Chittegale Chittegale Lyrics

ಚಿಟ್ಟೆಗಳೇ ಚಿಟ್ಟೆಗಳೇ Lyrics

in Sipayi

in ಸಿಪಾಯಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ
ನಗುವಂತೆ ಕಾಣುತಾರೆ,
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ,
ಹಾಡಾಗಿ ಬಾಳುತಾರೆ

||  ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||

ಮಾತು ನಂಬಿಕೊಂಡು ಬಾಳುತಾರೆ
ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದೂ ಇವರಿಗಿಲ್ಲ. .
ಚಂದಮಾಮನನ್ನು ಕೂಗುತಾರೆ
ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗು
ಇವರ ಚಿಂತೆಯೆಲ್ಲ. .
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

|| ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||
 
ಬೀಸೊ ಗಾಳಿಯನ್ನು
ಮುಚ್ಚುತಾರೆ ಅಲ್ಲಿ
ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೆ ಇಲ್ಲ. . .
ಲೋಕ ಪ್ರೀತಿಯನ್ನು ಬೆಂಕಿಯೆಂದರು
ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ
ಸಾಯೊ ಭಯವೆ ಇಲ್ಲ. . .
ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

|| ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||

ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ
ನಗುವಂತೆ ಕಾಣುತಾರೆ,
ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ,
ಹಾಡಾಗಿ ಬಾಳುತಾರೆ

||  ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||

ಮಾತು ನಂಬಿಕೊಂಡು ಬಾಳುತಾರೆ
ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ
ಎಂದೂ ಇವರಿಗಿಲ್ಲ. .
ಚಂದಮಾಮನನ್ನು ಕೂಗುತಾರೆ
ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗು
ಇವರ ಚಿಂತೆಯೆಲ್ಲ. .
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

|| ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||
 
ಬೀಸೊ ಗಾಳಿಯನ್ನು
ಮುಚ್ಚುತಾರೆ ಅಲ್ಲಿ
ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೊ ಭಯವೆ ಇಲ್ಲ. . .
ಲೋಕ ಪ್ರೀತಿಯನ್ನು ಬೆಂಕಿಯೆಂದರು
ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ
ಸಾಯೊ ಭಯವೆ ಇಲ್ಲ. . .
ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೊ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

|| ಚಿಟ್ಟೆಗಳೇ ಚಿಟ್ಟೆಗಳೇ
ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ
ವಿರಹಿಗಳೇ ಹೀಗೆ, ಎಂದೂ ಹೀಗೆ ||

Chittegale Chittegale song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by Manu, Music Composed by Hamsalekha, film is Directed by V Ravichandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ