Bhale Bhale Heluve Guttu Lyrics

ಭಲೇ..ಭಲೇ..ಹೇಳುವೆ ಗುಟ್ಟು Lyrics

in Sri Chamundeshwari Pooja Mahime

in ಶ್ರೀ ಚಾಮುಂಡೇಶ್ವರಿ ಪೂಜಾ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು :                           ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು         
               ಹದವಾದ ಮೈಕಟ್ಟು..
               (ಹೊಯ್ ಹೊಯ್ ಹೊಯ್  ಆ.. )
               ಒಲವನ್ನ ತುಂಬಿಟ್ಟು..(ಹೇಹೇ .. ಆಹಾ.. ಹೇಹೇ  ) 
               ಆ.. ತುಟಿಯಲಿ ಜೇನಿಟ್ಟು ನಿನ್ನಲ್ಲೆ ಮನಸಿಟ್ಟು
               ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
               ಆಹಾ ಮತ್ತಿನ ಗತ್ತಿನ ಒಗಟು

|| ಹೆಣ್ಣು : ಅರೆ ಅರೆ ಅರೆ ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು…||

 
ಗಂಡು : ಈ ಅಂದ ಕಂಡು ಬೆರಗಾಗಿ ಹೋದೆನೆ....(ಆಹ್ಹಾ) 
               ನೀ ನನ್ನ ಬೆರೆತು ಮರೆಸೆಲ್ಲ ಜಗವನೆ… ಆಹ್ಹಾ) 
               ಈ ಅಂದ ಕಂಡು ಬೆರಗಾಗಿ ಹೋದೆನೆ....(ಆಹ್ಹಾ) 
               ನೀ ನನ್ನ ಬೆರೆತು ಮರೆಸೆಲ್ಲ ಜಗವನೆ….( ಆಹ್ಹಾ) 
ಹೆಣ್ಣು : ಕಣ್ಣಿಂದ ನಿನ್ನ ಕಟ್ಟಾಳು ಹೆಣ್ಣು ಮೈ ಮುಟ್ಟಿದಾಗ ಸುಮ್ಮಾನ 
               ಕೈ ಕಟ್ಟಿ ಕೂಗಿ ಮುತ್ತಲ್ಲಿ ಹೊನ್ನ ಬಚ್ಚಿಟ್ಟ ಪ್ರೀತಿ ಸಮ್ಮಾನ 
               ನಾನೀಗ ಆನಂದ ಮುಂದೆಂದೂ ನಿಂಗಿಲ್ಲ
               ತಕಧಿಮಿ ತಕಜಣು ಆಡು ಬಾ.. 
               ಈ ತೋಳಲೇ  ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
               ಆಹಾ ಮತ್ತಿನ ಗತ್ತಿನ ಒಗಟು…
 
|| ಗಂಡು : ಅರೆ ಅರೆ ಅರೆ ಭಲೇ..ಭಲೇ..ಭಲೇ..ಭಲೇ
                ಏನಿದು ನಂಟು.... ಹೇಳೆ ನನ್ನ ಹೆಣ್ಣೇ
                ನೀ ಬಾಯ್ಬಿಟ್ಟು .. ಅಹ್ಹಹ್ಹಹ್ಹಹಹ.. ಹೇ...||

ಗಂಡು : ನಿನ್ನ ಒಮ್ಮೆ ಅಪ್ಪೊ ಆಸೆ ಅಹ್ಹಹ್ಹಹ್ಹಾ..
ಹೆಣ್ಣು : ಹೂಗೊಟ್ಟೆ ನಲ್ಲ ಏನಡ್ಡಿ ಇಲ್ಲ
                ತಂಬಿಟ್ಟು ಬೆಲ್ಲ ನಾ ನೀಡೆನು
               ಈ ಪ್ರೀತಿ ಗಂಟು ನಮಗಾಗಿ ಉಂಟು
                ಸಂತೋಷ ಪಟ್ಟು ಬಾ ನಲ್ಲ ಬಾ
                ನಾನೀಗ ಆನಂದ ಮುಂದೆಂದು ನಿನಗಿಲ್ಲ
                ತಕಧಿಮಿ ತಕಜಣು ಆಡು ಬಾ..
                ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು 
                ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
                ಆಹಾ ಮತ್ತಿನ ಗತ್ತಿನ ಒಗಟು
ಇಬ್ಬರು : ಹೇಹೇಹೇ .... ಅಹ್ಹಹ್ಹಹ್ಹಹಹ.. ಹೇ...
                  ಅಹ್ಹಹ್ಹಹ್ಹಹಹ.. ಹೇ... ಅಹ್ಹಹ್ಹಹ್ಹಹಹ.. ಹೇ...

ಹೆಣ್ಣು :                           ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು         
               ಹದವಾದ ಮೈಕಟ್ಟು..
               (ಹೊಯ್ ಹೊಯ್ ಹೊಯ್  ಆ.. )
               ಒಲವನ್ನ ತುಂಬಿಟ್ಟು..(ಹೇಹೇ .. ಆಹಾ.. ಹೇಹೇ  ) 
               ಆ.. ತುಟಿಯಲಿ ಜೇನಿಟ್ಟು ನಿನ್ನಲ್ಲೆ ಮನಸಿಟ್ಟು
               ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
               ಆಹಾ ಮತ್ತಿನ ಗತ್ತಿನ ಒಗಟು

|| ಹೆಣ್ಣು : ಅರೆ ಅರೆ ಅರೆ ಭಲೇ..ಭಲೇ..ಭಲೇ..ಭಲೇ..ಭಲೇ..
               ಭಲೇ..ಭಲೇ..ಭಲೇ..ಹೇಳುವೆ ಗುಟ್ಟು..
               ಕೇಳೋ ನನ್ನ ನಲ್ಲ ನೀ ಕಿವಿಗೊಟ್ಟು…||

 
ಗಂಡು : ಈ ಅಂದ ಕಂಡು ಬೆರಗಾಗಿ ಹೋದೆನೆ....(ಆಹ್ಹಾ) 
               ನೀ ನನ್ನ ಬೆರೆತು ಮರೆಸೆಲ್ಲ ಜಗವನೆ… ಆಹ್ಹಾ) 
               ಈ ಅಂದ ಕಂಡು ಬೆರಗಾಗಿ ಹೋದೆನೆ....(ಆಹ್ಹಾ) 
               ನೀ ನನ್ನ ಬೆರೆತು ಮರೆಸೆಲ್ಲ ಜಗವನೆ….( ಆಹ್ಹಾ) 
ಹೆಣ್ಣು : ಕಣ್ಣಿಂದ ನಿನ್ನ ಕಟ್ಟಾಳು ಹೆಣ್ಣು ಮೈ ಮುಟ್ಟಿದಾಗ ಸುಮ್ಮಾನ 
               ಕೈ ಕಟ್ಟಿ ಕೂಗಿ ಮುತ್ತಲ್ಲಿ ಹೊನ್ನ ಬಚ್ಚಿಟ್ಟ ಪ್ರೀತಿ ಸಮ್ಮಾನ 
               ನಾನೀಗ ಆನಂದ ಮುಂದೆಂದೂ ನಿಂಗಿಲ್ಲ
               ತಕಧಿಮಿ ತಕಜಣು ಆಡು ಬಾ.. 
               ಈ ತೋಳಲೇ  ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
               ಆಹಾ ಮತ್ತಿನ ಗತ್ತಿನ ಒಗಟು…
 
|| ಗಂಡು : ಅರೆ ಅರೆ ಅರೆ ಭಲೇ..ಭಲೇ..ಭಲೇ..ಭಲೇ
                ಏನಿದು ನಂಟು.... ಹೇಳೆ ನನ್ನ ಹೆಣ್ಣೇ
                ನೀ ಬಾಯ್ಬಿಟ್ಟು .. ಅಹ್ಹಹ್ಹಹ್ಹಹಹ.. ಹೇ...||

ಗಂಡು : ನಿನ್ನ ಒಮ್ಮೆ ಅಪ್ಪೊ ಆಸೆ ಅಹ್ಹಹ್ಹಹ್ಹಾ..
ಹೆಣ್ಣು : ಹೂಗೊಟ್ಟೆ ನಲ್ಲ ಏನಡ್ಡಿ ಇಲ್ಲ
                ತಂಬಿಟ್ಟು ಬೆಲ್ಲ ನಾ ನೀಡೆನು
               ಈ ಪ್ರೀತಿ ಗಂಟು ನಮಗಾಗಿ ಉಂಟು
                ಸಂತೋಷ ಪಟ್ಟು ಬಾ ನಲ್ಲ ಬಾ
                ನಾನೀಗ ಆನಂದ ಮುಂದೆಂದು ನಿನಗಿಲ್ಲ
                ತಕಧಿಮಿ ತಕಜಣು ಆಡು ಬಾ..
                ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು 
                ಈ ತೋಳಲೇ ಸ್ವರ್ಗವು ಎಂಬ ಮತ್ತಿನ ಗತ್ತಿನ ಒಗಟು
                ಆಹಾ ಮತ್ತಿನ ಗತ್ತಿನ ಒಗಟು
ಇಬ್ಬರು : ಹೇಹೇಹೇ .... ಅಹ್ಹಹ್ಹಹ್ಹಹಹ.. ಹೇ...
                  ಅಹ್ಹಹ್ಹಹ್ಹಹಹ.. ಹೇ... ಅಹ್ಹಹ್ಹಹ್ಹಹಹ.. ಹೇ...

Bhale Bhale Heluve Guttu song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by S Janaki, Music Composed by Vijaya Krishnamurthy, film is Directed by B V Srinivas and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ