Shrungara Madhanana Lyrics

ಶೃಂಗಾರ ಮದನನ ಒಂದು Lyrics

in Sodari

in ಸೋದರಿ

LYRIC

Song Details Page after Lyrice

ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ 
 
ಮುದ್ದು ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ             

ತನು ಹಾರಿ ಮನ ಬೆದರಿ
ನಸುಗೋಪದಿಂದಿರುಗೆ 
ತನು ಹಾರಿ ಮನ ಬೆದರಿ
ನಸುಗೋಪದಿಂದಿರುಗೆ 
ಕಂಡೇನೋ ಎನ್ನಯ 
ಮನದನ್ನನ ಇನಿಯನ 
ಕಂಡೇನೋ ಎನ್ನಯ
ಸಿರಿ ಚೆಲ್ವನ ನನ್ನ ಮುದ್ದು
 
|| ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ…||      
 
ಪ್ರೇಮಲತೆ  ಬಾಯಾರೆ
ಕೋಮಲತೆ ಕುಡಿಯಾಡೆ 
ಮನಕಮಲ ತಾನರಳೆ
ಮಧುರ ಮನದಿಂದೆ 
ಪ್ರೇಮಲತೆ  ಬಾಯಾರೆ
ಕೋಮಲತೆ ಕುಡಿಯಾಡೆ 
ಮನಕಮಲ ತಾನರಳೆ
ಮಧುರ ಮನದಿಂದೆ 
ಪದವಿತ್ತಿ ಪದವಿಟ್ಟು
ಬಿನ್ನಾಣ ವೈಯ್ಯಾರ 
ಪದವಿತ್ತಿ ಪದವಿಟ್ಟು
ಬಿನ್ನಾಣ ವೈಯ್ಯಾರ 
ಪ್ರಣಯ ನರ್ತನದೆ
ಸ್ವಾಗತವ ನೀಡುತಲಿ
 
|| ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ…|| 
 
ತಡವೇಕೆ ಬಾ ಮೋಹನ ಬಳಿ ಸಾರೆ 
ಎನ್ಮನದ ಮನ್ಮಥನೆ ತಾಪವ ತಾಳೆ
ಕಾಡುವೆ ಏನೀತೇಕೆ ಬಾ ಪ್ರಿಯನೇ 
ಕಾಡುವೆ ಇನೀತೇಕೆ ಬಾ ಪ್ರಿಯನೇ 
ನಗುಮುಖ ತೋರೋ ಮೋಹನನೇ 
ನಗುಮುಖ ತೋರೋ ಮೋಹನನೇ
 
|| ನನ್ನ ಮುದ್ದು
ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ….|| 
 

ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ 
 
ಮುದ್ದು ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ             

ತನು ಹಾರಿ ಮನ ಬೆದರಿ
ನಸುಗೋಪದಿಂದಿರುಗೆ 
ತನು ಹಾರಿ ಮನ ಬೆದರಿ
ನಸುಗೋಪದಿಂದಿರುಗೆ 
ಕಂಡೇನೋ ಎನ್ನಯ 
ಮನದನ್ನನ ಇನಿಯನ 
ಕಂಡೇನೋ ಎನ್ನಯ
ಸಿರಿ ಚೆಲ್ವನ ನನ್ನ ಮುದ್ದು
 
|| ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ…||      
 
ಪ್ರೇಮಲತೆ  ಬಾಯಾರೆ
ಕೋಮಲತೆ ಕುಡಿಯಾಡೆ 
ಮನಕಮಲ ತಾನರಳೆ
ಮಧುರ ಮನದಿಂದೆ 
ಪ್ರೇಮಲತೆ  ಬಾಯಾರೆ
ಕೋಮಲತೆ ಕುಡಿಯಾಡೆ 
ಮನಕಮಲ ತಾನರಳೆ
ಮಧುರ ಮನದಿಂದೆ 
ಪದವಿತ್ತಿ ಪದವಿಟ್ಟು
ಬಿನ್ನಾಣ ವೈಯ್ಯಾರ 
ಪದವಿತ್ತಿ ಪದವಿಟ್ಟು
ಬಿನ್ನಾಣ ವೈಯ್ಯಾರ 
ಪ್ರಣಯ ನರ್ತನದೆ
ಸ್ವಾಗತವ ನೀಡುತಲಿ
 
|| ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ…|| 
 
ತಡವೇಕೆ ಬಾ ಮೋಹನ ಬಳಿ ಸಾರೆ 
ಎನ್ಮನದ ಮನ್ಮಥನೆ ತಾಪವ ತಾಳೆ
ಕಾಡುವೆ ಏನೀತೇಕೆ ಬಾ ಪ್ರಿಯನೇ 
ಕಾಡುವೆ ಇನೀತೇಕೆ ಬಾ ಪ್ರಿಯನೇ 
ನಗುಮುಖ ತೋರೋ ಮೋಹನನೇ 
ನಗುಮುಖ ತೋರೋ ಮೋಹನನೇ
 
|| ನನ್ನ ಮುದ್ದು
ಶೃಂಗಾರ ಮದನನು
ಒಂದು ದಿನ ಸಂಜೆಯಲಿ
ಬಂದೆನ್ನ ಕರಪಿಡಿದು ತಾನೆಳೆದಾ….|| 
 

Shrungara Madhanana song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ