ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೆನೇ. . . ಏ. . .
|| ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೇನೇ. . .ಹಾ. .||
ಚೆಂದುಳ್ಳಿ ಚೆಲುವೆಯ ಅಂದಾನ ನೋಡಿದೆ
ಕೆನ್ನೇಲಿ ಗಾಯನ ಮಾಡಿದೇ
ಊರಲ್ಲಿ ಯಾರನು ಕಣ್ಣೆತ್ತಿ ನೋಡದಾ
ಹೂವನ್ನ ಹಗಲಲ್ಲೇ ಮುಟ್ಟಿದೆ
ಲೇ ಲೇ ಲೇ ನಿಲ್ಲೆಲೇ...
ನೋಡೋದು ಆಹ ಸಾಕೆಲೇ
ನಿನಗೀಗ ಸವ್ವಾಲೆ ಅರಿತೀನಿ ಮಸಾಲೇ
|| ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೇನೇ ||
ಕಾಲಿಂದ ತಿನ್ನಲಾ ಕೈಯಿಂದ ತಿನ್ನಲಾ
ಮುದ್ದಾಡಿ ಮೂತಿನ ತಿನ್ನಲಾ
ಲಲಾಲಾಲಲಲಲಲ
ಹಾಯಾಗಿ ನಾನೀಗ ತೇಗಲಾ
ಪ್ರೀತಿಗೇ ಪ್ರಣಾಮ ನಾನಿದರ ಗುಲಾಮ
ಒಲಿದಾಗ ಮಿಠಾಯಿ ಸಿಡಿದಾಗ ಸಿಪಾಯಿ
|| ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ
ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೇ
ಕೊಕ್ಕೋ ಕೋಳಿಯೇ ಪ್ರಿಯ ಕೋಳಿಯೇ
ಕೊಕ್ಕೋ ಕೋಳಿಯೇ ಪ್ರೇಮ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದೂ ನಿನ್ನ ಬಿಡೆನೇ. . .ಏ . . .||
ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೆನೇ. . . ಏ. . .
|| ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೇನೇ. . .ಹಾ. .||
ಚೆಂದುಳ್ಳಿ ಚೆಲುವೆಯ ಅಂದಾನ ನೋಡಿದೆ
ಕೆನ್ನೇಲಿ ಗಾಯನ ಮಾಡಿದೇ
ಊರಲ್ಲಿ ಯಾರನು ಕಣ್ಣೆತ್ತಿ ನೋಡದಾ
ಹೂವನ್ನ ಹಗಲಲ್ಲೇ ಮುಟ್ಟಿದೆ
ಲೇ ಲೇ ಲೇ ನಿಲ್ಲೆಲೇ...
ನೋಡೋದು ಆಹ ಸಾಕೆಲೇ
ನಿನಗೀಗ ಸವ್ವಾಲೆ ಅರಿತೀನಿ ಮಸಾಲೇ
|| ಕೊಕ್ಕೋ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೋ ಕೋಳಿಯೇ ಘಾಟಿ ಕೋಳಿಯೇ
ಕೊಬ್ಬು ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದೂ ನಿನ್ನ ಬಿಡೇನೇ ||
ಕಾಲಿಂದ ತಿನ್ನಲಾ ಕೈಯಿಂದ ತಿನ್ನಲಾ
ಮುದ್ದಾಡಿ ಮೂತಿನ ತಿನ್ನಲಾ
ಲಲಾಲಾಲಲಲಲಲ
ಹಾಯಾಗಿ ನಾನೀಗ ತೇಗಲಾ
ಪ್ರೀತಿಗೇ ಪ್ರಣಾಮ ನಾನಿದರ ಗುಲಾಮ
ಒಲಿದಾಗ ಮಿಠಾಯಿ ಸಿಡಿದಾಗ ಸಿಪಾಯಿ
|| ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ
ಕೊಕ್ಕೋ ಕೋಳಿಯೇ ಕೇಳೇ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೇ
ಕೊಕ್ಕೋ ಕೋಳಿಯೇ ಪ್ರಿಯ ಕೋಳಿಯೇ
ಕೊಕ್ಕೋ ಕೋಳಿಯೇ ಪ್ರೇಮ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದೂ ನಿನ್ನ ಬಿಡೆನೇ. . .ಏ . . .||
Ko Ko Koliye song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1996