Shubha Nudiye Shakunada Hakki Lyrics

ಶುಭ ನುಡಿಯೇ ಶಕುನದ ಹಕ್ಕಿ Lyrics

in Singari Bangari

in ಸಿಂಗಾರಿ ಬಂಗಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶುಭ ನುಡಿಯೇ...
ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
 
ಶುಭ ನುಡಿಯೇ
ಶುಭ ನುಡಿಯೇ ಶಕುನದ ಹಕ್ಕಿ
 
|| ಶುಭ ನುಡಿಯೇ…||
 
ಉಸಿರಾ ತೂಗು ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಣಗಿ ನೋವ ಚಿಂತೆಯ ಎಸರೋ
ತನ್ ತಾನೇ ಕನವರಿಸುತಿತ್ತೊ..
ಉಸಿರಾ ತೂಗು ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಣಗಿ ನೋವ ಚಿಂತೆಯ ಎಸರೋ
ತನ್ ತಾನೇ ಕನವರಿಸುತಿತ್ತೊ..
 
|| ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
ಶುಭ ನುಡಿಯೇ….||
 
ನಟ್ಟುರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸನು ಕಾಣುವಾಗ
ಮೃಗೆಯೊಂದು ಗುಕ್ಕೆನುತಿತ್ತ
ನಟ್ಟುರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸನು ಕಾಣುವಾಗ
ಮೃಗೆಯೊಂದು ಗುಕ್ಕೆನುತಿತ್ತ
 
|| ಶುಭ ನುಡಿಯೇ...
ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
 
ಶುಭ ನುಡಿಯೇ
ಶುಭ ನುಡಿಯೇ ಶಕುನದ ಹಕ್ಕಿ
ಶುಭ ನುಡಿಯೇ…..||

ಶುಭ ನುಡಿಯೇ...
ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
 
ಶುಭ ನುಡಿಯೇ
ಶುಭ ನುಡಿಯೇ ಶಕುನದ ಹಕ್ಕಿ
 
|| ಶುಭ ನುಡಿಯೇ…||
 
ಉಸಿರಾ ತೂಗು ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಣಗಿ ನೋವ ಚಿಂತೆಯ ಎಸರೋ
ತನ್ ತಾನೇ ಕನವರಿಸುತಿತ್ತೊ..
ಉಸಿರಾ ತೂಗು ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಣಗಿ ನೋವ ಚಿಂತೆಯ ಎಸರೋ
ತನ್ ತಾನೇ ಕನವರಿಸುತಿತ್ತೊ..
 
|| ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
ಶುಭ ನುಡಿಯೇ….||
 
ನಟ್ಟುರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸನು ಕಾಣುವಾಗ
ಮೃಗೆಯೊಂದು ಗುಕ್ಕೆನುತಿತ್ತ
ನಟ್ಟುರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸನು ಕಾಣುವಾಗ
ಮೃಗೆಯೊಂದು ಗುಕ್ಕೆನುತಿತ್ತ
 
|| ಶುಭ ನುಡಿಯೇ...
ಶುಭ ನುಡಿಯೇ...
ಶುಭ ನುಡಿಯೇ ಶಕುನದ ಹಕ್ಕಿ
 
ಶುಭ ನುಡಿಯೇ
ಶುಭ ನುಡಿಯೇ ಶಕುನದ ಹಕ್ಕಿ
ಶುಭ ನುಡಿಯೇ…..||

Shubha Nudiye Shakunada Hakki song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by Latha Hamsalekha, Hamsalekha, Music Composed by Hamsalekha, film is Directed by Chandrahasa Alva and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ