Gange Gange Anthara Gange Lyrics

ಗಂಗೆ ಗಂಗೆ ಅಂತರಗಂಗೆ Lyrics

in Singari Bangari

in ಸಿಂಗಾರಿ ಬಂಗಾರಿ

LYRIC

Song Details Page after Lyrice

ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...||
 
ತುಂಗೆಯ ತೀರದಲಿ
ನಡು ನೀರಿನ ಆಳದಲಿ
ದಾವಣಿ ನೆನಸದೆ
ತಂದಾನ ಹಾಡುತ್ತ
ಬಿಂದಿಗೆ ಮುಳುಗಿಸಿದೆ
ಬಾಗಿದ ನಿನ್ನೊಡಲು
ರಂಗಿನ ಮಳೆಬಿಲ್ಲು
ನೋಡಿದ ಮನಸನು
ತಂದಾನ ಆಡಿಸಿ
ಕನಸಲಿ ಮುಳುಗಿಸಿದೆ
ನೀರಿನಿಂದ ನೀ ಬಂದೆ
ನಾನು ಬೆವರಿ ನೀರಾದೆ...
ನಿನ್ನ ನೋಡಿ ಸ್ಥಿರವಾದೆ
ಆಗ ನೀನು ಮರೆಯಾದೆ
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...||

ತೇರಿನ ಬೀದಿಯಲಿ
ವಿರಹದ ರಾಗದಲಿ
ನಿನ್ನಯ ರೂಪದ
ಪಲ್ಲವಿ ಗುನುಗುನುತ
ನಡೆಯುತ ಸಾಗಿರಲು
ಕೇಳಿತು ಕಿವಿಗಳಿಗೆ
ಕಾಲ್ಗೆಜ್ಜೆಯ ಕಹಳೆ ಧ್ವನಿ
ಪಲ್ಲವಿ ಮರೆತು
ಎದುರಿಗೆ ನೋಡಲು
ನಿನ್ನಯ ಉತ್ಸವವೇ
ನಿನ್ನ ನೋಡಿ ಹೂವಾದೆ
ನೀನು ದೇವ ಶಿಲೆಯಾದೆ
ನಾನು ಹೂವ ಮಳೆಗರೆದೆ
ನೀನು ವರವ ಕೊಡದಾದೆ
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
 
ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...ಯ್ಯಾ....||

ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...||
 
ತುಂಗೆಯ ತೀರದಲಿ
ನಡು ನೀರಿನ ಆಳದಲಿ
ದಾವಣಿ ನೆನಸದೆ
ತಂದಾನ ಹಾಡುತ್ತ
ಬಿಂದಿಗೆ ಮುಳುಗಿಸಿದೆ
ಬಾಗಿದ ನಿನ್ನೊಡಲು
ರಂಗಿನ ಮಳೆಬಿಲ್ಲು
ನೋಡಿದ ಮನಸನು
ತಂದಾನ ಆಡಿಸಿ
ಕನಸಲಿ ಮುಳುಗಿಸಿದೆ
ನೀರಿನಿಂದ ನೀ ಬಂದೆ
ನಾನು ಬೆವರಿ ನೀರಾದೆ...
ನಿನ್ನ ನೋಡಿ ಸ್ಥಿರವಾದೆ
ಆಗ ನೀನು ಮರೆಯಾದೆ
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...||

ತೇರಿನ ಬೀದಿಯಲಿ
ವಿರಹದ ರಾಗದಲಿ
ನಿನ್ನಯ ರೂಪದ
ಪಲ್ಲವಿ ಗುನುಗುನುತ
ನಡೆಯುತ ಸಾಗಿರಲು
ಕೇಳಿತು ಕಿವಿಗಳಿಗೆ
ಕಾಲ್ಗೆಜ್ಜೆಯ ಕಹಳೆ ಧ್ವನಿ
ಪಲ್ಲವಿ ಮರೆತು
ಎದುರಿಗೆ ನೋಡಲು
ನಿನ್ನಯ ಉತ್ಸವವೇ
ನಿನ್ನ ನೋಡಿ ಹೂವಾದೆ
ನೀನು ದೇವ ಶಿಲೆಯಾದೆ
ನಾನು ಹೂವ ಮಳೆಗರೆದೆ
ನೀನು ವರವ ಕೊಡದಾದೆ
ದೂ ಆದೂಬ ದೂಬ
ದೂ ಆದೂಬ ದೂಬ
ದೂ ಆದೂಬ ದೂಬದೂ
 
ಗಂಗೆ...ಗಂಗೆ...ಗಂಗೆ...ಗಂಗೆ...
ಗಂಗೆ...ಗಂಗೆ...ಗಂಗೆ...ಗಂಗೆ...
ಬಾರೇ..ಬಾರೇ..ಬಾರೇ..ಬಾರೇ...
ತಾರೇ..ತಾರೇ..ತಾರೇ..ತಾರೇ...
 
|| ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...
 
ಗಂಗೆ ಗಂಗೆ ಅಂತರಗಂಗೆ
ನೀ ಹೊರ ಬರದೇ...
ಹಾಡೇ ಬರದೇ...ಯ್ಯಾ....||

Gange Gange Anthara Gange song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Chandrahasa Alva and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ