ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು
ಚೆಲುವೇ ಅಂದ ಸೆಳೆದ ವೇಳೆ
ನನ್ನ ಹೃದಯ ಪುಟದ ಮೇಲೆ
ಕವಿತೆ ಬರೆದವಳು. .ಉ ..ಉ. .ಉ. .
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು ||
ಓಓಓಓಓಓ. ..ಓಓಓಓಓಓ. ..
ಪಪದಸ ಪದಸ ಪಪದಸ ಪದಸ
ಪಪದಸ ಪದಸ ಪಪದಸ ಪದಸ
ಪಪದಸ ಪದಸ ಪಪದಸ ಪದಸ
ಆ ಆ ಆ ಆ ಆ ಆ ಆ ಆ ಆ ಆ
ಮೆಲ್ಲ ಮೆಲ್ಲ ನಡೆಯಲು ನೀ
ನವಿಲು ನಾಚಿ ನೋಡುತಿದೆ
ಚೆಲ್ಲಿದಂತೆ ಚೆಲುವನುನೀ
ಸುಮವು ಸೆಳೆದು ಸವಿಯುತಿದೆ
ನಿನ್ನಾ ನೋಡಿ ಕಲಿಯಲಿ
ಲತೆ ಬಿಂಕ ನಾಚಿ ನಗಲು ಅಲೆ ಅಲೆ ಸಂಗೀತಾ
ನಿನ್ನ ಅಂದ ಗಂಧದಿಂದ
ಭ್ರಮಿಸಿ ಬಂದ ಭ್ರಮರವೊಂದು
ಮಧುವ ಅರಸುತ್ತಿದೆ .. .ಏ. .ಏಏಎ. ..
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು ||
ಸುತ್ತ ಮುತ್ತ ಮುತ್ತಲು ನೀ
ನಿನ್ನ ಸುತ್ತ ನಾನಿರುವೆ
ನನ್ನ ಪುಟ್ಟ ಆಸೆಗೆ ನೀ
ಉಸಿರು ತುಂಬಿ ಬೆಳೆಸಿರುವೆ
ನೀನೇ ನನ್ನ ತನುಮನ ಮಿಡಿದವಳು
ನೀನೇ ನನ್ನ ಅನುದಿನ ಸೆಳೆದವಳು
ಇಂದು ಮುಂದು ಎಂದು ಬಂದು
ಹೃದಯ ತುಂಬ .. ತುಂಬ ನಿಂದೆ
ಪ್ರೇಮ ತಂದವಳು ----
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು
ಇವಳೇ ಅವಳು ಅವಳೇ ಇವಳು ||
ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು
ಚೆಲುವೇ ಅಂದ ಸೆಳೆದ ವೇಳೆ
ನನ್ನ ಹೃದಯ ಪುಟದ ಮೇಲೆ
ಕವಿತೆ ಬರೆದವಳು. .ಉ ..ಉ. .ಉ. .
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು ||
ಓಓಓಓಓಓ. ..ಓಓಓಓಓಓ. ..
ಪಪದಸ ಪದಸ ಪಪದಸ ಪದಸ
ಪಪದಸ ಪದಸ ಪಪದಸ ಪದಸ
ಪಪದಸ ಪದಸ ಪಪದಸ ಪದಸ
ಆ ಆ ಆ ಆ ಆ ಆ ಆ ಆ ಆ ಆ
ಮೆಲ್ಲ ಮೆಲ್ಲ ನಡೆಯಲು ನೀ
ನವಿಲು ನಾಚಿ ನೋಡುತಿದೆ
ಚೆಲ್ಲಿದಂತೆ ಚೆಲುವನುನೀ
ಸುಮವು ಸೆಳೆದು ಸವಿಯುತಿದೆ
ನಿನ್ನಾ ನೋಡಿ ಕಲಿಯಲಿ
ಲತೆ ಬಿಂಕ ನಾಚಿ ನಗಲು ಅಲೆ ಅಲೆ ಸಂಗೀತಾ
ನಿನ್ನ ಅಂದ ಗಂಧದಿಂದ
ಭ್ರಮಿಸಿ ಬಂದ ಭ್ರಮರವೊಂದು
ಮಧುವ ಅರಸುತ್ತಿದೆ .. .ಏ. .ಏಏಎ. ..
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು ||
ಸುತ್ತ ಮುತ್ತ ಮುತ್ತಲು ನೀ
ನಿನ್ನ ಸುತ್ತ ನಾನಿರುವೆ
ನನ್ನ ಪುಟ್ಟ ಆಸೆಗೆ ನೀ
ಉಸಿರು ತುಂಬಿ ಬೆಳೆಸಿರುವೆ
ನೀನೇ ನನ್ನ ತನುಮನ ಮಿಡಿದವಳು
ನೀನೇ ನನ್ನ ಅನುದಿನ ಸೆಳೆದವಳು
ಇಂದು ಮುಂದು ಎಂದು ಬಂದು
ಹೃದಯ ತುಂಬ .. ತುಂಬ ನಿಂದೆ
ಪ್ರೇಮ ತಂದವಳು ----
|| ಇವಳೇ ಅವಳು ಕನಸಲಿ ಬಂದವಳು
ಅವಳೇ ಇವಳು ಮನದಲಿ ನಿಂದವಳು
ಇವಳೇ ಅವಳು ಅವಳೇ ಇವಳು ||