Karula Balliya Lyrics

ಕರುಳ ಬಳ್ಳಿಯ Lyrics

in Singaravva

in ಸಿಂಗಾರವ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ
ಮರಳಿ ಒಬ್ಭಳೇ ಬದುಕಲಿ ಹ್ಯಾಂಗ
ಕೊರಳ ಮಣಿ ಸರವಾಗಿ
ಅರಳೋ ಮಲ್ಲಿಗೆಯಾಗಿ
ಸರಳಾತನದಲಿ ಬಾಳಬೇಕ…
ಸರಳಾತನದಲಿ ಬಾಳಬೇಕ…
 
|| ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ …||
 
ಬಣ್ಣವಾಗಲಿ ಬಾಳೆಲ್ಲಾ ಇರುವನಕ
ಬಿನ್ನದಾಂಗ ಎಲ್ಲಾರಿಗೂ ನೀಡು ಸುಖ
ದುರುಳಾ ನಿನ್ನ ಹಡೆದಾತ
ಮರುಳಾ ನಿನ್ನ ಕೊಡೆದಾತ
ದುರುಳ ಮರುಳೇನಿರಲಿ
ಬೆರಳ ತೋರಿಸದೆ ಬದುಕ…
 
|| ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ
ಮರಳಿ ಒಬ್ಭಳೇ ಬದುಕಲಿ ಹ್ಯಾಂಗ
ಕೊರಳ ಮಣಿ ಸರವಾಗಿ
ಅರಳೋ ಮಲ್ಲಿಗೆಯಾಗಿ
ಸರಳಾತನದಲಿ ಬಾಳಬೇಕ…
ಸರಳಾತನದಲಿ ಬಾಳಬೇಕ….||

ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ
ಮರಳಿ ಒಬ್ಭಳೇ ಬದುಕಲಿ ಹ್ಯಾಂಗ
ಕೊರಳ ಮಣಿ ಸರವಾಗಿ
ಅರಳೋ ಮಲ್ಲಿಗೆಯಾಗಿ
ಸರಳಾತನದಲಿ ಬಾಳಬೇಕ…
ಸರಳಾತನದಲಿ ಬಾಳಬೇಕ…
 
|| ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ …||
 
ಬಣ್ಣವಾಗಲಿ ಬಾಳೆಲ್ಲಾ ಇರುವನಕ
ಬಿನ್ನದಾಂಗ ಎಲ್ಲಾರಿಗೂ ನೀಡು ಸುಖ
ದುರುಳಾ ನಿನ್ನ ಹಡೆದಾತ
ಮರುಳಾ ನಿನ್ನ ಕೊಡೆದಾತ
ದುರುಳ ಮರುಳೇನಿರಲಿ
ಬೆರಳ ತೋರಿಸದೆ ಬದುಕ…
 
|| ಕರುಳ ಬಳ್ಳಿಯ ಕಡೆಯಲಿ ಹ್ಯಾಂಗ
ಮರಳಿ ಒಬ್ಭಳೇ ಬದುಕಲಿ ಹ್ಯಾಂಗ
ಕೊರಳ ಮಣಿ ಸರವಾಗಿ
ಅರಳೋ ಮಲ್ಲಿಗೆಯಾಗಿ
ಸರಳಾತನದಲಿ ಬಾಳಬೇಕ…
ಸರಳಾತನದಲಿ ಬಾಳಬೇಕ….||

Karula Balliya song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by M D Pallavi, Music Composed by C Ashwath, film is Directed by T S Nagabharana and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ