Katthala Rathrili Lyrics

ಕತ್ತಲ ರಾತ್ರೀಲಿ Lyrics

in Singaravva

in ಸಿಂಗಾರವ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ…
ಸುತ್ತಾಕಿ ಮೈಯನ್ನ ಒತ್ತಾಡಿ ಮುತ್ತಾಡಿ
ಕಿತ್ತಾಡಿ ಕೆಡವಿತಲ್ಲೋ…ಹರನೇ….
 
|| ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ…..||
 
ಕೆಟ್ಟಾನ ಕನಸಾಗಿ ಹೊಟ್ಟೀಯ ನೋವಾಗಿ
ಜಿದ್ದೀಲೆ ಮೆರೆಯಿತಲ್ಲೋ…ಶಿವನೇ…
ಕಟ್ಟಾಣೆ ಕಡೆಯುತ ಪೆಟ್ಟಿನ ಉರಿಯಾಗಿ
ನಿದ್ದೀಯ ಕೆಡಿಸಿತಲ್ಲೋ…ಹರನೇ…
 
|| ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ….
ಶಿವನೇ….. ಶಿವನೇ…….||

ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ…
ಸುತ್ತಾಕಿ ಮೈಯನ್ನ ಒತ್ತಾಡಿ ಮುತ್ತಾಡಿ
ಕಿತ್ತಾಡಿ ಕೆಡವಿತಲ್ಲೋ…ಹರನೇ….
 
|| ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ…..||
 
ಕೆಟ್ಟಾನ ಕನಸಾಗಿ ಹೊಟ್ಟೀಯ ನೋವಾಗಿ
ಜಿದ್ದೀಲೆ ಮೆರೆಯಿತಲ್ಲೋ…ಶಿವನೇ…
ಕಟ್ಟಾಣೆ ಕಡೆಯುತ ಪೆಟ್ಟಿನ ಉರಿಯಾಗಿ
ನಿದ್ದೀಯ ಕೆಡಿಸಿತಲ್ಲೋ…ಹರನೇ…
 
|| ಕತ್ತಲ ರಾತ್ರೀಲಿ ಕಾಳಸರ್ಪ ಬಂದು
ದುತ್ತಾನೇ ಎರಗಿತಲ್ಲೋ ಶಿವನೇ….
ಶಿವನೇ….. ಶಿವನೇ…….||

Katthala Rathrili song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by M D Pallavi, Music Composed by C Ashwath, film is Directed by T S Nagabharana and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ