ಉದಯ ಶಶಿಯ ತಿಳಿ ಕಿರಣ ನೀ
ಮುಗುಳು ನಗುವಿನ ಭರಣಿ ನೀ
ಉದಯ ಶಶಿಯ ತಿಳಿ ಕಿರಣ ನೀ
ಮುಗುಳು ನಗುವಿನ ಭರಣಿ ನೀ
ಶ್ವೇತಾ ... ತಾರಾಮಣಿಯೇ ನೀ
ಬಾರೆ ಬಾರೆ ಚಕೋರಿ ನೀ
ಶಶಿ .. ಬಾ….
|| ಉದಯ ಶಶಿಯ ತಿಳಿ ಕಿರಣ ನೀ..||
ಕ್ಷೀರಸಾಗರದಲೆಯೇ ನೀ
ಪ್ರೇಮ ಕುಸುಮಾವಳಿಯೇ ನೀ
ಬಾಳದಾರಿಯ ಗುರಿಯೇ ನೀ
ಬೇಗನೇ ಮುಖ ತೋರು ನೀ
ನಿನ್ನ ಸೇರದ ತನುವಿದು..
ದಾವಾಗ್ನಿಯಾಗಿದೆ ನೋಡು ನೀ
ನೀ ಬಾರದೆ ಹೋದರೆ ನಾ ಉಳಿಯಲಾರೆ
ನೀ ಸೇರದೆ ಹೋದರೆ ನಾ ಬದುಕಲಾರೆ
ಬೆಳದಿಂಗಳ ಚೆಲ್ಲುತ ಬಾರೆ
ಮನದಂಗಳ ಬೆಳಗುತ ಬಾರೇ…
ರವಿ... ಬಾ...
ಮೇಘರಾಜನೇ ಹೋಗಿ ಬಾ
ನನ್ನ ರಾಜನ ಕೂಗಿ ಬಾ
ಶೋಕದಾ ಸಂದೇಶವಾ
ಮರೆಯದೆ ನೀ ನೀಡಿ ಬಾ
ದಾರಿ ಕಾಯುತ ಹೃದಯವು
ದೂರಾಗಿ ಹೋಯಿತು ಹಿಂದೆ ಬಾ
ಬಾ ಎಂದರೆ ಬಂದಾನೆ ನನ್ನ ಅರಸ
ತಾ ಎಂದರೆ ತಂದಾನೆ ತನ್ನ ಮನಸ
ಹೊಂಗಿರಣವ ಚೆಲ್ಲುತ ಬಾರೋ
ನೀ ಬಾರದೆ ಉಳಿಯೆನು ಬಾರೋ
|| ಉದಯ ಶಶಿಯ ತಿಳಿ ಕಿರಣ ನೀ
ಭುವನ ಬೆಳಗುತಿಹ ಜ್ಯೋತಿ ನೀ
ಮುಗುಳು ನಗುವಿನ ಭರಣಿ ನೀ
ಮುಗುದೇ ಮನದ ಕಲ್ಪತರು ನೀ
ಶ್ವೇತಾ ... ತಾರಾಮಣಿಯೇ ನೀ
ಬಾರೋ ಬಾರೋ ಚಕೋರ ನೀ
ಆ…ಬಾರೇ ಬಾರೇ ಚಕೋರಿ ನೀ…
ಬಾರೋ ಬಾರೋ ಚಕೋರ ನೀ…||
ಉದಯ ಶಶಿಯ ತಿಳಿ ಕಿರಣ ನೀ
ಮುಗುಳು ನಗುವಿನ ಭರಣಿ ನೀ
ಉದಯ ಶಶಿಯ ತಿಳಿ ಕಿರಣ ನೀ
ಮುಗುಳು ನಗುವಿನ ಭರಣಿ ನೀ
ಶ್ವೇತಾ ... ತಾರಾಮಣಿಯೇ ನೀ
ಬಾರೆ ಬಾರೆ ಚಕೋರಿ ನೀ
ಶಶಿ .. ಬಾ….
|| ಉದಯ ಶಶಿಯ ತಿಳಿ ಕಿರಣ ನೀ..||
ಕ್ಷೀರಸಾಗರದಲೆಯೇ ನೀ
ಪ್ರೇಮ ಕುಸುಮಾವಳಿಯೇ ನೀ
ಬಾಳದಾರಿಯ ಗುರಿಯೇ ನೀ
ಬೇಗನೇ ಮುಖ ತೋರು ನೀ
ನಿನ್ನ ಸೇರದ ತನುವಿದು..
ದಾವಾಗ್ನಿಯಾಗಿದೆ ನೋಡು ನೀ
ನೀ ಬಾರದೆ ಹೋದರೆ ನಾ ಉಳಿಯಲಾರೆ
ನೀ ಸೇರದೆ ಹೋದರೆ ನಾ ಬದುಕಲಾರೆ
ಬೆಳದಿಂಗಳ ಚೆಲ್ಲುತ ಬಾರೆ
ಮನದಂಗಳ ಬೆಳಗುತ ಬಾರೇ…
ರವಿ... ಬಾ...
ಮೇಘರಾಜನೇ ಹೋಗಿ ಬಾ
ನನ್ನ ರಾಜನ ಕೂಗಿ ಬಾ
ಶೋಕದಾ ಸಂದೇಶವಾ
ಮರೆಯದೆ ನೀ ನೀಡಿ ಬಾ
ದಾರಿ ಕಾಯುತ ಹೃದಯವು
ದೂರಾಗಿ ಹೋಯಿತು ಹಿಂದೆ ಬಾ
ಬಾ ಎಂದರೆ ಬಂದಾನೆ ನನ್ನ ಅರಸ
ತಾ ಎಂದರೆ ತಂದಾನೆ ತನ್ನ ಮನಸ
ಹೊಂಗಿರಣವ ಚೆಲ್ಲುತ ಬಾರೋ
ನೀ ಬಾರದೆ ಉಳಿಯೆನು ಬಾರೋ
|| ಉದಯ ಶಶಿಯ ತಿಳಿ ಕಿರಣ ನೀ
ಭುವನ ಬೆಳಗುತಿಹ ಜ್ಯೋತಿ ನೀ
ಮುಗುಳು ನಗುವಿನ ಭರಣಿ ನೀ
ಮುಗುದೇ ಮನದ ಕಲ್ಪತರು ನೀ
ಶ್ವೇತಾ ... ತಾರಾಮಣಿಯೇ ನೀ
ಬಾರೋ ಬಾರೋ ಚಕೋರ ನೀ
ಆ…ಬಾರೇ ಬಾರೇ ಚಕೋರಿ ನೀ…
ಬಾರೋ ಬಾರೋ ಚಕೋರ ನೀ…||
Udaya Shashiya Thilikirana Nee song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by S P Balasubrahmanyam, Chandrika Gururaj, Music Composed by Hamsalekha, film is Directed by Chandrahasa Alva and film is released on 1989