Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ ..
ಚಾಮುಂಡೇಶ್ವರಿ ದೇವಿ
ಚಂಡ ಮುಂಡರ ಶಿರ ಚಂಡಾಡಿ
ಘೋರ ಮಹಿಷನ ಕೊಂದ ಚಾಮುಂಡಿ
ಆದಿ ಶಕ್ತಿ... ಆದಿಶಕ್ತಿ..

 
|| ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ..
ಚಾಮುಂಡೇಶ್ವರಿ ದೇವಿ….||

ಮಾಯೆ ಮಹೋನ್ನತೆ ಲೋಕ ಸುರಕ್ಷಿತೆ..
ಪಾಹಿ ಜಗನ್ಮುದೆ ನೀ ಪೊರೆಯೇ
ನಿಂದೆ ಗಿರಿಯಲಿ ಚಂಡಿ ಹೆಸರಲಿ
ದೇವಿ ಗೌರಿ ಚಾಮುಂಡಿ....
ಜಗಪಾಲಿನಿ... ಭವತಾರಣಿ...
ಜೈ ಭವಾನಿ ನೀ ಅವತಾರಿಣಿ...
 
|| ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ..
ಚಾಮುಂಡೇಶ್ವರಿ ದೇವಿ….||
 
ಜನ್ಮದಾತರು ನಿನ್ನ ಪೂಜೆಗೆ
ಗೈಪಚಾರಕೆ ಸ್ವಾತಿ ಶಿಕ್ಷೆ...
ಕೋಪ ನೀಗುತ ಕರುಣೆ ತೋರುತ
ದಾರಿ ತೋರು ಜಗದಂಬಾ...
ಭಯ ನಿವಾರಿ .. ದಯಾ ಸಾಗರಿ...
ಅಭಯಂಕರಿ.. ಓ..ಶಿವಶಂಕರಿ...

ಮಾತೆ ಭವಾನಿ.. ಆರ್ತ ರಕ್ಷಣಿ
ಕೃಪಯ ನೀಡಲೇ ಅಮ್ಮಾ..
ಮಹಾ ಕಾಳಿ ವಾಂಚೆ ತೀರದೆ
ಪಾದವ ನಾ ಬಿಡೆನಮ್ಮಾ
ಮಹಾ ಕಾಳಿ ವಾಂಚೆ ತೀರದೆ
ಪಾದವ ನಾ ಬಿಡೆನಮ್ಮಾ
ಶಿವಶಂಕರಿ.. ಅಭಯಂಕರಿ..
ಚಾಮುಂಡಿ ತಾಯೇ..

ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ ..
ಚಾಮುಂಡೇಶ್ವರಿ ದೇವಿ
ಚಂಡ ಮುಂಡರ ಶಿರ ಚಂಡಾಡಿ
ಘೋರ ಮಹಿಷನ ಕೊಂದ ಚಾಮುಂಡಿ
ಆದಿ ಶಕ್ತಿ... ಆದಿಶಕ್ತಿ..

 
|| ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ..
ಚಾಮುಂಡೇಶ್ವರಿ ದೇವಿ….||

ಮಾಯೆ ಮಹೋನ್ನತೆ ಲೋಕ ಸುರಕ್ಷಿತೆ..
ಪಾಹಿ ಜಗನ್ಮುದೆ ನೀ ಪೊರೆಯೇ
ನಿಂದೆ ಗಿರಿಯಲಿ ಚಂಡಿ ಹೆಸರಲಿ
ದೇವಿ ಗೌರಿ ಚಾಮುಂಡಿ....
ಜಗಪಾಲಿನಿ... ಭವತಾರಣಿ...
ಜೈ ಭವಾನಿ ನೀ ಅವತಾರಿಣಿ...
 
|| ಚಾಮುಂಡೇಶ್ವರಿ ದೇವಿ
ನಿನ್ನ ಚರಣವ ನಂಬಿದೆ ತಾಯೇ..
ಚಾಮುಂಡೇಶ್ವರಿ ದೇವಿ….||
 
ಜನ್ಮದಾತರು ನಿನ್ನ ಪೂಜೆಗೆ
ಗೈಪಚಾರಕೆ ಸ್ವಾತಿ ಶಿಕ್ಷೆ...
ಕೋಪ ನೀಗುತ ಕರುಣೆ ತೋರುತ
ದಾರಿ ತೋರು ಜಗದಂಬಾ...
ಭಯ ನಿವಾರಿ .. ದಯಾ ಸಾಗರಿ...
ಅಭಯಂಕರಿ.. ಓ..ಶಿವಶಂಕರಿ...

ಮಾತೆ ಭವಾನಿ.. ಆರ್ತ ರಕ್ಷಣಿ
ಕೃಪಯ ನೀಡಲೇ ಅಮ್ಮಾ..
ಮಹಾ ಕಾಳಿ ವಾಂಚೆ ತೀರದೆ
ಪಾದವ ನಾ ಬಿಡೆನಮ್ಮಾ
ಮಹಾ ಕಾಳಿ ವಾಂಚೆ ತೀರದೆ
ಪಾದವ ನಾ ಬಿಡೆನಮ್ಮಾ
ಶಿವಶಂಕರಿ.. ಅಭಯಂಕರಿ..
ಚಾಮುಂಡಿ ತಾಯೇ..

Chamundeshwari Devi song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by P B Srinivas, Jayachandran, Music Composed by Vijaya Krishnamurthy, film is Directed by B V Srinivas and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ