O Megha Rajane Lyrics

ಓ.. ಮೇಘರಾಜನೇ.. Lyrics

in Sipayi

in ಸಿಪಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.. ಮೇಘರಾಜನೇ.. ನುಡಿ ನುಡಿ..
ಓ.. ಓ ಓ. . . ಮೇಘರಾಜನೇ..ನುಡಿ ನುಡಿ. .
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವದೆಳೆಯ ನಮ್ಮ ಊರ ಬೆಳೆಗೆ
ಓ.. ಓ ಓ ಓ. . . ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
 
ಮಳೆರಾಯ ನೀನು ಪನ್ನೀರ ಚೆಲ್ಲಿ ಕರೆದೆ ಧರೆಯಾ
ಸಂತೋಷದಿಂದ ಧರಣಿ ನೀ ತೆರೆದ ನಿನ್ನ ಹೃದಯ 
ಮೈಯೆಲ್ಲ ರೋಮಾಂಚನ. . . .ಆ ಆ ಆ. .  
ಜಲದಾ ನೆಲದಾಲಿಂಗನಾ
ಬಿಡಿಸದಾ ಬಂಧವೇ ನಿಮ್ಮದು ಬೆರೆಯುವಾ ಪಂದ್ಯವೇ
ನೀವಿಬ್ಬರು ಬೆರೆತರೆ ಸುತ್ತಲೂ ಮಾಗಿದ ಮಣ್ಣಿನ ಗಂಧವೇ 
 
|| ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ಓ.. ಓ ಓ ಓ. . . ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ ||
 
ಯಾರ್ಯಾರ ಊರ ಮೋಡ
ಅದು ಇಲ್ಲೋ ಅಲ್ಲೋ ಎಲ್ಲೋ 
ಮಳೆ ಹಂಚೋ ಮುಗಿಲ ಎದೆಗೆ
ಪದಕಾ ಕಾಮನ ಬಿಲ್ಲೋ 
ಏನೇನು ಆಶ್ಚರ್ಯವೋ
ಏನೆಲ್ಲಾ ಆನಂದವೋ 
ಬಿಂದುವೇ ಸಿಂಧೂವೋ
ಇಲ್ಲವೇ ಸಿಂಧುವೇ ಬಿಂದುವೋ 
ಈ ಮಾಯದ ಮಳೆಯಲಿ
ಎಲ್ಲವು ವಿಂದವೋ ದೇವರೇ ಎಂದವೋ 
 
|| ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ಓ.. ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ ||
 

ಓ.. ಮೇಘರಾಜನೇ.. ನುಡಿ ನುಡಿ..
ಓ.. ಓ ಓ. . . ಮೇಘರಾಜನೇ..ನುಡಿ ನುಡಿ. .
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ತಂದಾ ತಂದಾ ಜೀವದೆಳೆಯ ನಮ್ಮ ಊರ ಬೆಳೆಗೆ
ಓ.. ಓ ಓ ಓ. . . ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
 
ಮಳೆರಾಯ ನೀನು ಪನ್ನೀರ ಚೆಲ್ಲಿ ಕರೆದೆ ಧರೆಯಾ
ಸಂತೋಷದಿಂದ ಧರಣಿ ನೀ ತೆರೆದ ನಿನ್ನ ಹೃದಯ 
ಮೈಯೆಲ್ಲ ರೋಮಾಂಚನ. . . .ಆ ಆ ಆ. .  
ಜಲದಾ ನೆಲದಾಲಿಂಗನಾ
ಬಿಡಿಸದಾ ಬಂಧವೇ ನಿಮ್ಮದು ಬೆರೆಯುವಾ ಪಂದ್ಯವೇ
ನೀವಿಬ್ಬರು ಬೆರೆತರೆ ಸುತ್ತಲೂ ಮಾಗಿದ ಮಣ್ಣಿನ ಗಂಧವೇ 
 
|| ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ಓ.. ಓ ಓ ಓ. . . ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ ||
 
ಯಾರ್ಯಾರ ಊರ ಮೋಡ
ಅದು ಇಲ್ಲೋ ಅಲ್ಲೋ ಎಲ್ಲೋ 
ಮಳೆ ಹಂಚೋ ಮುಗಿಲ ಎದೆಗೆ
ಪದಕಾ ಕಾಮನ ಬಿಲ್ಲೋ 
ಏನೇನು ಆಶ್ಚರ್ಯವೋ
ಏನೆಲ್ಲಾ ಆನಂದವೋ 
ಬಿಂದುವೇ ಸಿಂಧೂವೋ
ಇಲ್ಲವೇ ಸಿಂಧುವೇ ಬಿಂದುವೋ 
ಈ ಮಾಯದ ಮಳೆಯಲಿ
ಎಲ್ಲವು ವಿಂದವೋ ದೇವರೇ ಎಂದವೋ 
 
|| ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ
ಓ.. ಜೀವ ಗಂಗೆಯೇ ಮಿಂದೇ ಮಿಂದೇ
ನಾ ಸಮಗಾಸಾ ನೀ ಧಾ ಮಾಗಳಲಿ
ಬಂದಾ ಬಂದಾ ಮೇಘರಾಜ ನಮ್ಮ ಊರ ಕೆರೆಗೆ ||
 

O Megha Rajane song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ