ಭಲೆ…ಭಲೆ….ಭಲೆ…ಭಲೆ…
ಹೇ…ಹೇ…ಹೇ….ಹೇ…..
ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಹೆಣ್ಣು : ಕಂಡ ಕಂಡ ಹೆಣ್ಣ ನೋಡಿ
ಅಂದ ಚೆಂದ ಹೊಗಳಿ ಹಾಡಿ
ಅಲ್ಲಿ ಇಲ್ಲಿ ಅಲೆಯೋ ಹುಡುಗ
ಹುಡುಗ ನನ್ನ ಗೆಲ್ಲಲಾರೆ…
ಗಂಡು : ನಿನ್ನ ಕಂಡ ನನ್ನ ಕಣ್ಣು
ನೋಡದಿನ್ನು ಬೇರೆ ಏನೂ…
ನನ್ನ ಎದೆಯ ತುಡಿತ ಮಿಡಿತ
ಅಂದು ಇಂದು ಎಂದೂ ನೀನೇ
ಹೆಣ್ಣು : ನೀನು ಬಹಳ ಮೋಸಗಾರ…
ನಂಬಲಾರೆ ನಾನು ಪೂರಾ…
ಗಂಡು : ಎದೆಯ ಬಗೆದು ತೋರಲೇನು
ಅಲ್ಲಿ ನಿನ್ನೆ ನೋಡು ನೀನು…
ಹೆಣ್ಣು : ನಂಗೆಲ್ಲಾ ಗೊತ್ತೇಳೊ…
ನಿಜವಾದ ಪ್ರೀತಿ ತೋರೋ…
|| ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಓ ಓ…. ಹೃದಯವ ಕದಿಯುವ ಹುಡುಗ ಹೋಗು…||
ಗಂಡು : ಬಾನ ಚುಕ್ಕಿ ತಂದು ಕೊಡಲೇ
ಮಳೆಯ ಬಿಲ್ಲಾ ಹಿಡಿದು ತರಲೇ…
ನಿನ್ನ ಪ್ರೀತಿ ಇರದ ಬಾಳೆ ಎಂದೂ
ನನಗೆ ಬೇಡ ಕೇಳೆ…
ಹೆಣ್ಣು : ಬರಿಯ ಬುರುಡೆ ಹೊಡೆಯಬೇಡ
ಪ್ರೀತಿ ಹಗುರ ಮಾಡಬೇಡ
ನೂರು ಸುಳ್ಳ ಹೇಳಿ ನನ್ನೆ
ನೀನು ಮರುಳು ಮಾಡಬೇಡ
ಗಂಡು : ಒಂದು ಕೈಯ ನೋಡಿಬಿಡುವೇ
ನನ್ನ ಬಿಟ್ಟು ಯಾರಿಗೊಲಿವೆ…
ಹೆಣ್ಣು : ನನ್ನ ಪ್ರೀತಿ ಯಾರಿಗೆಂದು
ನೀನು ಕಾದು ನೋಡು ಮುಂದು..
ಗಂಡು : ನಾ ನಿನ್ನ ಆರಿಸುವೇ….
ಹೂವ ಮುಡಿಸಿ ಕೈಯ ಹಿಡಿವೇ…
|| ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೇ….ಕನಸಲಿ ಕಾಡುವ ಹುಡುಗಿ ಬಾರೇ….||
ಭಲೆ…ಭಲೆ….ಭಲೆ…ಭಲೆ…
ಹೇ…ಹೇ…ಹೇ….ಹೇ…..
ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಹೆಣ್ಣು : ಕಂಡ ಕಂಡ ಹೆಣ್ಣ ನೋಡಿ
ಅಂದ ಚೆಂದ ಹೊಗಳಿ ಹಾಡಿ
ಅಲ್ಲಿ ಇಲ್ಲಿ ಅಲೆಯೋ ಹುಡುಗ
ಹುಡುಗ ನನ್ನ ಗೆಲ್ಲಲಾರೆ…
ಗಂಡು : ನಿನ್ನ ಕಂಡ ನನ್ನ ಕಣ್ಣು
ನೋಡದಿನ್ನು ಬೇರೆ ಏನೂ…
ನನ್ನ ಎದೆಯ ತುಡಿತ ಮಿಡಿತ
ಅಂದು ಇಂದು ಎಂದೂ ನೀನೇ
ಹೆಣ್ಣು : ನೀನು ಬಹಳ ಮೋಸಗಾರ…
ನಂಬಲಾರೆ ನಾನು ಪೂರಾ…
ಗಂಡು : ಎದೆಯ ಬಗೆದು ತೋರಲೇನು
ಅಲ್ಲಿ ನಿನ್ನೆ ನೋಡು ನೀನು…
ಹೆಣ್ಣು : ನಂಗೆಲ್ಲಾ ಗೊತ್ತೇಳೊ…
ನಿಜವಾದ ಪ್ರೀತಿ ತೋರೋ…
|| ಗಂಡು : ಹೇ….ಕನಸಲಿ ಕಾಡುವ ಹುಡುಗಿ ಬಾರೇ…
ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೆಣ್ಣು : ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಓ ಓ…. ಹೃದಯವ ಕದಿಯುವ ಹುಡುಗ ಹೋಗು…||
ಗಂಡು : ಬಾನ ಚುಕ್ಕಿ ತಂದು ಕೊಡಲೇ
ಮಳೆಯ ಬಿಲ್ಲಾ ಹಿಡಿದು ತರಲೇ…
ನಿನ್ನ ಪ್ರೀತಿ ಇರದ ಬಾಳೆ ಎಂದೂ
ನನಗೆ ಬೇಡ ಕೇಳೆ…
ಹೆಣ್ಣು : ಬರಿಯ ಬುರುಡೆ ಹೊಡೆಯಬೇಡ
ಪ್ರೀತಿ ಹಗುರ ಮಾಡಬೇಡ
ನೂರು ಸುಳ್ಳ ಹೇಳಿ ನನ್ನೆ
ನೀನು ಮರುಳು ಮಾಡಬೇಡ
ಗಂಡು : ಒಂದು ಕೈಯ ನೋಡಿಬಿಡುವೇ
ನನ್ನ ಬಿಟ್ಟು ಯಾರಿಗೊಲಿವೆ…
ಹೆಣ್ಣು : ನನ್ನ ಪ್ರೀತಿ ಯಾರಿಗೆಂದು
ನೀನು ಕಾದು ನೋಡು ಮುಂದು..
ಗಂಡು : ನಾ ನಿನ್ನ ಆರಿಸುವೇ….
ಹೂವ ಮುಡಿಸಿ ಕೈಯ ಹಿಡಿವೇ…
|| ಹೆಣ್ಣು : ಹೇ…ಹೃದಯವ ಕದಿಯುವ ಹುಡುಗ ಹೋಗು
ಕಾಡಿ ಬೇಡಿ ಮೋಡಿ ಮಾಡಿ
ಬೆನ್ನು ಬಿದ್ದೋರು ಯಾರು
ಎದ್ದು ಬುದ್ದು ಬಿದ್ದು ಎದ್ದು
ಪ್ರೀತಿ ತಂದೋರು ಯಾರು..
ಗಂಡು : ನಾನು ನೀನು ನೀನೋ ನಾನೋ
ಮೋಡಿ ಮಾಡಿದವರಾರೋ
ಪ್ರೇಮ ಪ್ರೀತಿ ಪ್ರೀತಿ ಪ್ರೇಮ
ಮೊದಲು ಮಾಡಿದವರಾರೋ
ಹೇ….ಕನಸಲಿ ಕಾಡುವ ಹುಡುಗಿ ಬಾರೇ….||
Kanasali Kaaduva Hudugi song lyrics from Kannada Movie Sparsha starring Sudeep, Rekha, Sudharani, Lyrics penned by Doddarange Gowda Sung by Sonu Nigam, Kavitha Krishnamurthy, Music Composed by Hamsalekha, film is Directed by Sunil Kumar Desai and film is released on 2000