ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ
ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
|| ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
ಹರೆಯವೆಂಬ ಶಾಲೆಯ
ಮೊದಲ ಪಾಠ ಯಾವುದು ಹೇಳು
ತುಂಟತನದ ಪಾಠವು
ಕಲಿಯದೇನೆ ಬರುವುದು ಕೇಳು
ಕಮಾನ್ ಕಮಾನ್ ಕಮಾನ್ ಕಮಾನ್
ವಿಲೇಜು ವೀರಣ್ಣ….
ಕಮಾನ್ ಕಮಾನ್ ಕಮಾನ್ ಕಮಾನ್
ಕರೇಜು ಬೋರಣ್ಣ….
ಕುಂಟು ಕಾಲ ನವಿಲಂತೆ
ನೀ ಕುಣಿಯಬೇಡವೇ
ಕುದುರೆ ಬಾಲ ತಲೆಯಲಿಟ್ಟು
ನೀ ಕುಲಕಬೇಡವೇ…
|| ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
ಬೆಂಗಳೂರು ಪ್ಯಾಟೆಗೆ ಬಂದ
ಯಾಕೋ ಮುರಳಿ ಲೋಲ
ಮ್ಯಾಲೆ ಕೆಳಗೆ ನೋಡುತ್ತಿರುವೆ
ಕೈಯಲೇನು ಬಿದಿರಿನ ಕೋಲು
ನಡಿ ಬುತ್ತಿ ಪುಡಿ ರೊಟ್ಟಿ
ರೊಟ್ಟಿ ಚಟ್ನಿಯಲ್ಲಿ
ಪಾಕೇಟ್ನಲ್ಲಿ ಕೈ ಯಾತಕೋ
ಟಿಕೇಟು ತೆಗಿ ಇಲ್ಲಿ
ಚಾಟಿ ಇರದ ಬುಗುರಿಯಂತೆ
ನೀ ತಿರುಗಬೇಡವೇ
ತಿರುಗಿ ಒಮ್ಮೆ ಬೀಳಬೇಕು
ನೀ ಮರೆಯ ಬೇಡವೇ
|| ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ
ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ
ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
|| ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
ಹರೆಯವೆಂಬ ಶಾಲೆಯ
ಮೊದಲ ಪಾಠ ಯಾವುದು ಹೇಳು
ತುಂಟತನದ ಪಾಠವು
ಕಲಿಯದೇನೆ ಬರುವುದು ಕೇಳು
ಕಮಾನ್ ಕಮಾನ್ ಕಮಾನ್ ಕಮಾನ್
ವಿಲೇಜು ವೀರಣ್ಣ….
ಕಮಾನ್ ಕಮಾನ್ ಕಮಾನ್ ಕಮಾನ್
ಕರೇಜು ಬೋರಣ್ಣ….
ಕುಂಟು ಕಾಲ ನವಿಲಂತೆ
ನೀ ಕುಣಿಯಬೇಡವೇ
ಕುದುರೆ ಬಾಲ ತಲೆಯಲಿಟ್ಟು
ನೀ ಕುಲಕಬೇಡವೇ…
|| ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
ಬೆಂಗಳೂರು ಪ್ಯಾಟೆಗೆ ಬಂದ
ಯಾಕೋ ಮುರಳಿ ಲೋಲ
ಮ್ಯಾಲೆ ಕೆಳಗೆ ನೋಡುತ್ತಿರುವೆ
ಕೈಯಲೇನು ಬಿದಿರಿನ ಕೋಲು
ನಡಿ ಬುತ್ತಿ ಪುಡಿ ರೊಟ್ಟಿ
ರೊಟ್ಟಿ ಚಟ್ನಿಯಲ್ಲಿ
ಪಾಕೇಟ್ನಲ್ಲಿ ಕೈ ಯಾತಕೋ
ಟಿಕೇಟು ತೆಗಿ ಇಲ್ಲಿ
ಚಾಟಿ ಇರದ ಬುಗುರಿಯಂತೆ
ನೀ ತಿರುಗಬೇಡವೇ
ತಿರುಗಿ ಒಮ್ಮೆ ಬೀಳಬೇಕು
ನೀ ಮರೆಯ ಬೇಡವೇ
|| ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ
ಈ ವಯಸು ಈ ಸೊಗಸು
ಹೈಸ್ಕೂಲು ದಾಟಿತು
ಈ ಮನಸು ಯೌವ್ವನದ
ಕಾಲೇಜು ಸೇರಿತು…
ಚಪಲ ಚಪಲ ಚಂಚಲ
ಚಪಲ ಚಪಲ ಚಂಚಲ….||
Chapala Chapala Chanchala song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by Manjula Gururaj, Shivaraj, Music Composed by Hamsalekha, film is Directed by Chandrahasa Alva and film is released on 1989