ಬಾರೋ ಇಲ್ಲಿ ಬಾರೋ ಬಾ...
ಆಆಆ... ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ...
ಬಾರೋ ಬಾ...
ಚಿನ್ನಾರಿ.. ಸುಕುಮಾರಿ ಸುಧಾಕರ
ಹೊನ್ನಾರಿ.. ಮದನಾರಿ ಮನೋಹರ
ನಿನ್ನಾರಿ.. ಸುರನಾರಿ ದಿವಾಕರ ವಯ್ಯಾರಿ
ನಿನದೆ ದೇವಿ ಸರಿಸೈ ಹಾಡು…..
ಸುಮ ವಯ್ಯಾರಿ ನಿನದೆ ದೇವಿ ಸರಿಸೈ ಹಾಡು…..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಹೇ... ಅಹಹ್ಹಹಹ್ಹಹ್ಹ..
ರಸಮಯ ಕೇಳಿ ಆಡೋಣ ಹಾಡೋಣ
ಸರಸದ ಹೊಸ ಸುಖ ಮದುರಿಮ ತೋರೋ..
ರಸಮಯ ಕೇಳಿ ಆಡೋಣ ಹಾಡೋಣ
ಸರಸದ ಹೊಸ ಸುಖ ಮದುರಿಮ ತೋರೋ..
ನಾನೇ ಹೂವಾಗೆ ನೀನೇ ಜೇನಾಗೋ ಬಾರೋ
ಏಕೆ ಪರಾಕು ಏನಾ ಧಿಮಾಕು ಸಾಕು
ಮೈಯ್ಯೆಲ್ಲಾ ಚಿಟುಕು ಏನೇನೋ ಚಮಕು
ರಂಗೇಳಿ ರಾಜ ಓ ಮಹಾರಾಜ
ಸಿಂಗಾರಿ... ಬಂಗಾರ ರಾಜ..
ರಾಜ ಜಜಜಜಜ ಆ ಆಅಅ….
ಹ್ಹಹ್ಹಹಹ್ಹಹ್ಹ... ಆ...
ಮದನನ ಪೂಜೆ ಮಾಡೋಣ ಆಡೋಣ
ಚಳಿ ಚಳಿ ತೊಲಗಿಸಿ ಬಿಸಿಲನು ತಾರೋ
ನಾನೇ ರಂಗೇಲಿ ನಾನೇ ಸಿಂಗಾರಿ ನೋಡು..
ನಾನೇ ಬಂಗಾರಿ ಏಕೆ ಕಂಗಾಲು ಕೂಡು ..
ಏನೇನೋ ಛಳಕು ಹ್ಹ..ಮೈಯ್ಯೆಲ್ಲಾ ಪುಳುಕು
ಆನಂದ ರಾಜಾ ಬಾ ರತಿ ರಾಜ
|| ಚಿನ್ನಾರಿ.. ಸುಕುಮಾರಿ ಸುಧಾಕರ
ಹೊನ್ನಾರಿ.. ಮದನಾರಿ ಮನೋಹರ
ನಿನ್ನಾರಿ.. ಸುರನಾರಿ ದಿವಾಕರ ವಯ್ಯಾರಿ
ನಿನದೆ ದೇವಿ ಸರಿಸೈ ಹಾಡು…..
ಸುಮ ವಯ್ಯಾರಿ ನಿನದೆ ದೇವಿ ಸರಿಸೈ ಹಾಡು…..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಸಿಂಗಾರಿ... ಬಂಗಾರ ರಾಜ..
ರಾಜ ರಾಜ ರಾಜ…ಆ ಆಅಅ..||
ಬಾರೋ ಇಲ್ಲಿ ಬಾರೋ ಬಾ...
ಆಆಆ... ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ... ಆಆಆ...
ಬಾರೋ ಬಾ...
ಚಿನ್ನಾರಿ.. ಸುಕುಮಾರಿ ಸುಧಾಕರ
ಹೊನ್ನಾರಿ.. ಮದನಾರಿ ಮನೋಹರ
ನಿನ್ನಾರಿ.. ಸುರನಾರಿ ದಿವಾಕರ ವಯ್ಯಾರಿ
ನಿನದೆ ದೇವಿ ಸರಿಸೈ ಹಾಡು…..
ಸುಮ ವಯ್ಯಾರಿ ನಿನದೆ ದೇವಿ ಸರಿಸೈ ಹಾಡು…..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಹೇ... ಅಹಹ್ಹಹಹ್ಹಹ್ಹ..
ರಸಮಯ ಕೇಳಿ ಆಡೋಣ ಹಾಡೋಣ
ಸರಸದ ಹೊಸ ಸುಖ ಮದುರಿಮ ತೋರೋ..
ರಸಮಯ ಕೇಳಿ ಆಡೋಣ ಹಾಡೋಣ
ಸರಸದ ಹೊಸ ಸುಖ ಮದುರಿಮ ತೋರೋ..
ನಾನೇ ಹೂವಾಗೆ ನೀನೇ ಜೇನಾಗೋ ಬಾರೋ
ಏಕೆ ಪರಾಕು ಏನಾ ಧಿಮಾಕು ಸಾಕು
ಮೈಯ್ಯೆಲ್ಲಾ ಚಿಟುಕು ಏನೇನೋ ಚಮಕು
ರಂಗೇಳಿ ರಾಜ ಓ ಮಹಾರಾಜ
ಸಿಂಗಾರಿ... ಬಂಗಾರ ರಾಜ..
ರಾಜ ಜಜಜಜಜ ಆ ಆಅಅ….
ಹ್ಹಹ್ಹಹಹ್ಹಹ್ಹ... ಆ...
ಮದನನ ಪೂಜೆ ಮಾಡೋಣ ಆಡೋಣ
ಚಳಿ ಚಳಿ ತೊಲಗಿಸಿ ಬಿಸಿಲನು ತಾರೋ
ನಾನೇ ರಂಗೇಲಿ ನಾನೇ ಸಿಂಗಾರಿ ನೋಡು..
ನಾನೇ ಬಂಗಾರಿ ಏಕೆ ಕಂಗಾಲು ಕೂಡು ..
ಏನೇನೋ ಛಳಕು ಹ್ಹ..ಮೈಯ್ಯೆಲ್ಲಾ ಪುಳುಕು
ಆನಂದ ರಾಜಾ ಬಾ ರತಿ ರಾಜ
|| ಚಿನ್ನಾರಿ.. ಸುಕುಮಾರಿ ಸುಧಾಕರ
ಹೊನ್ನಾರಿ.. ಮದನಾರಿ ಮನೋಹರ
ನಿನ್ನಾರಿ.. ಸುರನಾರಿ ದಿವಾಕರ ವಯ್ಯಾರಿ
ನಿನದೆ ದೇವಿ ಸರಿಸೈ ಹಾಡು…..
ಸುಮ ವಯ್ಯಾರಿ ನಿನದೆ ದೇವಿ ಸರಿಸೈ ಹಾಡು…..
ಸಿಂಗಾರಿ... ಬಂಗಾರ ರಾಜ.. ಆ ಆಅಅ..
ಸಿಂಗಾರಿ... ಬಂಗಾರ ರಾಜ..
ರಾಜ ರಾಜ ರಾಜ…ಆ ಆಅಅ..||
Baaro Illi Baaro Baa song lyrics from Kannada Movie Sri Chamundeshwari Pooja Mahime starring Ramakrishna, Rohini, Jayamalini, Lyrics penned by Sorat Ashwath Sung by S Janaki, Music Composed by Vijaya Krishnamurthy, film is Directed by B V Srinivas and film is released on 1987