ಭಕ್ತಿ ಶ್ರದ್ಧೆಯಲಿ ಭಯ ವಿನಯದಲಿ
ಗುರುಮುಖದೇ ನಾನಾರ್ಜಿಸಿದ ವಿದ್ಯೆಯೆಲ್ಲಾ
ನಿಷ್ಕಲ ಚಿತ್ತದಲಿ ನಿಷ್ಠೆ ನಿಯಮದಲಿ
ಸಾಧಿಸಿದ ನನ್ನ ಶಕ್ತಿಯನ್ನೆಲ್ಲಾ
ವಾಯು ಭಕ್ಷಣಗೈದು ವಾಂಛೆಗಳ ಹೊರದೂಡಿ
ಶ್ರಮದಿಂದ ಸಾಧಿಸಿದ ಸಿದ್ದಿಯನ್ನೆಲ್ಲಾ..
ನರನು ಪರಮೇಶನೆಂದು .. ನಿರ್ಧರಿಸಿ ನಿರೂಪಿಸುವ
ಮಂತ್ರ ತಂತ್ರ ಯಂತ್ರ ಮರ್ಮವನ್ನೆಲ್ಲಾ..
ಮನೋ ವಾಕಾಯ್ ಸೂರ್ಯ ಚಂದ್ರರ ಸಾಕ್ಷಿ..
ಪಂಚಭೂತಗಳ ಸಾಕ್ಷಿ...ಲೋಕ ಕಲ್ಯಾಣವನೆ ಕೋರಿ
ನಿನಗೆ ಧಾರೆ ಎರೆವೆ ದೇವಿ... ಪಾದಗಳ ಮುಂದೆ...
ಭಕ್ತಿ ಶ್ರದ್ಧೆಯಲಿ ಭಯ ವಿನಯದಲಿ
ಗುರುಮುಖದೇ ನಾನಾರ್ಜಿಸಿದ ವಿದ್ಯೆಯೆಲ್ಲಾ
ನಿಷ್ಕಲ ಚಿತ್ತದಲಿ ನಿಷ್ಠೆ ನಿಯಮದಲಿ
ಸಾಧಿಸಿದ ನನ್ನ ಶಕ್ತಿಯನ್ನೆಲ್ಲಾ
ವಾಯು ಭಕ್ಷಣಗೈದು ವಾಂಛೆಗಳ ಹೊರದೂಡಿ
ಶ್ರಮದಿಂದ ಸಾಧಿಸಿದ ಸಿದ್ದಿಯನ್ನೆಲ್ಲಾ..
ನರನು ಪರಮೇಶನೆಂದು .. ನಿರ್ಧರಿಸಿ ನಿರೂಪಿಸುವ
ಮಂತ್ರ ತಂತ್ರ ಯಂತ್ರ ಮರ್ಮವನ್ನೆಲ್ಲಾ..
ಮನೋ ವಾಕಾಯ್ ಸೂರ್ಯ ಚಂದ್ರರ ಸಾಕ್ಷಿ..
ಪಂಚಭೂತಗಳ ಸಾಕ್ಷಿ...ಲೋಕ ಕಲ್ಯಾಣವನೆ ಕೋರಿ
ನಿನಗೆ ಧಾರೆ ಎರೆವೆ ದೇವಿ... ಪಾದಗಳ ಮುಂದೆ...
Bhakthi Shraddeyali-bit song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by P B Srinivas, Music Composed by Vijaya Krishnamurthy, film is Directed by B V Srinivas and film is released on 1987