Baarappa Soorappa Lyrics

ಬಾರಪ್ಪ ಸೂರಪ್ಪ Lyrics

in Singaravva

in ಸಿಂಗಾರವ್ವ

LYRIC

Song Details Page after Lyrice

ಕೇಳು ಕೇಳೋ ಮಾದೇವಾ….
ದೀಪ ಬೆಳಗೋ ಈ ವೇಳೆ
ಬೇಡುವೆವು ನಿನ್ನಾ…
ಮಣ್ಣಿಸೆಲ್ಲರ ತಪ್ಪಾ…
ತೇಲಿಸೋ ಈ ಬಾಳ ತೆಪ್ಪಾ…
ನಡೆಸುತ ಉರಿಸೋ…
ಈ ನಮ್ಮ ಜೀವವಾ…..
 
ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ…
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ…
ಹೇ ಅಣ್ಣ ಬಸವಣ್ಣ ಇರಲಿ ನಿನ್ನ ಕಣ್ಣ
ಈ ಸಣ್ಣ ಬಾಳಿಯ ಉರಿಯ ತುಂಬಾ ಹಣ್ಣ
ಕರುಣಿಸು ಕಾಪಾಡು ಇರಲಪ್ಪ ನಿಮ್ಮ ದಯಾ
 
|| ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ….||
 
ಮಾದೇವಾ…….ಓ……
 
ಗೆಳತಿ ನೋಡೆ…ಎಂಥ ಸೊಗಸಿದೆ
ಗೆಳತಿ ನೋಡೆ…ಎಂಥ ಸೊಗಸಿದೆ
ನೂರಾಸೆ ಅರಳಿದೆ ಎದೆಯ ಒಳಗೆ
ಗೆಳತಿ ನೋಡೆ…ಎಂಥ ಸೊಗಸಿದೆ
 
ಮುಗಿಲಾ ಬಯಲಿನೊಳಗೆ ನಗೆ ನವಿಲೇ ಮೆರೆದಿದೆ
ನೂರಾರು ತಾರೆ ಮಿಣುಗುತಲಿ ಕರೆದಂತಿದೆ
ನೆಲದ ನರುಗಂಪಿನಲಿ ನವಿರು ಮೂಡಿದೆ
ಮದರಂಗಿ ತಾನೇ ಕೆಂಪನ್ನೆ ಸುರಿದಂತಿದೆ
ಸುಳಿಗಾಳಿ ಮುದ ನೀಡು ಮುನ್ನ ಗೆಳತಿಗೆ
 
|| ಗೆಳತಿ ನೋಡೆ…ಎಂಥ ಸೊಗಸಿದೆ….||
 
||ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ….||

ಕೇಳು ಕೇಳೋ ಮಾದೇವಾ….
ದೀಪ ಬೆಳಗೋ ಈ ವೇಳೆ
ಬೇಡುವೆವು ನಿನ್ನಾ…
ಮಣ್ಣಿಸೆಲ್ಲರ ತಪ್ಪಾ…
ತೇಲಿಸೋ ಈ ಬಾಳ ತೆಪ್ಪಾ…
ನಡೆಸುತ ಉರಿಸೋ…
ಈ ನಮ್ಮ ಜೀವವಾ…..
 
ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ…
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ…
ಹೇ ಅಣ್ಣ ಬಸವಣ್ಣ ಇರಲಿ ನಿನ್ನ ಕಣ್ಣ
ಈ ಸಣ್ಣ ಬಾಳಿಯ ಉರಿಯ ತುಂಬಾ ಹಣ್ಣ
ಕರುಣಿಸು ಕಾಪಾಡು ಇರಲಪ್ಪ ನಿಮ್ಮ ದಯಾ
 
|| ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ….||
 
ಮಾದೇವಾ…….ಓ……
 
ಗೆಳತಿ ನೋಡೆ…ಎಂಥ ಸೊಗಸಿದೆ
ಗೆಳತಿ ನೋಡೆ…ಎಂಥ ಸೊಗಸಿದೆ
ನೂರಾಸೆ ಅರಳಿದೆ ಎದೆಯ ಒಳಗೆ
ಗೆಳತಿ ನೋಡೆ…ಎಂಥ ಸೊಗಸಿದೆ
 
ಮುಗಿಲಾ ಬಯಲಿನೊಳಗೆ ನಗೆ ನವಿಲೇ ಮೆರೆದಿದೆ
ನೂರಾರು ತಾರೆ ಮಿಣುಗುತಲಿ ಕರೆದಂತಿದೆ
ನೆಲದ ನರುಗಂಪಿನಲಿ ನವಿರು ಮೂಡಿದೆ
ಮದರಂಗಿ ತಾನೇ ಕೆಂಪನ್ನೆ ಸುರಿದಂತಿದೆ
ಸುಳಿಗಾಳಿ ಮುದ ನೀಡು ಮುನ್ನ ಗೆಳತಿಗೆ
 
|| ಗೆಳತಿ ನೋಡೆ…ಎಂಥ ಸೊಗಸಿದೆ….||
 
||ಬಾರಪ್ಪ ಸೂರಪ್ಪ ಮನಸಿಟ್ಟು ಹರಸಪ್ಪ
ನಿನ ಕೂಸು ಈ ಬಾಲಿಯಾ
ತೋರಪ್ಪ ಚಂದ್ರಪ್ಪ ತಂಪನ್ನ ಸುರಿಸಪ್ಪ
ಇರಲಪ್ಪ ನಿಮ್ಮ ದಯಾ….||

Baarappa Soorappa song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by C Ashwath, Chithra, Music Composed by C Ashwath, film is Directed by T S Nagabharana and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ