ಗಂಡು : ಹೇ ಹೇ….ಹೇ ಹೇ….
ಆ ಆ ಆ ಆ……ಆ ಆ ಆ ಆ….
ಹೂಂಹೂಂಹೂಂಹೂಂಹೂಂ
ಕೋರಸ್ : ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಗಂಡು : ಪ್ರೇಮ…ಪ್ರೇಮ….
ಪ್ರೇಮವೆಂದರೆ ಹೇಳಲು ಬಯಸಿ
ಹೇಳಲು ಆಗದ ಮಧುರ ಭಾವನೆ
ಮಧುರ ಕಾಮನೆ..ಮಧುರ ಯೋಚನೆ…
ಮಧುರ ಯಾತನೆ..ಅರ್ಪಣೆ..
ಸಮರ್ಪಣೆ ಸೂಚನೆ…
ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಗಂಡು : ಯುಗ ಯುಗಳಲು ಕಳೆದರೂ
ಹಲವು ಜನಮು ತಳೆದರೂ
ಓದಿ ಮುಗಿಸದ ಗ್ರಂಥ ಪ್ರೇಮ…
ಹಾಡಿ ಮುಗಿಸದ ಗೀತೆ ಪ್ರೇಮ..
ಎಂದೂ ಮುಗಿಯದ ಪಯಣ
ಒಂದುಗೂಡುವ ತಾಣ ಪ್ರೇಮ…
ಪ್ರೇಮ…ಪ್ರೇಮ….
|| ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
ಗಂಡು : ಆ….ಎಂಥ ಹಿತಕರ ಮಿಡಿತ
ಯಾರೂ ತಡೆಯದ ಮಿಡಿತ…
ಏನೋ ಹುಡುಕುವ ತವಕ
ಏಕೋ ಮೈ ಮನ ಪುಳಕ…
ಪ್ರೇಮವು ಅನಭುವಕೆ ಮಾತ್ರ
ನಿಲುಕುವ ಕೋಮಲ ಕಲ್ಪನೆ
ಸ್ಪರ್ಶಿಸಲಾಗುವುದಿಲ್ಲಾ
ಆದರೆ ಮನಸು ಹೇಳುತಿದೆ…
ಅದು ಇಲ್ಲೂ ಇದೆ ಅಲ್ಲೂ ಇದೆ
ಎಲ್ಲೆಲ್ಲೂ ಇದೆ…
|| ಗಂಡು : ಮನಗಳ ಮಂಥನ ಪ್ರೇಮ…
ಮಿಲನದ ಚಿಂತನ ಪ್ರೇಮ..
ಹೃದಯದ ಸ್ಪಂದನ ಪ್ರೇಮ…
ಬಿಡಿಸದ ಬಂಧನ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
ಹೆಣ್ಣು : ಆ….ಆ…….ಗೆಳೆಯಾ…ಗೆಳೆಯಾ…
ಓ ಓ ಓ ಓ…ಓಓಓಓಓಓಓಓ….
ಕೋರಸ್ : ಸ ಸ ಸ ಸ ಸ….
ಹೆಣ್ಣು : ಓ ಓ ಓ ಓ…ಓಓಓಓಓಓಓಓ….
ನಾನೇ ಪ್ರೇಮದ ರೂಪ
ನಾನೇ ಪ್ರೇಮದ ದೀಪ
ಒಲಿದ ಜೋಡಿಯ ಜೊತೆಗೆ
ಉಸರಲಿ ಉಸರಾಗಿರುವೇ…
ಗಂಡು : ಆಕಾಶ ಗಂಗೆಯಲಿ ಮಿಂದು
ನಕ್ಷತ್ರ ಒಂದು ನನಗಾಗಿ ಇಂದು
ಇಳೆಗೆ ಬಂದು ಕಾಯುತಿಹುದೆ
ಸೆಳೆಯುತಿಹುದೆ…ಎಳೆಯುತಿಹುದೆ
ತನ್ನ ಬಳಿಗೆ…
|| ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
ಗಂಡು : ಹೇ ಹೇ….ಹೇ ಹೇ….
ಆ ಆ ಆ ಆ……ಆ ಆ ಆ ಆ….
ಹೂಂಹೂಂಹೂಂಹೂಂಹೂಂ
ಕೋರಸ್ : ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ
ಗಂಡು : ಪ್ರೇಮ…ಪ್ರೇಮ….
ಪ್ರೇಮವೆಂದರೆ ಹೇಳಲು ಬಯಸಿ
ಹೇಳಲು ಆಗದ ಮಧುರ ಭಾವನೆ
ಮಧುರ ಕಾಮನೆ..ಮಧುರ ಯೋಚನೆ…
ಮಧುರ ಯಾತನೆ..ಅರ್ಪಣೆ..
ಸಮರ್ಪಣೆ ಸೂಚನೆ…
ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಗಂಡು : ಯುಗ ಯುಗಳಲು ಕಳೆದರೂ
ಹಲವು ಜನಮು ತಳೆದರೂ
ಓದಿ ಮುಗಿಸದ ಗ್ರಂಥ ಪ್ರೇಮ…
ಹಾಡಿ ಮುಗಿಸದ ಗೀತೆ ಪ್ರೇಮ..
ಎಂದೂ ಮುಗಿಯದ ಪಯಣ
ಒಂದುಗೂಡುವ ತಾಣ ಪ್ರೇಮ…
ಪ್ರೇಮ…ಪ್ರೇಮ….
|| ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
ಗಂಡು : ಆ….ಎಂಥ ಹಿತಕರ ಮಿಡಿತ
ಯಾರೂ ತಡೆಯದ ಮಿಡಿತ…
ಏನೋ ಹುಡುಕುವ ತವಕ
ಏಕೋ ಮೈ ಮನ ಪುಳಕ…
ಪ್ರೇಮವು ಅನಭುವಕೆ ಮಾತ್ರ
ನಿಲುಕುವ ಕೋಮಲ ಕಲ್ಪನೆ
ಸ್ಪರ್ಶಿಸಲಾಗುವುದಿಲ್ಲಾ
ಆದರೆ ಮನಸು ಹೇಳುತಿದೆ…
ಅದು ಇಲ್ಲೂ ಇದೆ ಅಲ್ಲೂ ಇದೆ
ಎಲ್ಲೆಲ್ಲೂ ಇದೆ…
|| ಗಂಡು : ಮನಗಳ ಮಂಥನ ಪ್ರೇಮ…
ಮಿಲನದ ಚಿಂತನ ಪ್ರೇಮ..
ಹೃದಯದ ಸ್ಪಂದನ ಪ್ರೇಮ…
ಬಿಡಿಸದ ಬಂಧನ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
ಹೆಣ್ಣು : ಆ….ಆ…….ಗೆಳೆಯಾ…ಗೆಳೆಯಾ…
ಓ ಓ ಓ ಓ…ಓಓಓಓಓಓಓಓ….
ಕೋರಸ್ : ಸ ಸ ಸ ಸ ಸ….
ಹೆಣ್ಣು : ಓ ಓ ಓ ಓ…ಓಓಓಓಓಓಓಓ….
ನಾನೇ ಪ್ರೇಮದ ರೂಪ
ನಾನೇ ಪ್ರೇಮದ ದೀಪ
ಒಲಿದ ಜೋಡಿಯ ಜೊತೆಗೆ
ಉಸರಲಿ ಉಸರಾಗಿರುವೇ…
ಗಂಡು : ಆಕಾಶ ಗಂಗೆಯಲಿ ಮಿಂದು
ನಕ್ಷತ್ರ ಒಂದು ನನಗಾಗಿ ಇಂದು
ಇಳೆಗೆ ಬಂದು ಕಾಯುತಿಹುದೆ
ಸೆಳೆಯುತಿಹುದೆ…ಎಳೆಯುತಿಹುದೆ
ತನ್ನ ಬಳಿಗೆ…
|| ಗಂಡು : ಮನಗಳ ಸರಿಗಮ ಪ್ರೇಮ…
ಸುಮಗಳ ಘಮ ಘಮ ಪ್ರೇಮ
ಮಂಜಿನ ಚಿಮ ಚಿಮ ಪ್ರೇಮ…
ಶ್ರಾವಣ ರಿಮಜಿಮ ಪ್ರೇಮ…
ಕೋರಸ್ : ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….
ಓ ಓ ಓ ಓ…ಓಓಓಓಓಓಓಓ….||
Managala Sarigama Prema song lyrics from Kannada Movie Sparsha starring Sudeep, Rekha, Sudharani, Lyrics penned by Shyamasundar Kulkarni Sung by Rajesh, Archana Udupa, Music Composed by Hamsalekha, film is Directed by Sunil Kumar Desai and film is released on 2000