ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
ಮಕ್ಕಳನ್ನೆ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕ
ಯುದ್ಧವನ್ನು ಗೆಲ್ಲೋಕೆ ಬಲ್ಲವನು
ಕೈಕಟ್ಟಿ ಕೂರಬೇಕ
ನಾರಿಯೆ ಕಾಂಚಣ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
ನರಿಗಳು ನ್ಯಾಯನ ಹೇಳುವಾಗ
ಕಿವಿಗೊಟ್ಟು ಕೇಳಬೇಕ
ಮೊಸಳೆಯು ಕಣ್ಣೀರು ಇಡುವಾಗ
ಕೂಡಿಕೊಂಡು ಅಳಬೇಕ
ತಡೆದರು ಈ ದಿನ ಮನಸ್ಸಿನ ನಾಯಕ
ಬಿಟ್ಟರೆ ಎಲ್ಲರ ಸೀಳುವ ಸೈನಿಕ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
ಮಕ್ಕಳನ್ನೆ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕ
ಯುದ್ಧವನ್ನು ಗೆಲ್ಲೋಕೆ ಬಲ್ಲವನು
ಕೈಕಟ್ಟಿ ಕೂರಬೇಕ
ನಾರಿಯೆ ಕಾಂಚಣ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
ನರಿಗಳು ನ್ಯಾಯನ ಹೇಳುವಾಗ
ಕಿವಿಗೊಟ್ಟು ಕೇಳಬೇಕ
ಮೊಸಳೆಯು ಕಣ್ಣೀರು ಇಡುವಾಗ
ಕೂಡಿಕೊಂಡು ಅಳಬೇಕ
ತಡೆದರು ಈ ದಿನ ಮನಸ್ಸಿನ ನಾಯಕ
ಬಿಟ್ಟರೆ ಎಲ್ಲರ ಸೀಳುವ ಸೈನಿಕ
||ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ
ಮೋಸಕ್ಕೆ ಕೈ ಮುಗಿಬೇಕ
ಚಿಂತೆಯು ಇದ್ದರು ನಗಬೇಕ
ಪ್ರೀತಿಯೆ ಹೋದರು ಇರಬೇಕ||
|| ಯಾರಿಗೆ ಬೇಕೊ ಈ ಲೋಕ
ಯಾರಿಗೆ ಬೇಕೊ ಈ ಲೋಕ||
Yarige Beku Ee Loka song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by K J Yesudas, Music Composed by Hamsalekha, film is Directed by V Ravichandran and film is released on 1996