ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ
ಬಂದಿದೆ ಭೀಕರ ಬರಗಾಲ
ಎಂದಿಗೆ ಮುಗಿವುದು ಈ ಜಾಲ
ಬಂದಿದೆ ಭೀಕರ ಬರಗಾಲ
ಎಂದಿಗೆ ಮುಗಿವುದು ಈ ಜಾಲ
ನಿನಗೇಕೆ ಇಂತಹ ಶೋಧನೆಯು
ನಮಗೇಕೆ ಧಾರುಣ ಈ ಗತಿಯು
ಹಸಿದಿಹ ಜನಗಳ ಹಾಹಾಕಾರ
ಬಿಸಿಲೊಳು ಬೇಯುವ ತರುಣಿಕರ
ಹಸಿದಿಹ ಜನಗಳ ಹಾಹಾಕಾರ
ಬಿಸಿಲೊಳು ಬೇಯುವ ತರುಣಿಕರ
ನೀರನು ಹುಡುಕುತ ಅಲೆಯುವ
ಮೃಗಗಳ ದಾರುಣ ತಾಪವ ನೋಡಯ್ಯ
ನೀರನು ಹುಡುಕುತ ಅಲೆಯುವ
ಮೃಗಗಳ ದಾರುಣ ತಾಪವ ನೋಡಯ್ಯ
|| ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ…||
ಕೆರೆಗಳು ಒಣಗಿವೆ ಭೂಮಿಯು ಬಿರಿದಿದೆ
ಜನಗಳ ಸ್ಥೈರಣೆ ಮಿತಿಯನು ಮೀರಿದೆ
ಕೆರೆಗಳು ಒಣಗಿವೆ ಭೂಮಿಯು ಬಿರಿದಿದೆ
ಜನಗಳ ಸ್ಥೈರಣೆ ಮಿತಿಯನು ಮೀರಿದೆ
ತುಂಬಿದೆ ಜಗದೊಳು ಅನ್ನದ ಕೂಗು
ಎಂದಿಗೆ ಅಳಿವುದು ಕ್ಷಾಮದ ಪಿಡುಗು
ತುಂಬಿದೆ ಜಗದೊಳು ಅನ್ನದ ಕೂಗು
ಎಂದಿಗೆ ಅಳಿವುದು ಕ್ಷಾಮದ ಪಿಡುಗು
|| ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ…||
ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ
ಬಂದಿದೆ ಭೀಕರ ಬರಗಾಲ
ಎಂದಿಗೆ ಮುಗಿವುದು ಈ ಜಾಲ
ಬಂದಿದೆ ಭೀಕರ ಬರಗಾಲ
ಎಂದಿಗೆ ಮುಗಿವುದು ಈ ಜಾಲ
ನಿನಗೇಕೆ ಇಂತಹ ಶೋಧನೆಯು
ನಮಗೇಕೆ ಧಾರುಣ ಈ ಗತಿಯು
ಹಸಿದಿಹ ಜನಗಳ ಹಾಹಾಕಾರ
ಬಿಸಿಲೊಳು ಬೇಯುವ ತರುಣಿಕರ
ಹಸಿದಿಹ ಜನಗಳ ಹಾಹಾಕಾರ
ಬಿಸಿಲೊಳು ಬೇಯುವ ತರುಣಿಕರ
ನೀರನು ಹುಡುಕುತ ಅಲೆಯುವ
ಮೃಗಗಳ ದಾರುಣ ತಾಪವ ನೋಡಯ್ಯ
ನೀರನು ಹುಡುಕುತ ಅಲೆಯುವ
ಮೃಗಗಳ ದಾರುಣ ತಾಪವ ನೋಡಯ್ಯ
|| ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ…||
ಕೆರೆಗಳು ಒಣಗಿವೆ ಭೂಮಿಯು ಬಿರಿದಿದೆ
ಜನಗಳ ಸ್ಥೈರಣೆ ಮಿತಿಯನು ಮೀರಿದೆ
ಕೆರೆಗಳು ಒಣಗಿವೆ ಭೂಮಿಯು ಬಿರಿದಿದೆ
ಜನಗಳ ಸ್ಥೈರಣೆ ಮಿತಿಯನು ಮೀರಿದೆ
ತುಂಬಿದೆ ಜಗದೊಳು ಅನ್ನದ ಕೂಗು
ಎಂದಿಗೆ ಅಳಿವುದು ಕ್ಷಾಮದ ಪಿಡುಗು
ತುಂಬಿದೆ ಜಗದೊಳು ಅನ್ನದ ಕೂಗು
ಎಂದಿಗೆ ಅಳಿವುದು ಕ್ಷಾಮದ ಪಿಡುಗು
|| ಆಲಿಸದೆ ದಯೆ ತೋರಿಸದೆ
ನೀನೇಕೆ ಮೌನವ ತಾಳಿರುವೆ
ಕೈ ನೀಡಿರುವ ಪರಿತಾಪಗಳ
ಕೊನೆಗಾಣಿಸುವ ದೊರೆ ನೀನಯ್ಯಾ…||
Aalisade Dayathorisade song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by A M Rajah, P leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955