Video:
VIDEO
ಸಂಗೀತ ವೀಡಿಯೊ:
VIDEO
LYRIC
ಓ…ಓ …ಓ…ಓ…..
ಅಳಬೇಡ ಅಳಬೇಡ
ಓ ನನ್ನ ಚಿನ್ನ
ಅಂಜುವುದು ಸರಿಯಲ್ಲ
ಸುಮ್ಮನಿರು ಜಾಣ
|| ಅಳಬೇಡ ಅಳಬೇಡ
ಓ ನನ್ನ ಚಿನ್ನ….||
ನೀನಳಲು ಜಗವೆಲ್ಲ
ಶೋಕದಲ್ಲಿ ಮೈ ಮರೆತು
ನೀನಳಲು ಜಗವೆಲ್ಲ
ಶೋಕದಲ್ಲಿ ಮೈ ಮರೆತು
ನಿನ್ನೊಡನೆ ಜತೆಗೂಡಿ
ಕಣ್ಣೀರ ಕರೆಯುವುದು
ನಿನ್ನೊಡನೆ ಜತೆಗೂಡಿ
ಕಣ್ಣೀರ ಕರೆಯುವುದು
ನಲ್ಮೆಯಲಿ ನಗುನಗುತ
ನೀನಾಡುತಿರಲು
ಎಲ್ಲೆಲ್ಲೂ ತುಂಬುವುದು
ಸಂತಸದ ಹೊನಲು
ಮಗು ನಿನ್ನ ಮುದ್ದಾದ
ಕಣ್ಣಿವೆಯ ನಡುವೆ
ಮಗು ನಿನ್ನ ಮುದ್ದಾದ
ಕಣ್ಣಿವೆಯ ನಡುವೆ
ಹಗಲಿರುಳು ನಾನಲ್ಲಿ
ಮನೆಮಾಡಿ ಕೂತಿರುವೆ
ಹಗಲಿರುಳು ನಾನಲ್ಲಿ
ಮನೆಮಾಡಿ ಕೂತಿರುವೆ
ನೀನಿಂತು ಅಳುತಿರಲು
ಎನ್ನಗುವು ಕರಗಿ
ನೀನಿಂತು ಅಳುತಿರಲು
ಎನ್ನಗುವು ಕರಗಿ
ಹನಿಯಾಗಿ ಹೊರ ಬಂದು
ಹಾಳಾಗಿ ಹೋಗುವುದು
ಹನಿಯಾಗಿ ಹೊರ ಬಂದು
ಹಾಳಾಗಿ ಹೋಗುವುದು
|| ಅಳಬೇಡ ಅಳಬೇಡ
ಓ ನನ್ನ ಚಿನ್ನ
ಅಂಜುವುದು ಸರಿಯಲ್ಲ
ಸುಮ್ಮನಿರು ಜಾಣ
ಅಳಬೇಡ ಅಳಬೇಡ
ಓ ನನ್ನ ಚಿನ್ನ
ಓ ನನ್ನ ಚಿನ್ನ
ಓ ನನ್ನ ಚಿನ್ನ…..||
Please log in to see the full lyrics of this song.
ಓ…ಓ …ಓ…ಓ…..
ಅಳಬೇಡ ಅಳಬೇಡ
ಓ ನನ್ನ ಚಿನ್ನ
ಅಂಜುವುದು ಸರಿಯಲ್ಲ
ಸುಮ್ಮನಿರು ಜಾಣ
|| ಅಳಬೇಡ ಅಳಬೇಡ
ಓ ನನ್ನ ಚಿನ್ನ….||
ನೀನಳಲು ಜಗವೆಲ್ಲ
ಶೋಕದಲ್ಲಿ ಮೈ ಮರೆತು
ನೀನಳಲು ಜಗವೆಲ್ಲ
ಶೋಕದಲ್ಲಿ ಮೈ ಮರೆತು
ನಿನ್ನೊಡನೆ ಜತೆಗೂಡಿ
ಕಣ್ಣೀರ ಕರೆಯುವುದು
ನಿನ್ನೊಡನೆ ಜತೆಗೂಡಿ
ಕಣ್ಣೀರ ಕರೆಯುವುದು
ನಲ್ಮೆಯಲಿ ನಗುನಗುತ
ನೀನಾಡುತಿರಲು
ಎಲ್ಲೆಲ್ಲೂ ತುಂಬುವುದು
ಸಂತಸದ ಹೊನಲು
ಮಗು ನಿನ್ನ ಮುದ್ದಾದ
ಕಣ್ಣಿವೆಯ ನಡುವೆ
ಮಗು ನಿನ್ನ ಮುದ್ದಾದ
ಕಣ್ಣಿವೆಯ ನಡುವೆ
ಹಗಲಿರುಳು ನಾನಲ್ಲಿ
ಮನೆಮಾಡಿ ಕೂತಿರುವೆ
ಹಗಲಿರುಳು ನಾನಲ್ಲಿ
ಮನೆಮಾಡಿ ಕೂತಿರುವೆ
ನೀನಿಂತು ಅಳುತಿರಲು
ಎನ್ನಗುವು ಕರಗಿ
ನೀನಿಂತು ಅಳುತಿರಲು
ಎನ್ನಗುವು ಕರಗಿ
ಹನಿಯಾಗಿ ಹೊರ ಬಂದು
ಹಾಳಾಗಿ ಹೋಗುವುದು
ಹನಿಯಾಗಿ ಹೊರ ಬಂದು
ಹಾಳಾಗಿ ಹೋಗುವುದು
|| ಅಳಬೇಡ ಅಳಬೇಡ
ಓ ನನ್ನ ಚಿನ್ನ
ಅಂಜುವುದು ಸರಿಯಲ್ಲ
ಸುಮ್ಮನಿರು ಜಾಣ
ಅಳಬೇಡ ಅಳಬೇಡ
ಓ ನನ್ನ ಚಿನ್ನ
ಓ ನನ್ನ ಚಿನ್ನ
ಓ ನನ್ನ ಚಿನ್ನ…..||
Alabeda Alabeda song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955