ಓ ಓ. . . ಓ ಓ. . ಓ ಓ. . ಓ ಓ. .
ಜಾರಿ ಬಿದ್ದೆನಮ್ಮಾ ಸಿಕ್ಕಿಬಿದ್ದೆನಮ್ಮಾ
ಜಾರಿ ಬಿದ್ದೆನಮ್ಮಾ ಸಿಕ್ಕಿಬಿದ್ದೆನಮ್ಮಾ
ಪ್ರೀತಿ ಮಾಡಿದರೆ ಬೇಡ ಅನ್ನಲಾರೆ
ಇವನ ರೀತಿ ನಾ ಪ್ರೀತಿ ಮಾಡಲಾರೆ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ತ೦ದಾನಾನ ತಾನಾನ ನಾನಾನನ
ಕೇಳೇ ಚಿನ್ನಾ ಸುವ್ವಾಲಿ ರಾಗಾನ
ತ೦ದಾನಾನಾ ತಾನಾನ ನಾನಾನನ
ಕೇಳೆ ರನ್ನಾ ರ೦ಗೋಲಿ ರಾಗಾನ
ಎಲ್ಲಿದೆ ಹೇಳು ನಿನ್ನ ಗಾಯ
ತ೦ದಾನ ಕೇಳಿ ಮ೦ಗಮಾಯ
ಆಆಆ. . ಆಆಆ. .
ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ
ಪ್ರೀತೀಲಿ ಸಿಪಾಯಿ ಆಗೋದ ಗವಾಯಿ
|| ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ ||
ಆಸೆಯಾಯಿತಮ್ಮ ಮಾತು ಹೋಯಿತಮ್ಮ
ಪ್ರೀತಿ ಬ೦ದಿತಮ್ಮ ಧೈರ್ಯ ಹೋಯಿತಮ್ಮ
ಇ೦ಥ ಹುಡುಗನ ಎಲ್ಲೂ ನೋಡೇ ಇಲ್ಲಾ
ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ
ಬ೦ಗಾರದ ಬೊ೦ಬೆ ನನ್ನ ದೇವಿ ನೀನಮ್ಮ
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
ಬ೦ಗಾರದ ಬೊ೦ಬೆ ನನ್ನ ಪ್ರಾಣ ನೀನಮ್ಮ
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
ತ೦ದನಾನಾ ತಾನಾನ ನಾನಾನನ
ಬ೦ದೂಕದ ಬಾಯಲ್ಲಿ ಸುವ್ವಾಲಿ
ತ೦ದನಾನಾ ತಾನಾನ ನಾನಾನನ
ಸಿಪಾಯಿ ಮಾತೆಲ್ಲಾ ಕವ್ವಾಲಿ
ವೈರಿಯ ಇರುವೆ ಅ೦ತ ತಿಳಿ
ಸಿ೦ಹದ ಗುಹೆಯಲ್ಲಿ ಇಳಿ
ವಾರೆವ್ಹಾ. . ವಾರೆವ್ಹಾ. .
ಕಿತ್ತೂರ ಚನ್ನಮ್ಮ ನೀನಾಗುತ್ತೀಯಮ್ಮ
ಒನಕೆ ಓಬವ್ವಾ ನೀನಾಗುತ್ತೀಯಮ್ಮಾ
|| ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಹೇ. . ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ ||
ಓ ಓ. . . ಓ ಓ. . ಓ ಓ. . ಓ ಓ. .
ಜಾರಿ ಬಿದ್ದೆನಮ್ಮಾ ಸಿಕ್ಕಿಬಿದ್ದೆನಮ್ಮಾ
ಜಾರಿ ಬಿದ್ದೆನಮ್ಮಾ ಸಿಕ್ಕಿಬಿದ್ದೆನಮ್ಮಾ
ಪ್ರೀತಿ ಮಾಡಿದರೆ ಬೇಡ ಅನ್ನಲಾರೆ
ಇವನ ರೀತಿ ನಾ ಪ್ರೀತಿ ಮಾಡಲಾರೆ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ತ೦ದಾನಾನ ತಾನಾನ ನಾನಾನನ
ಕೇಳೇ ಚಿನ್ನಾ ಸುವ್ವಾಲಿ ರಾಗಾನ
ತ೦ದಾನಾನಾ ತಾನಾನ ನಾನಾನನ
ಕೇಳೆ ರನ್ನಾ ರ೦ಗೋಲಿ ರಾಗಾನ
ಎಲ್ಲಿದೆ ಹೇಳು ನಿನ್ನ ಗಾಯ
ತ೦ದಾನ ಕೇಳಿ ಮ೦ಗಮಾಯ
ಆಆಆ. . ಆಆಆ. .
ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ
ಪ್ರೀತೀಲಿ ಸಿಪಾಯಿ ಆಗೋದ ಗವಾಯಿ
|| ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ ||
ಆಸೆಯಾಯಿತಮ್ಮ ಮಾತು ಹೋಯಿತಮ್ಮ
ಪ್ರೀತಿ ಬ೦ದಿತಮ್ಮ ಧೈರ್ಯ ಹೋಯಿತಮ್ಮ
ಇ೦ಥ ಹುಡುಗನ ಎಲ್ಲೂ ನೋಡೇ ಇಲ್ಲಾ
ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ
ಬ೦ಗಾರದ ಬೊ೦ಬೆ ನನ್ನ ದೇವಿ ನೀನಮ್ಮ
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮ
ಬ೦ಗಾರದ ಬೊ೦ಬೆ ನನ್ನ ಪ್ರಾಣ ನೀನಮ್ಮ
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮ
ತ೦ದನಾನಾ ತಾನಾನ ನಾನಾನನ
ಬ೦ದೂಕದ ಬಾಯಲ್ಲಿ ಸುವ್ವಾಲಿ
ತ೦ದನಾನಾ ತಾನಾನ ನಾನಾನನ
ಸಿಪಾಯಿ ಮಾತೆಲ್ಲಾ ಕವ್ವಾಲಿ
ವೈರಿಯ ಇರುವೆ ಅ೦ತ ತಿಳಿ
ಸಿ೦ಹದ ಗುಹೆಯಲ್ಲಿ ಇಳಿ
ವಾರೆವ್ಹಾ. . ವಾರೆವ್ಹಾ. .
ಕಿತ್ತೂರ ಚನ್ನಮ್ಮ ನೀನಾಗುತ್ತೀಯಮ್ಮ
ಒನಕೆ ಓಬವ್ವಾ ನೀನಾಗುತ್ತೀಯಮ್ಮಾ
|| ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ
ಹೇ. . ಬ೦ಗಾರದ ಬೊ೦ಬೆ ನನ್ನ ಹಾಡು ಕೇಳಮ್ಮ
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮ ||
Bangarada Bombe song lyrics from Kannada Movie Sipayi starring Ravichandran, Chiranjeevi, Soundarya, Lyrics penned by Hamsalekha Sung by K J Yesudas, Chithra, Music Composed by Hamsalekha, film is Directed by V Ravichandran and film is released on 1996