Hey Deva Girijaadhava Lyrics

ಹೇ ದೇವಾ ಗಿರಿಜಾಧವಾ Lyrics

in Sodari

in ಸೋದರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ
ನಮಿಸುವೇ  ದಯೆತೋರಿ ಜಯ ನೀಡಿ
ಕಾಯೋ ಜಗದೊಡೆಯ 
 
|| ಹೇ ದೇವಾ ಗಿರಿಜಾಧವಾ…||
 
ಭೋಗ ಭಾಗ್ಯಗಳ ವೈಭವದೊಳಗೆ  ಹೇ... ಹೇ... 
ಭೋಗ ಭಾಗ್ಯಗಳ ವೈಭವದೊಳಗೆ 
ಭ್ರಾಂತಳಾಗಿ ನಾ ಮೈ ಮರೆತಿರದೆ  
ಭೋಗ ಭಾಗ್ಯಗಳ ವೈಭವದೊಳಗೆ 
ಭ್ರಾಂತಳಾಗಿ ನಾ ಮೈ ಮರೆತಿರದೆ  
ಸನ್ನುತ ನಿನ್ನಡಿ ಮಹಿಮೆಯ ಪಾಡಿ 
ಸನ್ನುತ ನಿನ್ನಡಿ ಮಹಿಮೆಯ ಪಾಡಿ   
ಉನ್ನತಿ ಪಡೆಯುವ ದಾರಿಯ ತೋರೋ 
 
|| ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ…..|| 
 
ಭಕುತರು ಬಯಸಿದ ವರಗಳ ಸಲಿಸಿ
ಮುಕುತಿಯ ಕೊಡುವ ಮನಮೋಹನನೇ
ಭಕುತರು ಬಯಸಿದ ವರಗಳ ಸಲಿಸಿ
ಮುಕುತಿಯ ಕೊಡುವ ಮನಮೋಹನನೇ 
ನಿರುತವು ಸೌಖ್ಯದ ಅಮೃತಧಾರೆಯ 
ನಿರುತವು ಸೌಖ್ಯದ ಅಮೃತಧಾರೆಯ 
ಕರುಣಿಸಿ ಲೋಕವ ಸಲಹೋ ಸದೆಯ 
ಕರುಣಿಸಿ ಲೋಕವ ಸಲಹೋ ಸದೆಯ 
 
|| ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ ಆಆಆ...|| 

ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ
ನಮಿಸುವೇ  ದಯೆತೋರಿ ಜಯ ನೀಡಿ
ಕಾಯೋ ಜಗದೊಡೆಯ 
 
|| ಹೇ ದೇವಾ ಗಿರಿಜಾಧವಾ…||
 
ಭೋಗ ಭಾಗ್ಯಗಳ ವೈಭವದೊಳಗೆ  ಹೇ... ಹೇ... 
ಭೋಗ ಭಾಗ್ಯಗಳ ವೈಭವದೊಳಗೆ 
ಭ್ರಾಂತಳಾಗಿ ನಾ ಮೈ ಮರೆತಿರದೆ  
ಭೋಗ ಭಾಗ್ಯಗಳ ವೈಭವದೊಳಗೆ 
ಭ್ರಾಂತಳಾಗಿ ನಾ ಮೈ ಮರೆತಿರದೆ  
ಸನ್ನುತ ನಿನ್ನಡಿ ಮಹಿಮೆಯ ಪಾಡಿ 
ಸನ್ನುತ ನಿನ್ನಡಿ ಮಹಿಮೆಯ ಪಾಡಿ   
ಉನ್ನತಿ ಪಡೆಯುವ ದಾರಿಯ ತೋರೋ 
 
|| ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ…..|| 
 
ಭಕುತರು ಬಯಸಿದ ವರಗಳ ಸಲಿಸಿ
ಮುಕುತಿಯ ಕೊಡುವ ಮನಮೋಹನನೇ
ಭಕುತರು ಬಯಸಿದ ವರಗಳ ಸಲಿಸಿ
ಮುಕುತಿಯ ಕೊಡುವ ಮನಮೋಹನನೇ 
ನಿರುತವು ಸೌಖ್ಯದ ಅಮೃತಧಾರೆಯ 
ನಿರುತವು ಸೌಖ್ಯದ ಅಮೃತಧಾರೆಯ 
ಕರುಣಿಸಿ ಲೋಕವ ಸಲಹೋ ಸದೆಯ 
ಕರುಣಿಸಿ ಲೋಕವ ಸಲಹೋ ಸದೆಯ 
 
|| ಹೇ ದೇವಾ ಗಿರಿಜಾಧವಾ ಸದಾಶಿವ 
ಹೇ ದೇವಾ ಗಿರಿಜಾಧವಾ ಆಆಆ...|| 

Hey Deva Girijaadhava song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ