Sangathi Heegeke Nee Doora Hoguve Lyrics

ಸಂಗಾತಿ... ಹೀಗೇಕೆ ನೀ ದೂರ ಹೋಗುವೆ Lyrics

in Sparsha

in ಸ್ಪರ್ಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಗಾತಿ... ಹೀಗೇಕೆ ನೀ ದೂರ ಹೋಗುವೆ
ಸಂಗಾತಿ... ನೀ ದೇಹ... ನಾ ಛಾಯೆ ಆಲ್ಲವೆ
ಸಂಗಾತಿಯೇ ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ..
... ಹೀಗೇಕೆ ನೀ ದೂರ ಹೋಗುವೆ.
ಸಂಗಾತಿ... ನೀ ದೇಹ... ನಾ ಛಾಯೆ ಆಲ್ಲವೆ
ಓ... ಬಾನಿಂದ ದೂರಾಯೇ ಚಂದ್ರಮ
ಹುಸಿಯಾಯೇ ಈ ಪ್ರೇಮ ಸಂಗಮ
 
|| ಸಂಗಾತಿ... ಹೀಗೇಕೆ ನೀ ದೂರ ಹೋಗುವೆ ||
 
ಡೈಲಾಗ್: ಹೇಗೆ ಹೇಳಲಿ ಗೆಳತಿ... ನನ್ನ ಮನಸಿನ ಕದನ
ನಾ ಹೇಳಿದರು.. ನೀ ಕೇಳಿದರು
ಇದೊಂದು ಪೂರ್ಣವಾಗದ ಕವನ   
 
ಕಂಗಳು ನಾ... ನೋಟವು ನೀ
ನೀನಿರದೆ ಗೆಳೆಯ... ಅಂಧಳು ನಾನು
ನೀರಿರದೆ ಮೀನಿರದು...
ನೇಸರನು ಇರದೆ ಹಸಿರುಂಟೆ ಇಳೆಗೇಳು
ಓ ಓ ಓ. . .ಏನೊಂದು ಬಿರುಗಾಳಿ ಬೀಸಲಿ....
ಈ ಜೋಡಿ ಎಂದೆಂದು ಸೇರಲಿ..
ಸಂಗಾತಿ... ಈ ನಮ್ಮ ಒಲವೆಂದೂ ಬಾಳಲಿ
 
|| ಸಂಗಾತಿಯೇ... ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ
ಹೀಗೇಕೆ ನೀ... ದೂರ ಹೋಗುವೆ  || 
 
ಡೈಲಾಗ್ :  ರೈಲಿನ ಹಳಿಗಳಂತೆ.. ನಾವು
ಜೊತೆಯಾಗಿ ಸಾಗಬಹುದು
ಆದರೆ... ಅವುಗಳಂತೆ
ಕೊನೆಯವರೆಗೂ ಸೇರಲಾರೆವು  
 
ಜೀವನದ ಸಾಗರದೆ....
ಪ್ರೇಮದ  ದೋಣಿಗಳು ಸೇರಲಾರವೇಕೆ
ನೊವುಗಳ ಹಂಚಿಕೋ  ಬಾ...
ಜೊತೆಯಾಗಿ ಕಹಿಯ  ಸವಿಯುವ  ಬಾರಾ
ಓ ಹೋ ಹೋ.... ಈ ಮನದ ಕರೆ.. ಇಂದು ಕೇಳದೆ.
ಈ ತೋಳ ವರಮಾಲೆ ನಿನಗೆ....
ಸಂಗಾತಿ ನೀನಾಗು... ಮಣಿದೀಪ ಬಾಳಿಗೆ
 
|| ಸಂಗಾತಿಯೇ... ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ
ಹೀಗೇಕೆ ನೀ... ದೂರ ಹೋಗುವೆ  || 
 

ಸಂಗಾತಿ... ಹೀಗೇಕೆ ನೀ ದೂರ ಹೋಗುವೆ
ಸಂಗಾತಿ... ನೀ ದೇಹ... ನಾ ಛಾಯೆ ಆಲ್ಲವೆ
ಸಂಗಾತಿಯೇ ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ..
... ಹೀಗೇಕೆ ನೀ ದೂರ ಹೋಗುವೆ.
ಸಂಗಾತಿ... ನೀ ದೇಹ... ನಾ ಛಾಯೆ ಆಲ್ಲವೆ
ಓ... ಬಾನಿಂದ ದೂರಾಯೇ ಚಂದ್ರಮ
ಹುಸಿಯಾಯೇ ಈ ಪ್ರೇಮ ಸಂಗಮ
 
|| ಸಂಗಾತಿ... ಹೀಗೇಕೆ ನೀ ದೂರ ಹೋಗುವೆ ||
 
ಡೈಲಾಗ್: ಹೇಗೆ ಹೇಳಲಿ ಗೆಳತಿ... ನನ್ನ ಮನಸಿನ ಕದನ
ನಾ ಹೇಳಿದರು.. ನೀ ಕೇಳಿದರು
ಇದೊಂದು ಪೂರ್ಣವಾಗದ ಕವನ   
 
ಕಂಗಳು ನಾ... ನೋಟವು ನೀ
ನೀನಿರದೆ ಗೆಳೆಯ... ಅಂಧಳು ನಾನು
ನೀರಿರದೆ ಮೀನಿರದು...
ನೇಸರನು ಇರದೆ ಹಸಿರುಂಟೆ ಇಳೆಗೇಳು
ಓ ಓ ಓ. . .ಏನೊಂದು ಬಿರುಗಾಳಿ ಬೀಸಲಿ....
ಈ ಜೋಡಿ ಎಂದೆಂದು ಸೇರಲಿ..
ಸಂಗಾತಿ... ಈ ನಮ್ಮ ಒಲವೆಂದೂ ಬಾಳಲಿ
 
|| ಸಂಗಾತಿಯೇ... ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ
ಹೀಗೇಕೆ ನೀ... ದೂರ ಹೋಗುವೆ  || 
 
ಡೈಲಾಗ್ :  ರೈಲಿನ ಹಳಿಗಳಂತೆ.. ನಾವು
ಜೊತೆಯಾಗಿ ಸಾಗಬಹುದು
ಆದರೆ... ಅವುಗಳಂತೆ
ಕೊನೆಯವರೆಗೂ ಸೇರಲಾರೆವು  
 
ಜೀವನದ ಸಾಗರದೆ....
ಪ್ರೇಮದ  ದೋಣಿಗಳು ಸೇರಲಾರವೇಕೆ
ನೊವುಗಳ ಹಂಚಿಕೋ  ಬಾ...
ಜೊತೆಯಾಗಿ ಕಹಿಯ  ಸವಿಯುವ  ಬಾರಾ
ಓ ಹೋ ಹೋ.... ಈ ಮನದ ಕರೆ.. ಇಂದು ಕೇಳದೆ.
ಈ ತೋಳ ವರಮಾಲೆ ನಿನಗೆ....
ಸಂಗಾತಿ ನೀನಾಗು... ಮಣಿದೀಪ ಬಾಳಿಗೆ
 
|| ಸಂಗಾತಿಯೇ... ಸಹಚಾರಿಯೇ...
ಸಂಗೀತದ ಸ್ವರಮಾಲೆಯೇ
ಹೀಗೇಕೆ ನೀ... ದೂರ ಹೋಗುವೆ  || 
 

Sangathi Heegeke Nee Doora Hoguve song lyrics from Kannada Movie Sparsha starring Sudeep, Rekha, Sudharani, Lyrics penned by R N Jayagopal Sung by Rajesh, Chithra, Music Composed by Hamsalekha, film is Directed by Sunil Kumar Desai and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ