ಗಂಡು : ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ನೀನು ಬಂದು ನಿಂತಾಗ
ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ
ನಿಂತಲ್ಲೆಲ್ಲಾ ತಕಧಿಮಿತಾ…
ಓ ಓ ಓ…ಓ ಓ…ಓ ಓ….
ಹೆಣ್ಣು : ನಿನ್ನ ಹಾಡಿಗಾಗಿ ಓಡಿ ಬಂದು
ನಿಂತೆ ನಾ….
ಓಹೋ ಓ ಓ…ಚಿನ್ನ ಚಿನ್ನ
ಓಹೋ ಓ ಓ…ಚೆಲುವ ಚೆಲುವ
ಅಂದು ನಿನ್ನ ಕಂಡಾಗ
ಬಂತು ಒಂದು ಹೊಸ ರಾಗ…
ಇಂದು ಎದುರು ಬಂದಾಗ
ತಂತು ರಾಗ ಅನುರಾಗ…
ಓ ಓ ಓ…ಓ ಓ…ಓ ಓ….
ಗಂಡು : ಇನ್ನೂ ತಾರೆ ಬಾರೇ…ತಾರೆ ತಾರೆ
ಪ್ರೇಮಧಾರೆಯಾ….
ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ಗಂಡು : ಬಾನಿನ ಆಚೆ ಇರುವುದು ಒಂದು ಲೋಕ
ಪ್ರೀತಿ ಒಂದೇ ಅಲ್ಲಿ ನಮಗಲ್ಲಿ
ಯುಗ ಯುಗಗಳ ತನಕ….
ಹೆಣ್ಣು : ಪ್ರೇಮಕೆ ಪ್ರೇಮ ಅರಳುವ ತಾಣದಲ್ಲಿ
ಮಳೆಯಬಿಲ್ಲ ಮನೆಯ ಮಾಡರಲೂ
ಹಾರೋಣವೇ ಅಲ್ಲಿ…
ಗಂಡು : ಓ ಓ ಓ…ಓ ಓ…ಓ ಓ….
ಹೆಣ್ಣು : ಓ ಓ ಓ…ಓ ಓ…ಓ ಓ…..
ಗಂಡು : ಬಾರೇ ಬಾರೇ ತೇರನೀರಿ
ಲೋಕದಾಚೆ ಸಾಗೋಣ…
ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ಹೆಣ್ಣು : ಕನಸಲೂ ಕೂಡ ಕಾಯುವೇ ನಿನ್ನ ಪ್ರೀತಿ
ಕನಸಿನಲ್ಲೂ ಕೂಡ ನಿನ್ನ ಪ್ರೀತಿ
ಕನಸಾಗದೆ ಇರಲಿ…
ಗಂಡು : ನೀನಿರದೇನೆ ನಾನಿರಲಾರೆ ಎಂದೆ
ಜನುಮ ಜನಮದಲ್ಲೂ ಜೊತೆಗಿರಲು
ಈ ಜನಮವ ಪಡೆದೆ…
ಹೆಣ್ಣು : ಓ ಓ ಓ…ಓ ಓ…ಓ ಓ…..
ಗಂಡು : ಓ ಓ ಓ…ಓ ಓ…ಓ ಓ….
ಹೆಣ್ಣು : ನಮ್ಮ ಜೀವ ಜೀವ ಒಂದೇ ಜೀವ
ನೂರು ಜನ್ಮಕೂ…
ಗಂಡು : ಓಹೋ ಓ ಓ…ಚೆನ್ನೆ ಚೆನ್ನೆ
ಹೆಣ್ಣು : ಓಹೋ ಓ ಓ…ಚೆಲುವ ಚೆಲುವ
|| ಗಂಡು : ನೀನು ಬಂದು ನಿಂತಾಗ…
ಹೆಣ್ಣು : ಚಿಮ್ಮಿ ಬಂತು ಸಂಗೀತ…
ಗಂಡು : ನಿಂತು ನೀನು ನಕ್ಕಾಗ
ಹೆಣ್ಣು : ನಿಂತಲ್ಲೆಲ್ಲಾ ತಕಧಿಮಿತಾ
ಓ ಓ ಓ…ಓ ಓ…ಓ ಓ…..
ಗಂಡು : ಇನ್ನೂ ತಾರೆ ಬಾರೇ…ತಾರೆ ತಾರೆ
ಪ್ರೇಮಧಾರೆಯಾ….
ಓಹೋ ಓ ಓ…ಚೆನ್ನೆ ಚೆನ್ನೆ
ಹೆಣ್ಣು : ಓಹೋ ಓ ಓ…ಚೆಲುವ ಚೆಲುವ….||
ಗಂಡು : ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ನೀನು ಬಂದು ನಿಂತಾಗ
ಚಿಮ್ಮಿ ಬಂತು ಸಂಗೀತ
ನಿಂತು ನೀನು ನಕ್ಕಾಗ
ನಿಂತಲ್ಲೆಲ್ಲಾ ತಕಧಿಮಿತಾ…
ಓ ಓ ಓ…ಓ ಓ…ಓ ಓ….
ಹೆಣ್ಣು : ನಿನ್ನ ಹಾಡಿಗಾಗಿ ಓಡಿ ಬಂದು
ನಿಂತೆ ನಾ….
ಓಹೋ ಓ ಓ…ಚಿನ್ನ ಚಿನ್ನ
ಓಹೋ ಓ ಓ…ಚೆಲುವ ಚೆಲುವ
ಅಂದು ನಿನ್ನ ಕಂಡಾಗ
ಬಂತು ಒಂದು ಹೊಸ ರಾಗ…
ಇಂದು ಎದುರು ಬಂದಾಗ
ತಂತು ರಾಗ ಅನುರಾಗ…
ಓ ಓ ಓ…ಓ ಓ…ಓ ಓ….
ಗಂಡು : ಇನ್ನೂ ತಾರೆ ಬಾರೇ…ತಾರೆ ತಾರೆ
ಪ್ರೇಮಧಾರೆಯಾ….
ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ಗಂಡು : ಬಾನಿನ ಆಚೆ ಇರುವುದು ಒಂದು ಲೋಕ
ಪ್ರೀತಿ ಒಂದೇ ಅಲ್ಲಿ ನಮಗಲ್ಲಿ
ಯುಗ ಯುಗಗಳ ತನಕ….
ಹೆಣ್ಣು : ಪ್ರೇಮಕೆ ಪ್ರೇಮ ಅರಳುವ ತಾಣದಲ್ಲಿ
ಮಳೆಯಬಿಲ್ಲ ಮನೆಯ ಮಾಡರಲೂ
ಹಾರೋಣವೇ ಅಲ್ಲಿ…
ಗಂಡು : ಓ ಓ ಓ…ಓ ಓ…ಓ ಓ….
ಹೆಣ್ಣು : ಓ ಓ ಓ…ಓ ಓ…ಓ ಓ…..
ಗಂಡು : ಬಾರೇ ಬಾರೇ ತೇರನೀರಿ
ಲೋಕದಾಚೆ ಸಾಗೋಣ…
ಓಹೋ ಓ ಓ…ಚೆನ್ನೆ ಚೆನ್ನೆ
ಓಹೋ ಓ ಓ…ಚೆಲುವೇ ಚೆಲುವೇ
ಹೆಣ್ಣು : ಕನಸಲೂ ಕೂಡ ಕಾಯುವೇ ನಿನ್ನ ಪ್ರೀತಿ
ಕನಸಿನಲ್ಲೂ ಕೂಡ ನಿನ್ನ ಪ್ರೀತಿ
ಕನಸಾಗದೆ ಇರಲಿ…
ಗಂಡು : ನೀನಿರದೇನೆ ನಾನಿರಲಾರೆ ಎಂದೆ
ಜನುಮ ಜನಮದಲ್ಲೂ ಜೊತೆಗಿರಲು
ಈ ಜನಮವ ಪಡೆದೆ…
ಹೆಣ್ಣು : ಓ ಓ ಓ…ಓ ಓ…ಓ ಓ…..
ಗಂಡು : ಓ ಓ ಓ…ಓ ಓ…ಓ ಓ….
ಹೆಣ್ಣು : ನಮ್ಮ ಜೀವ ಜೀವ ಒಂದೇ ಜೀವ
ನೂರು ಜನ್ಮಕೂ…
ಗಂಡು : ಓಹೋ ಓ ಓ…ಚೆನ್ನೆ ಚೆನ್ನೆ
ಹೆಣ್ಣು : ಓಹೋ ಓ ಓ…ಚೆಲುವ ಚೆಲುವ
|| ಗಂಡು : ನೀನು ಬಂದು ನಿಂತಾಗ…
ಹೆಣ್ಣು : ಚಿಮ್ಮಿ ಬಂತು ಸಂಗೀತ…
ಗಂಡು : ನಿಂತು ನೀನು ನಕ್ಕಾಗ
ಹೆಣ್ಣು : ನಿಂತಲ್ಲೆಲ್ಲಾ ತಕಧಿಮಿತಾ
ಓ ಓ ಓ…ಓ ಓ…ಓ ಓ…..
ಗಂಡು : ಇನ್ನೂ ತಾರೆ ಬಾರೇ…ತಾರೆ ತಾರೆ
ಪ್ರೇಮಧಾರೆಯಾ….
ಓಹೋ ಓ ಓ…ಚೆನ್ನೆ ಚೆನ್ನೆ
ಹೆಣ್ಣು : ಓಹೋ ಓ ಓ…ಚೆಲುವ ಚೆಲುವ….||
Oho Chenne Chenne song lyrics from Kannada Movie Sparsha starring Sudeep, Rekha, Sudharani, Lyrics penned by Hamsalekha Sung by Hariharan, Chithra, Music Composed by Hamsalekha, film is Directed by Sunil Kumar Desai and film is released on 2000