Chandakkintha Chanda Lyrics

ಚಂದಕ್ಕಿಂತ ಚಂದ Lyrics

in Sparsha

in ಸ್ಪರ್ಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು
ಅಂದ ಚಂದವು ನೀನೆ ಎಂದೆನು
ಚೆಂದ ಅಂದ ಅಂದ ಚೆಂದ
ಚೆಂದುಳ್ಳಿ ಚೆಲುವೆ ನನ್ನ ಒಲವೆ  
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ

ನಗುವ ಹೂ ನಗೆ ನಗುವ ಬಗೆ
ನಗುವ ಹೂ ನಗೆ ನಗುವ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವ ಬಗೆ ಬೇಕು ಹೂವಿಗೆ
ನಗುವ ಬಗೆ ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚೆಂದ
ನೀ ನಗುವೆ ಚೆಂದ ನಿನ್ನ ನಗುವೆ ಅಂದ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||
 
ಪ್ರೇಮದ ಅರ್ಥವ ಹುಡುಕುತ ನಿಂತೆನು
ಪ್ರೇಮದ ಅರ್ಥವ ಹುಡುಕುತ ನಿಂತೆನು
ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ
ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||
 
ನನ್ನ ಉಸಿರಲಿ ನಿನ್ನ ಹೆಸರಿದೆ
ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರೆ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು
ಓ ನನ್ನ ಉಸಿರೇ ಬಾ ಬಾರೇ ಹಸಿರೇ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||

ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು
ಅಂದ ಚಂದವು ನೀನೆ ಎಂದೆನು
ಚೆಂದ ಅಂದ ಅಂದ ಚೆಂದ
ಚೆಂದುಳ್ಳಿ ಚೆಲುವೆ ನನ್ನ ಒಲವೆ  
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ

ನಗುವ ಹೂ ನಗೆ ನಗುವ ಬಗೆ
ನಗುವ ಹೂ ನಗೆ ನಗುವ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವ ಬಗೆ ಬೇಕು ಹೂವಿಗೆ
ನಗುವ ಬಗೆ ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚೆಂದ
ನೀ ನಗುವೆ ಚೆಂದ ನಿನ್ನ ನಗುವೆ ಅಂದ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||
 
ಪ್ರೇಮದ ಅರ್ಥವ ಹುಡುಕುತ ನಿಂತೆನು
ಪ್ರೇಮದ ಅರ್ಥವ ಹುಡುಕುತ ನಿಂತೆನು
ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ
ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||
 
ನನ್ನ ಉಸಿರಲಿ ನಿನ್ನ ಹೆಸರಿದೆ
ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರೆ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು
ಓ ನನ್ನ ಉಸಿರೇ ಬಾ ಬಾರೇ ಹಸಿರೇ
 
|| ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ
ಚಂದಕ್ಕಿಂತ ಚಂದ ನೀನೆ ಸುಂದರ ||

Chandakkintha Chanda song lyrics from Kannada Movie Sparsha starring Sudeep, Rekha, Sudharani, Lyrics penned by Itagi Eeranna Sung by Pankaj Udas, Music Composed by Hamsalekha, film is Directed by Sunil Kumar Desai and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ