Video:
VIDEO
ಸಂಗೀತ ವೀಡಿಯೊ:
VIDEO
LYRIC
ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ…
ಸಖಿಯರ ನಡುವೇ
ಮಿಣುಕುವ ಮಣಿಯೇ
ಸಖಿಯರ ನಡುವೇ
ಮಿಣುಕುವ ಮಣಿಯೇ
ಮುತ್ತೀಲೇ ಮರೆವಾ
ಮತ್ತಾನೆ ಮರಿಯೇ…
ಮದ್ದಾನಿ ದನಿಗೆ
ಮತ್ತೇರಿ ಕುಣಿವೇ
ನಮ್ಮೂರ ದೊರಿ ಬಂದ
ಶಿವಪುರಿ ಸಿರಿ ತಂದ
ಶಿವಪುರಿ ಸಿರಿ ಬಂದ
ಸಖಿಯರ ಸಾಬೆ ಎಂದ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
ಹುಲಿಗಳ ಹೊಡೆದಿ
ನಿನಗ್ಯಾರು ಸರಿಯೇ…
ಹಿಂದೆಂದೂ ಇರದ
ಅಸಮಾನ ದೊರಿಯೇ
ಸಿಂಹದ ಮರಿಯೇ
ಕಿಚ್ಚಿನ ಹರಿಯೇ
ಹಿಗ್ಗಿನ ಹೊರೆಯೇ
ಹುಗ್ಗಿಯ ಒಡೆವೇ
ಸೊಗಸಿನ ಗರಬಂಧ
ನಗುತಲಿ ಹೊರಗಿಂದ
ಸೊಗಸಿನ ಗರಬಂಧ
ನಗುತಲಿ ಹೊರಗಿಂದ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
ಉತ್ತಂಡ ರೂಪ ಉಗ್ರ ಪ್ರತಾಪ
ಉತ್ತರ ಭೂಪ ಅರಿಯದು ಕೋಪ
ರತ್ನದ ದೀಪ ಹರಿಗಳ ತಾಪ
ಅರಿಯನು ತಾಪ ಅಯ್ಯಯ್ಯೋ ಪಾಪ
ಅರಿಯನು ತಾಪ ಅಯ್ಯಯ್ಯೋ ಪಾಪ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
Please log in to see the full lyrics of this song.
ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ…
ಸಖಿಯರ ನಡುವೇ
ಮಿಣುಕುವ ಮಣಿಯೇ
ಸಖಿಯರ ನಡುವೇ
ಮಿಣುಕುವ ಮಣಿಯೇ
ಮುತ್ತೀಲೇ ಮರೆವಾ
ಮತ್ತಾನೆ ಮರಿಯೇ…
ಮದ್ದಾನಿ ದನಿಗೆ
ಮತ್ತೇರಿ ಕುಣಿವೇ
ನಮ್ಮೂರ ದೊರಿ ಬಂದ
ಶಿವಪುರಿ ಸಿರಿ ತಂದ
ಶಿವಪುರಿ ಸಿರಿ ಬಂದ
ಸಖಿಯರ ಸಾಬೆ ಎಂದ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
ಹುಲಿಗಳ ಹೊಡೆದಿ
ನಿನಗ್ಯಾರು ಸರಿಯೇ…
ಹಿಂದೆಂದೂ ಇರದ
ಅಸಮಾನ ದೊರಿಯೇ
ಸಿಂಹದ ಮರಿಯೇ
ಕಿಚ್ಚಿನ ಹರಿಯೇ
ಹಿಗ್ಗಿನ ಹೊರೆಯೇ
ಹುಗ್ಗಿಯ ಒಡೆವೇ
ಸೊಗಸಿನ ಗರಬಂಧ
ನಗುತಲಿ ಹೊರಗಿಂದ
ಸೊಗಸಿನ ಗರಬಂಧ
ನಗುತಲಿ ಹೊರಗಿಂದ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
ಉತ್ತಂಡ ರೂಪ ಉಗ್ರ ಪ್ರತಾಪ
ಉತ್ತರ ಭೂಪ ಅರಿಯದು ಕೋಪ
ರತ್ನದ ದೀಪ ಹರಿಗಳ ತಾಪ
ಅರಿಯನು ತಾಪ ಅಯ್ಯಯ್ಯೋ ಪಾಪ
ಅರಿಯನು ತಾಪ ಅಯ್ಯಯ್ಯೋ ಪಾಪ
|| ಶಿವಪುರಿಯಾ ದೊರಿಯೇ…
ಶಿವಪುರಿಯಾ ದೊರಿಯೇ….||
Shivapuriya song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by Basavalingaiah Hiremath, Music Composed by C Ashwath, film is Directed by T S Nagabharana and film is released on 2003