Hey Rukkamma Lyrics

ಹೇ! ರುಕ್ಕಮ್ಮಾ Lyrics

in Sipayi

in ಸಿಪಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರುಕ್ಕಮ್ಮಾ........ನಾ ... ನೂರು ಊರು
ನೋಡಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಊರೇ ಊರಮ್ಮಾ|
ರುಕ್ಕಮ್ಮಾ.. ನಾ...  ನೂರು ಮಾತು
ಕೇಳಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಮಾತೇ ಮಾತಮ್ಮ

ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು 
ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
 
|| ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 
ಗಗನ ಗಾಳಿಯಲಿ ಜಿಗಿದು ಜೀವಿಸಲಿ
ಚೆಲುವ ಕನ್ನಡದ ಬಾವುಟ
ತಿರುಗೊ ಭೂಮಿಯಲಿ ಮಿನುಗಿ ತೋರಿಸಲಿ
ಚೆಲುವ ಕನ್ನಡದ ಭೂಪಟ....

ಮಾತಿನ ಜೊತೆಯಲ್ಲೆ ಗ೦ಧವಿರೋ
ಕನ್ನಡ ಕಸ್ತೂರಿ ಎಲ್ಲೂ ಇಲ್ಲಾ
ಊರಿನ ಹೆಸರಲ್ಲೇ ಕರುಣೆಯಿರೋ
ಕರುಣೆಯ ಕರುನಾಡು ಎಲ್ಲೂ ಇಲ್ಲಾ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ
ಸತ್ಯ ಹೇಳುವುದೇ ಕಾಯಕ ಎನ್ನುತ್ತಾರೆ ಇಲ್ಲಿ
ರುಕ್ಕಮ್ಮಾ ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮಾ
ಏಳರಲ್ಲೂ ನಮ್ಮ ನೀರೇ ನೀರಮ್ಮಾ
 
|| ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 
ಇಲ್ಲಿರೋ ಸೌಭಾಗ್ಯ ಎಲ್ಲು ಇಲ್ಲ
ಈಶ್ವರಿ ತಾಯಿ ಇರೋ ಊರೆ ಇದು
ಅರೇರೇರೇರೇ…..
ಇಲ್ಲಿರೋ ಆನ೦ದ ಎಲ್ಲೂ ಇಲ್ಲಾ 
ಮೆಚ್ಚಿದ ಹುಡುಗಿ ಇರೋ ಊರೇ ಇದು
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು
ನನ್ನ ಮಣ್ಣಿಗೇನಾದರೂ ನನಗೆ ತಾನೆ ನೋವು
ರುಕ್ಕಮ್ಮಾ ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮಾ
ನೂರರಲ್ಲೂ ದು೦ಡು ಮಲ್ಲಿಗೆ ಮೊದಲಮ್ಮಾ.....
 
|| ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 

ರುಕ್ಕಮ್ಮಾ........ನಾ ... ನೂರು ಊರು
ನೋಡಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಊರೇ ಊರಮ್ಮಾ|
ರುಕ್ಕಮ್ಮಾ.. ನಾ...  ನೂರು ಮಾತು
ಕೇಳಿ ಬ೦ದೆ ರುಕ್ಕಮ್ಮಾ
ನೂರರಲ್ಲೂ ನಮ್ಮ ಮಾತೇ ಮಾತಮ್ಮ

ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು 
ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
 
|| ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 
ಗಗನ ಗಾಳಿಯಲಿ ಜಿಗಿದು ಜೀವಿಸಲಿ
ಚೆಲುವ ಕನ್ನಡದ ಬಾವುಟ
ತಿರುಗೊ ಭೂಮಿಯಲಿ ಮಿನುಗಿ ತೋರಿಸಲಿ
ಚೆಲುವ ಕನ್ನಡದ ಭೂಪಟ....

ಮಾತಿನ ಜೊತೆಯಲ್ಲೆ ಗ೦ಧವಿರೋ
ಕನ್ನಡ ಕಸ್ತೂರಿ ಎಲ್ಲೂ ಇಲ್ಲಾ
ಊರಿನ ಹೆಸರಲ್ಲೇ ಕರುಣೆಯಿರೋ
ಕರುಣೆಯ ಕರುನಾಡು ಎಲ್ಲೂ ಇಲ್ಲಾ
ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ
ಸತ್ಯ ಹೇಳುವುದೇ ಕಾಯಕ ಎನ್ನುತ್ತಾರೆ ಇಲ್ಲಿ
ರುಕ್ಕಮ್ಮಾ ನಾ ಏಳು ಕೆರೆಯ ನೀರು ಕುಡಿದೆ ರುಕ್ಕಮ್ಮಾ
ಏಳರಲ್ಲೂ ನಮ್ಮ ನೀರೇ ನೀರಮ್ಮಾ
 
|| ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 
ಇಲ್ಲಿರೋ ಸೌಭಾಗ್ಯ ಎಲ್ಲು ಇಲ್ಲ
ಈಶ್ವರಿ ತಾಯಿ ಇರೋ ಊರೆ ಇದು
ಅರೇರೇರೇರೇ…..
ಇಲ್ಲಿರೋ ಆನ೦ದ ಎಲ್ಲೂ ಇಲ್ಲಾ 
ಮೆಚ್ಚಿದ ಹುಡುಗಿ ಇರೋ ಊರೇ ಇದು
ನನ್ನ ಕಣ್ಣಿಗೇನಾದರೂ ನನಗೆ ತಾನೇ ನೋವು
ನನ್ನ ಮಣ್ಣಿಗೇನಾದರೂ ನನಗೆ ತಾನೆ ನೋವು
ರುಕ್ಕಮ್ಮಾ ನಾ ನೂರು ತರದ ಹೂವ ನೋಡಿದೆ ರುಕ್ಕಮ್ಮಾ
ನೂರರಲ್ಲೂ ದು೦ಡು ಮಲ್ಲಿಗೆ ಮೊದಲಮ್ಮಾ.....
 
|| ಹೇ! ರುಕ್ಕಮ್ಮಾ .. ಹೇ! ರುಕ್ಕಮ್ಮಾ ..
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ
ನಾನು ಹುಟ್ಟಿದ ಈ ಊರು ಮಾತು ಕಲಿತಾ ತವರೂರು
ಜೀವ ನೀಡು ಅ೦ದರೂ ನೀಡುವೇ ನಾ
ಹೇ! ರುಕ್ಕಮ್ಮಾ ನಮ್ಮ ಊರೇ ಊರಮ್ಮ
ಹೇ! ರುಕ್ಕಮ್ಮಾ ನಮ್ಮ ಮಾತೆ ಮಾತಮ್ಮಾ ||
 

Hey Rukkamma song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ