ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದು
ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…
ಕಂಗಳು ಎರಡಿವೆ
ದೃಷ್ಟಿ ಒಂದು ತಾನೇ
ಇಬ್ಬರ ದೇಹಕು ಉಸಿರು
ಒಂದು ತಾನೇ
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರು
ಆ ಶಿವನೇ ಕರೆದರೂ ಹೋಗೋಣ ನಾವಿಬ್ಬರು
ನಮಗೆ ಸಾವು ಬರಬಾದೋ
ಸ್ನೇಹ ಸಾಯದೋ…
|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||
ತಬ್ಬಲಿ ಆದರು ನನಗೆ ನೀನೆ ಎಲ್ಲ
ಅಂಬಲಿ ಕುಡಿದರು ನಮಗೆ ಚಿಂತೆ ಇಲ್ಲ
ಬಾಳೊಂದು ಯುದ್ಧವೋ
ಹೋರಾಡೋಕೆ ಸಿದ್ದವೋ
ಬೇರೆಲ್ಲ ಮಿಥ್ಯವೋ
ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದ
ಹಾಡು ನಿಲ್ಲದೋ..
|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದು||
||ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||
ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದು
ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…
ಕಂಗಳು ಎರಡಿವೆ
ದೃಷ್ಟಿ ಒಂದು ತಾನೇ
ಇಬ್ಬರ ದೇಹಕು ಉಸಿರು
ಒಂದು ತಾನೇ
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರು
ಆ ಶಿವನೇ ಕರೆದರೂ ಹೋಗೋಣ ನಾವಿಬ್ಬರು
ನಮಗೆ ಸಾವು ಬರಬಾದೋ
ಸ್ನೇಹ ಸಾಯದೋ…
|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||
ತಬ್ಬಲಿ ಆದರು ನನಗೆ ನೀನೆ ಎಲ್ಲ
ಅಂಬಲಿ ಕುಡಿದರು ನಮಗೆ ಚಿಂತೆ ಇಲ್ಲ
ಬಾಳೊಂದು ಯುದ್ಧವೋ
ಹೋರಾಡೋಕೆ ಸಿದ್ದವೋ
ಬೇರೆಲ್ಲ ಮಿಥ್ಯವೋ
ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದ
ಹಾಡು ನಿಲ್ಲದೋ..
|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದು||
||ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||
Singari Bangari Sad song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by S P Balasubrahmanyam,Music Composed by Hamsalekha, film is Directed by Chandrahasa Alva and film is released on 1989