ಆ..ಆಆ...ಆಆಆ..ಅಹ್ಹಹ್ಹ..ಗೆಳತಿ
ಮನದೆ ಮಧುರ ರಸ ಚಿಂತನೆ
ಆ.. ಮಿಡಿದು ನಡೆವ ಹೊಸ ಕಲ್ಪನೆ
ನಾ ತಡೆಯೆ ಎದೆಯ ಈ ವೇದನೆ
ಏನೆನೋ ಹೇಳದ ಕಾಮನೇ..
ಪರಿಹಾರ ಕೋರದೆ ಪರಿತಾಪ ನೀಡಿದ
|| ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ…||
ಆಆಆ...ಆಆಆಅ.....ಆಆಆ... ಆಆಆಅ.....
ಆಆಆ...ಆಆಆಅ.....ಆಆಆ... ಆಆಆಅ.....
ವಯಸು ಮನಸು ವಯ್ಯಾರದಿ
ಮನ ತಣಿವ ಕನಸು ಅಂಗಾಂಗದಿ
ನಾ ಜಿಗಿದು ನಲಿವಾ ಆನಂದದಿ
ಆ ಮೋದ ತಾಳುವ ಕಾಮನೇ
ಮಧುಮಾಸ ಈ ದಿನ ಮನದಾಸೆ ನೂತನ
|| ಋತು ರಾಜ ಓಡಿ ಬಂದ
ರತಿ ರಾಜನಾಜ್ಞೆಯಿಂದ
ಯೌವ್ವನವ ಕಾಡಲೆಂದೇ
ಹೂಬಾಣ ಹೂಡಿ ನಿಂದ
ತಂಗಾಳಿ ರಸಕೇಳಿ ಅನುರಾಗ
ಒಂದಾಗಿ ಆನಂದ ತಂದಾ….||
Ruthu Raja Odi Banda song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by S Janaki, Music Composed by Vijaya Krishnamurthy, film is Directed by B V Srinivas and film is released on 1987