ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ
ತಾರೆ ತಾರೆ ತಾರೆ ಕವಣೆ
ಕಲ್ಲನೀಗಲೇ ಬೀಸುವೆ ಬೀಸುವೆ
ಬೀಸುವೆ ಬೀಸುವೆ...ಓ...
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
ಏರಿಯ ನೀರಿಗೆ ತೋಯುವ
ಈ ಗದ್ದೆಯ ಒದ್ದೆಯಲಿ
ಕಾಲಿಗೆ ಚುಚ್ಚುವ ಮುಳ್ಳುಗಳಿದ್ದರೆ
ಕೂಗೆಲೇ ಸದ್ದಿನಲಿ
ಸೀರೆಯ ಅಂಚಿಗೆ ಹಾರುವ
ಈ ಕೆಸರಿನ ಹಾವಳಿಗೆ
ಮೊಣಕಾಲು ತೋರುತ
ನಡೆಯುತಲಿದ್ದರೆ
ಕಣ್ಣಿತ್ತೆ ನೀನಲ್ಲಿಗೆ
ಕಣ್ಣ ತನ್ನ ಬೀಸಬೇಡ
ಹೆಣ್ಣಿಗೆ... ಹೋಗಯ್ಯಾ
ಹೋಗಯ್ಯಾ ಹಕ್ಕಿ ಬಂತಯ್ಯ
ಬೀಸುವೇ ಬೀಸುವೇ...
ಬೀಸುವೇ...ಬೀಸುವೇ...ಹೇ
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
ರಾತ್ರೀಲಿ ಗದ್ದೆಯ ಕಾಯಲು
ಆಹ ಬುತ್ತಿಯ ನೀ ತಂದರೆ
ಇಂದ್ರನ ಲೋಕದ ಬೇಸಾಯ
ತೋರುವೆ ಮಂಚಿಗೆ ನೀ ಬಂದರೆ
ಕಪ್ಪನೆ ಬಾನಿನ ಮಣ್ಣಲ್ಲಿ
ಆಹ್ ಬೆಳ್ಳಿಯ ಜ್ವಾಳಗಳು
ಜ್ವಾಳದ ಪೈರಿಗೆ ಸುಣ್ಣಾದ
ಗಡಿಗೆಯ ಚಂದ್ರಣ್ಣನ ಕಾವಲು
ಕಣ್ಣು ಕಟ್ಟು ಮಾಡಬೇಡ ಹೆಣ್ಣಿಗೆ
ಹೊಯ್ ಹೋಗಯ್ಯಾ
ಹೋಗಯ್ಯಾ ಹಕ್ಕಿ ಬಂತಯ್ಯಾ
ಬೀಸುವೇ ಬೀಸುವೇ....
ಬೀಸುವೇ ಬೀಸುವೇ....ಹೇಯ್...
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ
ತಾರೆ ತಾರೆ ತಾರೆ ಕವಣೆ
ಕಲ್ಲನೀಗಲೇ ಬೀಸುವೆ ಬೀಸುವೆ
ಬೀಸುವೆ ಬೀಸುವೆ...ಓ...
ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ
ತಾರೆ ತಾರೆ ತಾರೆ ಕವಣೆ
ಕಲ್ಲನೀಗಲೇ ಬೀಸುವೆ ಬೀಸುವೆ
ಬೀಸುವೆ ಬೀಸುವೆ...ಓ...
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
ಏರಿಯ ನೀರಿಗೆ ತೋಯುವ
ಈ ಗದ್ದೆಯ ಒದ್ದೆಯಲಿ
ಕಾಲಿಗೆ ಚುಚ್ಚುವ ಮುಳ್ಳುಗಳಿದ್ದರೆ
ಕೂಗೆಲೇ ಸದ್ದಿನಲಿ
ಸೀರೆಯ ಅಂಚಿಗೆ ಹಾರುವ
ಈ ಕೆಸರಿನ ಹಾವಳಿಗೆ
ಮೊಣಕಾಲು ತೋರುತ
ನಡೆಯುತಲಿದ್ದರೆ
ಕಣ್ಣಿತ್ತೆ ನೀನಲ್ಲಿಗೆ
ಕಣ್ಣ ತನ್ನ ಬೀಸಬೇಡ
ಹೆಣ್ಣಿಗೆ... ಹೋಗಯ್ಯಾ
ಹೋಗಯ್ಯಾ ಹಕ್ಕಿ ಬಂತಯ್ಯ
ಬೀಸುವೇ ಬೀಸುವೇ...
ಬೀಸುವೇ...ಬೀಸುವೇ...ಹೇ
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
ರಾತ್ರೀಲಿ ಗದ್ದೆಯ ಕಾಯಲು
ಆಹ ಬುತ್ತಿಯ ನೀ ತಂದರೆ
ಇಂದ್ರನ ಲೋಕದ ಬೇಸಾಯ
ತೋರುವೆ ಮಂಚಿಗೆ ನೀ ಬಂದರೆ
ಕಪ್ಪನೆ ಬಾನಿನ ಮಣ್ಣಲ್ಲಿ
ಆಹ್ ಬೆಳ್ಳಿಯ ಜ್ವಾಳಗಳು
ಜ್ವಾಳದ ಪೈರಿಗೆ ಸುಣ್ಣಾದ
ಗಡಿಗೆಯ ಚಂದ್ರಣ್ಣನ ಕಾವಲು
ಕಣ್ಣು ಕಟ್ಟು ಮಾಡಬೇಡ ಹೆಣ್ಣಿಗೆ
ಹೊಯ್ ಹೋಗಯ್ಯಾ
ಹೋಗಯ್ಯಾ ಹಕ್ಕಿ ಬಂತಯ್ಯಾ
ಬೀಸುವೇ ಬೀಸುವೇ....
ಬೀಸುವೇ ಬೀಸುವೇ....ಹೇಯ್...
|| ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ
ತಾರೆ ತಾರೆ ತಾರೆ ಕವಣೆ
ಕಲ್ಲನೀಗಲೇ ಬೀಸುವೆ ಬೀಸುವೆ
ಬೀಸುವೆ ಬೀಸುವೆ...ಓ...
ಅತ್ತ ಇತ್ತ ಬತ್ತದಾ
ತುಂಬು ತುಂಬು ತೆನೆ ಇದೆ
ಕುಕ್ಕಿ ಕುಕ್ಕಿ ತಿನ್ನುವಾ
ಹಕ್ಕಿ ಮೇಲೆ ಕುಂತಿದೆ....||
Attha Ittha Batthada song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by B R Chaya, Shivaraj, Music Composed by Hamsalekha, film is Directed by Chandrahasa Alva and film is released on 1989