Singaari Nanna Mareyabeda Lyrics

ಸಿಂಗಾರಿ ನನ್ನ ಮರೆಯಬೇಡ Lyrics

in Singari Bangari

in ಸಿಂಗಾರಿ ಬಂಗಾರಿ

LYRIC

Song Details Page after Lyrice

ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಜೊತೆಯ ಬಿಡೆನು ಎಂದು

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

ಕಂಗಳು ಎರಡಿವೆ
ದೃಷ್ಟಿ ಒಂದು ತಾನೇ
ಇಬ್ಬರಾ ದೇಹಕು ಉಸಿರು
ಒಂದು ತಾನೇ
ಆಕಾಶ ಬಿದ್ದರೂ
ಹಾಡೋಣ ನಾವಿಬ್ಬರು
ಶಿವನೇ ಕರೆದರೂ
ಹೋಗೋಣ ನಾವಿಬ್ಬರು
ನಮಗೆ ಸಾವು ಬರಬಹುದೋ
ಸ್ನೇಹ ಸಾಯದೋ…

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

ತಬ್ಬಲಿ ಆದರೂ ನನಗೆ ನೀನೆ ಎಲ್ಲ
ಅಂಬಲಿ ಕುಡಿದರು ನಮಗೆ ಚಿಂತೆ ಇಲ್ಲ
ಬಾಳೊಂದು ಯುದ್ಧವೋ
ಹೋರಾಡೋಕೆ ಸಿದ್ದವೋ
ಬೇರೆಲ್ಲ ಮಿಥ್ಯವೋ
ಬಾ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದ
ಹಾಡು ನಿಲ್ಲದೋ..

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಜೊತೆಯ ಬಿಡೆನು ಎಂದು

ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಜೊತೆಯ ಬಿಡೆನು ಎಂದು

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

ಕಂಗಳು ಎರಡಿವೆ
ದೃಷ್ಟಿ ಒಂದು ತಾನೇ
ಇಬ್ಬರಾ ದೇಹಕು ಉಸಿರು
ಒಂದು ತಾನೇ
ಆಕಾಶ ಬಿದ್ದರೂ
ಹಾಡೋಣ ನಾವಿಬ್ಬರು
ಶಿವನೇ ಕರೆದರೂ
ಹೋಗೋಣ ನಾವಿಬ್ಬರು
ನಮಗೆ ಸಾವು ಬರಬಹುದೋ
ಸ್ನೇಹ ಸಾಯದೋ…

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

ತಬ್ಬಲಿ ಆದರೂ ನನಗೆ ನೀನೆ ಎಲ್ಲ
ಅಂಬಲಿ ಕುಡಿದರು ನಮಗೆ ಚಿಂತೆ ಇಲ್ಲ
ಬಾಳೊಂದು ಯುದ್ಧವೋ
ಹೋರಾಡೋಕೆ ಸಿದ್ದವೋ
ಬೇರೆಲ್ಲ ಮಿಥ್ಯವೋ
ಬಾ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದ
ಹಾಡು ನಿಲ್ಲದೋ..

|| ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಬಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಜೊತೆಯ ಬಿಡೆನು ಎಂದು

ಸಿಂಗಾರಿ…. ನನ್ನ ಮರೆಯಬೇಡ
ಬಾ ದೂರ ಹೋಗಬೇಡ…||

Singaari Nanna Mareyabeda song lyrics from Kannada Movie Singari Bangari starring Kashinath, Vinod Alva, Kavya, Lyrics penned by Hamsalekha Sung by S P Balasubrahmanyam, Shivaraj, Music Composed by Hamsalekha, film is Directed by Chandrahasa Alva and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ