ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
|| ಬೆಳಗುವ ಬಾ ಗೆಳತಿ…..||
ಚಂದ್ರಕಾಂತಿಯಲ್ಲಿ
ಮಿಂದು ಬಂದ ಚಂದ್ರನು
ಚಂದ್ರಕಾಂತಿಯಲ್ಲಿ
ಮಿಂದು ಬಂದ ಚಂದ್ರನು
ಇಂದ್ರನಂತೆ ಇಲ್ಲಿ ಕುಳಿತು
ನಕ್ಕು ನಗಿಸುವ
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ….||
ಕಣ್ಣು ತುಂಬ ನೋಡಿ
ತಣಿಸು ಬೆಳೆಗು ಜ್ಯೋತಿಯ
ಕಣ್ಣು ತುಂಬ ನೋಡಿ
ತಣಿಸು ಬೆಳೆಗು ಜ್ಯೋತಿಯ
ಪ್ರೇಮದಿಂದ ಹರಸಿ
ಎನಗೆ ಇಡುವ ರಕ್ಷೆಯ
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ….||
ನಿತ್ಯವು ಪರಶಿವನಡಿಗಳ ಪೊಗಳಿ
ಸತ್ಯವೇ ರಾಜ್ಯವನಾಳುತ ಬಾಳಿ
ಸತ್ಯವೇ ರಾಜ್ಯವನಾಳುತ ಬಾಳಿ
ಕುಲವನು ಬೆಳಗಿಸಿ ಕೀರ್ತಿಯ ಗಳಿಸಿ
ಎಲ್ಲರ ಕಣ್ಮಣಿ ಎನಿಸಿ ಬಾಳೋ
ಕುಲವನು ಬೆಳಗಿಸಿ ಕೀರ್ತಿಯ ಗಳಿಸಿ
ಎಲ್ಲರ ಕಣ್ಮಣಿ ಎನಿಸಿ ಬಾಳೋ
ಬಾಳೋ ಚಿರಸುಖಿಯಾಗೋ
ಆ ಆ ಆ..ಆ ಆ ಆ ಆ…..
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ….||
ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
|| ಬೆಳಗುವ ಬಾ ಗೆಳತಿ…..||
ಚಂದ್ರಕಾಂತಿಯಲ್ಲಿ
ಮಿಂದು ಬಂದ ಚಂದ್ರನು
ಚಂದ್ರಕಾಂತಿಯಲ್ಲಿ
ಮಿಂದು ಬಂದ ಚಂದ್ರನು
ಇಂದ್ರನಂತೆ ಇಲ್ಲಿ ಕುಳಿತು
ನಕ್ಕು ನಗಿಸುವ
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ….||
ಕಣ್ಣು ತುಂಬ ನೋಡಿ
ತಣಿಸು ಬೆಳೆಗು ಜ್ಯೋತಿಯ
ಕಣ್ಣು ತುಂಬ ನೋಡಿ
ತಣಿಸು ಬೆಳೆಗು ಜ್ಯೋತಿಯ
ಪ್ರೇಮದಿಂದ ಹರಸಿ
ಎನಗೆ ಇಡುವ ರಕ್ಷೆಯ
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ….||
ನಿತ್ಯವು ಪರಶಿವನಡಿಗಳ ಪೊಗಳಿ
ಸತ್ಯವೇ ರಾಜ್ಯವನಾಳುತ ಬಾಳಿ
ಸತ್ಯವೇ ರಾಜ್ಯವನಾಳುತ ಬಾಳಿ
ಕುಲವನು ಬೆಳಗಿಸಿ ಕೀರ್ತಿಯ ಗಳಿಸಿ
ಎಲ್ಲರ ಕಣ್ಮಣಿ ಎನಿಸಿ ಬಾಳೋ
ಕುಲವನು ಬೆಳಗಿಸಿ ಕೀರ್ತಿಯ ಗಳಿಸಿ
ಎಲ್ಲರ ಕಣ್ಮಣಿ ಎನಿಸಿ ಬಾಳೋ
ಬಾಳೋ ಚಿರಸುಖಿಯಾಗೋ
ಆ ಆ ಆ..ಆ ಆ ಆ ಆ…..
|| ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ
ನವರತುನದ ಶುಭದಾರತಿ
ಬೆಳಗುವ ಬಾ ಗೆಳತಿ
ಬೆಳಗುವ ಬಾ ಗೆಳತಿ….||
Belaguva Baa Gelathi song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955