ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದ ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದು ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ಕುಮುದವ್ವನ ಪೂಜಿಗಿ ಬೆರಗೀಳೆ ಬರುವಾಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನ ತಂದಾಳ ಈಕಿ ತಾನ ತಂದಾಳ
ಜಲದಂಚಿನನ ಸೀರೆಗೆ ಸುರುದೀಯ ಹೂ ಹನಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
|| ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ…||
ಚಿತ್ತದಿ ನಿಂತ ಮುತೈದಿ ಹಾರ ಈಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನ ತಂದಾಳ ಈಕಿ ತಾನ ತಂದಾಳ
ಮುತ್ತಿನ ನತ್ತಿನಾಕಿ ಗತ್ತಿಲೆ ಇರುವಂತಾಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
|| ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದ ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ…||
ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದ ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದು ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ಕುಮುದವ್ವನ ಪೂಜಿಗಿ ಬೆರಗೀಳೆ ಬರುವಾಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನ ತಂದಾಳ ಈಕಿ ತಾನ ತಂದಾಳ
ಜಲದಂಚಿನನ ಸೀರೆಗೆ ಸುರುದೀಯ ಹೂ ಹನಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
|| ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ…||
ಚಿತ್ತದಿ ನಿಂತ ಮುತೈದಿ ಹಾರ ಈಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನ ತಂದಾಳ ಈಕಿ ತಾನ ತಂದಾಳ
ಮುತ್ತಿನ ನತ್ತಿನಾಕಿ ಗತ್ತಿಲೆ ಇರುವಂತಾಕಿ
ಹೆಸರಾ ಕೇಳ ಏ ಏ ಏ ಏ ಏತಂಗಿ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
|| ಮಲ್ಲಿಗೆ ಸಂಪಿಗೆ ತ್ಯಾಗದಿ ಹೂ ನಗೆ
ತಾನ ತಂದಾಳ ಈಕಿ ತಾನ ತಂದಾಳ
ಇಲ್ಲಿಗೆ ಇಡದ ಗಂಧ ಒತ್ತು
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ
ತಾನ ತಂದಾಳ ಈಕಿ ತಾನ ತಂದಾಳ
ತಾನಾ ಬಂದಾಳ ಅಕ್ಕ ನಗುತ ನಿಂತಾಳ…||
Mallige Sampige song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by Vrinda, Music Composed by C Ashwath, film is Directed by T S Nagabharana and film is released on 2003