Video:
VIDEO
ಸಂಗೀತ ವೀಡಿಯೊ:
VIDEO
LYRIC
ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ…
ಒಳಗೊಳಗೆ ಯಾಕೆ ನಡುಕ
ಜಗ ಮರೆಸುವಂತೆ ತವಕ
ನರನರದಿ ಸರಿವ ಪುಳಕ
ಸುಖ….ಸುಖ….ಆ…ಆ….
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
ಎದೆಯ ತೋಟದಲ್ಲಿ ಒಲವ
ಹನಿಸಿ ಬೆಳೆದೆಯಲ್ಲೋ
ಹೃದಯದಾಳದಲ್ಲಿ ಕನಸ
ಒಲಿಸಿ ಸೆಲೆದೆಯಲ್ಲೋ
ಜೇನ ಸುರಿಯುತ
ರಮಿಸಿ ಕೆಣಕುತ
ಮುಗುದೆ ಚತುರೆಯ
ದಿಕ್ಕು ಕೆಡಿಸುವ ಸಖ…ಸುಖ….
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
ಬೆರಗು ಬೆರಗು ಬೆಸೆದು
ಸ್ವರ್ಗ ಧರೆಗೆ ಇಳಿಯಿತಲ್ಲೋ
ಕರುಳ ಬಳ್ಳಿಯಲ್ಲಿ
ಕಿರಣ ಹೊಮ್ಮಿ ಹೊಳೆಯಿತಲ್ಲೋ
ಬಾಳಿನಾಸೆಯ ತೇಲಿ ಆಡುತ
ಎಳೆಯ ಜೀವದ ಹಾದಿ ಕಾಯುತ
ಸುಖ….ಸುಖ…..
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ…
ಒಳಗೊಳಗೆ ಯಾಕೆ ನಡುಕ
ಜಗ ಮರೆಸುವಂತೆ ತವಕ
ನರನರದಿ ಸರಿವ ಪುಳಕ
ಸುಖ….ಸುಖ….ಆ…ಆ….
ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
Please log in to see the full lyrics of this song.
ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ…
ಒಳಗೊಳಗೆ ಯಾಕೆ ನಡುಕ
ಜಗ ಮರೆಸುವಂತೆ ತವಕ
ನರನರದಿ ಸರಿವ ಪುಳಕ
ಸುಖ….ಸುಖ….ಆ…ಆ….
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
ಎದೆಯ ತೋಟದಲ್ಲಿ ಒಲವ
ಹನಿಸಿ ಬೆಳೆದೆಯಲ್ಲೋ
ಹೃದಯದಾಳದಲ್ಲಿ ಕನಸ
ಒಲಿಸಿ ಸೆಲೆದೆಯಲ್ಲೋ
ಜೇನ ಸುರಿಯುತ
ರಮಿಸಿ ಕೆಣಕುತ
ಮುಗುದೆ ಚತುರೆಯ
ದಿಕ್ಕು ಕೆಡಿಸುವ ಸಖ…ಸುಖ….
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
ಬೆರಗು ಬೆರಗು ಬೆಸೆದು
ಸ್ವರ್ಗ ಧರೆಗೆ ಇಳಿಯಿತಲ್ಲೋ
ಕರುಳ ಬಳ್ಳಿಯಲ್ಲಿ
ಕಿರಣ ಹೊಮ್ಮಿ ಹೊಳೆಯಿತಲ್ಲೋ
ಬಾಳಿನಾಸೆಯ ತೇಲಿ ಆಡುತ
ಎಳೆಯ ಜೀವದ ಹಾದಿ ಕಾಯುತ
ಸುಖ….ಸುಖ…..
|| ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ…
ಒಳಗೊಳಗೆ ಯಾಕೆ ನಡುಕ
ಜಗ ಮರೆಸುವಂತೆ ತವಕ
ನರನರದಿ ಸರಿವ ಪುಳಕ
ಸುಖ….ಸುಖ….ಆ…ಆ….
ಈ ಮನದ ಬಣದಿ ನಲಿವ
ದುಂಬಿ ನೀನಾ…
ಹೂ ಮಳೆಗೆ ತಣಿಸು ಕುಣಿವ
ನವಿಲು ನಾನಾ….||
Ee Manada song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by Chithra, Music Composed by C Ashwath, film is Directed by T S Nagabharana and film is released on 2003