Ananda Nilayavidu Lyrics

ಆನಂದ ನಿಲಯವಿದು Lyrics

in Sodari

in ಸೋದರಿ

LYRIC

Song Details Page after Lyrice

ಗಂಡು : ಆನಂದ ನಿಲಯವಿದು
                 ಜೀವನ ಆನಂದ ನಿಲಯವಿದು
                ಆನಂದ ನಿಲಯವಿದು
                 ಜೀವನ ಆನಂದ ನಿಲಯವಿದು
ಹೆಣ್ಣು : ಪ್ರಾಣದೊಡನೆ ಪ್ರೇಮ ಬೆರೆತ
                ಪ್ರಾಣದೊಡನೆ ಪ್ರೇಮ ಬೆರೆತ
                ಬದುಕೆ ಬೃಂದಾವನ ಜೀವನ
                ಆನಂದ ನಿಲಯವಿದು
 
|| ಹೆಣ್ಣು : ಆನಂದ ನಿಲಯವಿದು
               ಜೀವನ ಆನಂದ ನಿಲಯವಿದು…||
 
ಗಂಡು : ಸಂಸಾರವೆಂಬುವ ನಾವೆಯಲಿ
                ಸಂಸಾರವೆಂಬುವ ನಾವೆಯಲಿ
                ಸಂತೋಷದಿಂದ ತೇಲೋಣ  
             ಸಂಸಾರವೆಂಬುವ ನಾವೆಯಲಿ
                ಸಂತೋಷದಿಂದ ತೇಲೋಣ  
ಹೆಣ್ಣು : ಮನಸಿನ ಆಸೆಯ ಸವಿಯೋಣ 
ಗಂಡು : ನವಜೀವನದಾ ರುಚಿ ನೋಡೋಣ 
ಹೆಣ್ಣು : ಮನಸಿನ ಆಸೆಯ ಸವಿಯೋಣ 
ಗಂಡು : ನವಜೀವನದಾ ರುಚಿ ನೋಡೋಣ 
ಹೆಣ್ಣು : ಹೃದಯದ ವೀಣೆಯ ನುಡಿಸಿ
                ಮಧು ತುಂಬಿದ ರಾಗವ ಬೆರೆಸಿ 
                ಹೃದಯದ ವೀಣೆಯ ನುಡಿಸಿ
              ಮಧು ತುಂಬಿದ ರಾಗವ ಬೆರೆಸಿ 
ಗಂಡು : ಹಾಡೇ ರಾಣಿ ಮಧುರವಾಣಿ (ಆಆಆ...)
                ಹಾಡೇ ರಾಣಿ ಮಧುರವಾಣಿ
                ನೀ  ಎನ್ನ ಜೀವನ ಸಂಜೀವಿನಿ

ಇಬ್ಬರು : ನಂದನವನದೊಳ ಅರಳಿರುವಾ
                ನವಸುಂದರ ಸುಮಗಳ ತೆರೆದಂತೆ 
                ನಂದನವನದೊಳ ಅರಳಿರುವ
                ನವಸುಂದರ ಸುಮಗಳ ತೆರೆದಂತೆ
                ಸುಖ ಸಂತೋಷದಲಿ ನಾವ್ ಬಾಳೋಣ 
                ಸುಖ ಸಂತೋಷದಲಿ ನಾವ್ ಬಾಳೋಣ

|| ಇಬ್ಬರು : ಆನಂದ ನಿಲಯವಿದು
                   ಜೀವನ ಆನಂದ ನಿಲಯವಿದು
               ಆನಂದ ನಿಲಯವಿದು…..||   

ಗಂಡು : ಆನಂದ ನಿಲಯವಿದು
                 ಜೀವನ ಆನಂದ ನಿಲಯವಿದು
                ಆನಂದ ನಿಲಯವಿದು
                 ಜೀವನ ಆನಂದ ನಿಲಯವಿದು
ಹೆಣ್ಣು : ಪ್ರಾಣದೊಡನೆ ಪ್ರೇಮ ಬೆರೆತ
                ಪ್ರಾಣದೊಡನೆ ಪ್ರೇಮ ಬೆರೆತ
                ಬದುಕೆ ಬೃಂದಾವನ ಜೀವನ
                ಆನಂದ ನಿಲಯವಿದು
 
|| ಹೆಣ್ಣು : ಆನಂದ ನಿಲಯವಿದು
               ಜೀವನ ಆನಂದ ನಿಲಯವಿದು…||
 
ಗಂಡು : ಸಂಸಾರವೆಂಬುವ ನಾವೆಯಲಿ
                ಸಂಸಾರವೆಂಬುವ ನಾವೆಯಲಿ
                ಸಂತೋಷದಿಂದ ತೇಲೋಣ  
             ಸಂಸಾರವೆಂಬುವ ನಾವೆಯಲಿ
                ಸಂತೋಷದಿಂದ ತೇಲೋಣ  
ಹೆಣ್ಣು : ಮನಸಿನ ಆಸೆಯ ಸವಿಯೋಣ 
ಗಂಡು : ನವಜೀವನದಾ ರುಚಿ ನೋಡೋಣ 
ಹೆಣ್ಣು : ಮನಸಿನ ಆಸೆಯ ಸವಿಯೋಣ 
ಗಂಡು : ನವಜೀವನದಾ ರುಚಿ ನೋಡೋಣ 
ಹೆಣ್ಣು : ಹೃದಯದ ವೀಣೆಯ ನುಡಿಸಿ
                ಮಧು ತುಂಬಿದ ರಾಗವ ಬೆರೆಸಿ 
                ಹೃದಯದ ವೀಣೆಯ ನುಡಿಸಿ
              ಮಧು ತುಂಬಿದ ರಾಗವ ಬೆರೆಸಿ 
ಗಂಡು : ಹಾಡೇ ರಾಣಿ ಮಧುರವಾಣಿ (ಆಆಆ...)
                ಹಾಡೇ ರಾಣಿ ಮಧುರವಾಣಿ
                ನೀ  ಎನ್ನ ಜೀವನ ಸಂಜೀವಿನಿ

ಇಬ್ಬರು : ನಂದನವನದೊಳ ಅರಳಿರುವಾ
                ನವಸುಂದರ ಸುಮಗಳ ತೆರೆದಂತೆ 
                ನಂದನವನದೊಳ ಅರಳಿರುವ
                ನವಸುಂದರ ಸುಮಗಳ ತೆರೆದಂತೆ
                ಸುಖ ಸಂತೋಷದಲಿ ನಾವ್ ಬಾಳೋಣ 
                ಸುಖ ಸಂತೋಷದಲಿ ನಾವ್ ಬಾಳೋಣ

|| ಇಬ್ಬರು : ಆನಂದ ನಿಲಯವಿದು
                   ಜೀವನ ಆನಂದ ನಿಲಯವಿದು
               ಆನಂದ ನಿಲಯವಿದು…..||   

Ananda Nilayavidu song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by A M Rajah, P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ