Yarele Ninna Mecchidavanu Lyrics

ಯಾರಲೇ ನಿನ್ನ ಮೆಚ್ಚಿದವನು Lyrics

in Sipayi

in ಸಿಪಾಯಿ

LYRIC

Song Details Page after Lyrice

ಯಾರೆಲೇ ನಿನ್ನ ಮೆಚ್ಚಿದವನೂ ...
ಯಾರೆಲೇ ಕೆನ್ನೇ ಕಚ್ಚುವವನೂ
ಯಾರೆಲೇ ಮಲ್ಲೆ ಮೂಡಿಸುವವನೂ..
ಯಾರೆಲೇ ಸೆರಗ ಎಳೆಯುವವನೂ

ಹೇಳೇ ಹುಡುಗೀ ಹೇಳೇ ಬೆಡಗಿ
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ 
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ

ಜೀವನ ಬೊಂಬೆ ನಾನಮ್ಮಾ
ಭೀಮನೆಂಬ ಮಣ್ಣು ಬೊಂಬೆ ಯಾಕಮ್ಮಾ
ಬೊಂಬೆ ಬೇಕು ಪೂಜೆಗೆ ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ ಪ್ರೀತಿ ಬೇಕು ಹೆಣ್ಣಿಗೇ

ಯಾರೆಲೇ ನೀನು ಮೆಚ್ಚಿದವನೂ
ಯಾರೆಲೇ ತಾಳಿ ಕಟ್ಟುವವನೂ
ಯಾರೆಲೇ ನಿನ್ನ ಕಾಡುವವನೂ
ಯಾರೆಲೇ ನಿನ್ನ ಕೂಡುವವನೂ

ಹೇಳೇ ಹುಡುಗಿ ಹೇಳೇ ಬೆಡಗಿ ನಿನ್ನ
ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ
 
ಸಾವಿರ ಜನ್ಮ ಬರಲಮ್ಮಾ
ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮಾ 
ಚಂದಮಾಮ ಅಲ್ಲಿದೆ ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿ ಬಂದರೆ ಹೂವಿಗೆ ಭಯವಾಗಿದೆ 
 
ಯಾರೆಲೇ ನಿನ್ನ ಮುದ್ದು ಗಂಡ
ಯಾರೆಲೇ ನಿನ್ನ ತುಂಟ ಗಂಡ 
ಯಾರೆಲೇ ನಿನ್ನ ವೀರ ಗಂಡ
ಯಾರೆಲೇ ನಿನ್ನ ಧೀರ ಗಂಡ 
 
ಹೇಳೇ ಹುಡುಗಿ ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ 
 
ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ

ಯಾರೆಲೇ ನಿನ್ನ ಮೆಚ್ಚಿದವನೂ ...
ಯಾರೆಲೇ ಕೆನ್ನೇ ಕಚ್ಚುವವನೂ
ಯಾರೆಲೇ ಮಲ್ಲೆ ಮೂಡಿಸುವವನೂ..
ಯಾರೆಲೇ ಸೆರಗ ಎಳೆಯುವವನೂ

ಹೇಳೇ ಹುಡುಗೀ ಹೇಳೇ ಬೆಡಗಿ
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ 
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ

ಜೀವನ ಬೊಂಬೆ ನಾನಮ್ಮಾ
ಭೀಮನೆಂಬ ಮಣ್ಣು ಬೊಂಬೆ ಯಾಕಮ್ಮಾ
ಬೊಂಬೆ ಬೇಕು ಪೂಜೆಗೆ ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ ಪ್ರೀತಿ ಬೇಕು ಹೆಣ್ಣಿಗೇ

ಯಾರೆಲೇ ನೀನು ಮೆಚ್ಚಿದವನೂ
ಯಾರೆಲೇ ತಾಳಿ ಕಟ್ಟುವವನೂ
ಯಾರೆಲೇ ನಿನ್ನ ಕಾಡುವವನೂ
ಯಾರೆಲೇ ನಿನ್ನ ಕೂಡುವವನೂ

ಹೇಳೇ ಹುಡುಗಿ ಹೇಳೇ ಬೆಡಗಿ ನಿನ್ನ
ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ
 
ಸಾವಿರ ಜನ್ಮ ಬರಲಮ್ಮಾ
ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮಾ 
ಚಂದಮಾಮ ಅಲ್ಲಿದೆ ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿ ಬಂದರೆ ಹೂವಿಗೆ ಭಯವಾಗಿದೆ 
 
ಯಾರೆಲೇ ನಿನ್ನ ಮುದ್ದು ಗಂಡ
ಯಾರೆಲೇ ನಿನ್ನ ತುಂಟ ಗಂಡ 
ಯಾರೆಲೇ ನಿನ್ನ ವೀರ ಗಂಡ
ಯಾರೆಲೇ ನಿನ್ನ ಧೀರ ಗಂಡ 
 
ಹೇಳೇ ಹುಡುಗಿ ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ 
 
ಇಲ್ಲಾ ಇಲ್ಲಾ ಆಗೋದಿಲ್ಲಾ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚೆಂದ ಅಲ್ಲಾ

Yarele Ninna Mecchidavanu song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by Manu, S Janaki, Music Composed by Hamsalekha, film is Directed by V Ravichandran and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ