ಕುಣಿ ಕುಣಿದು ಬಾರೇ ಸಖಿ
ಮಣಿ ಮಣಿದು ಬಾ…
ಕುಣಿ ಕುಣಿದು ಬಾರೇ ಸಖಿ
ಮಣಿ ಮಣಿದು ಬಾ…
ಗುಣು ಗುಣು ಗುಣು ಗುಣುಗುಟ್ಟದೆನೆ
ಗೆಣತಿ ನನ್ನ ಗಿಣಿಯೇ ಬಾರೇ
ಗುಣು ಗುಣು ಗುಣು ಗುಣುಗುಟ್ಟದೆನೆ
ಗೆಣತಿ ನನ್ನ ಗಿಣಿಯೇ ಬಾರೇ
ತಣಿ ತಣಿದು ಕೂಗಿ ಸಾಗಿ
ಜಣಕು ಝಳಕು ತಾ…
ತಣಿ ತಣಿದು ಕೂಗಿ ಸಾಗಿ
ಜಣಕು ಝಳಕು ತಾ…
ಮಿಣುಗು ಕಣ್ಣಿನವಳೇ ಬಾರೆ
ಇಣುಕಿ ಕೆಣಕದೇ…
ಮಿಣುಗು ಕಣ್ಣಿನವಳೇ ಬಾರೆ
ಇಣುಕಿ ಕೆಣಕದೇ…
ಗುಜು ಗುಜು ಗುಳುಗುಟ್ಟು ಯಾಕೆ
ನಿಜದ ಪಟ್ಟರಾಣಿ ಬಾರೇ…
ಗುಜು ಗುಜು ಗುಳುಗುಟ್ಟು ಯಾಕೆ
ನಿಜದ ಪಟ್ಟರಾಣಿ ಬಾರೇ…
ಮಜದಿ ಮೈಯ ಕುಳುಕಿ ಮಳಕಿ
ಥಳಕು ಬಳಕು ತಾ…
ಮಜದಿ ಮೈಯ ಕುಳುಕಿ ಮಳಕಿ
ಥಳಕು ಬಳಕು ತಾ…
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಹೇ…ತಡಕಡತೋಂಜನ
ತಡಕಡತಾಂ…ತಡಕಡತಾಂ…
ಕುಣಿ ಕುಣಿದು ಬಾರೇ ಸಖಿ
ಮಣಿ ಮಣಿದು ಬಾ…
ಕುಣಿ ಕುಣಿದು ಬಾರೇ ಸಖಿ
ಮಣಿ ಮಣಿದು ಬಾ…
ಗುಣು ಗುಣು ಗುಣು ಗುಣುಗುಟ್ಟದೆನೆ
ಗೆಣತಿ ನನ್ನ ಗಿಣಿಯೇ ಬಾರೇ
ಗುಣು ಗುಣು ಗುಣು ಗುಣುಗುಟ್ಟದೆನೆ
ಗೆಣತಿ ನನ್ನ ಗಿಣಿಯೇ ಬಾರೇ
ತಣಿ ತಣಿದು ಕೂಗಿ ಸಾಗಿ
ಜಣಕು ಝಳಕು ತಾ…
ತಣಿ ತಣಿದು ಕೂಗಿ ಸಾಗಿ
ಜಣಕು ಝಳಕು ತಾ…
ಮಿಣುಗು ಕಣ್ಣಿನವಳೇ ಬಾರೆ
ಇಣುಕಿ ಕೆಣಕದೇ…
ಮಿಣುಗು ಕಣ್ಣಿನವಳೇ ಬಾರೆ
ಇಣುಕಿ ಕೆಣಕದೇ…
ಗುಜು ಗುಜು ಗುಳುಗುಟ್ಟು ಯಾಕೆ
ನಿಜದ ಪಟ್ಟರಾಣಿ ಬಾರೇ…
ಗುಜು ಗುಜು ಗುಳುಗುಟ್ಟು ಯಾಕೆ
ನಿಜದ ಪಟ್ಟರಾಣಿ ಬಾರೇ…
ಮಜದಿ ಮೈಯ ಕುಳುಕಿ ಮಳಕಿ
ಥಳಕು ಬಳಕು ತಾ…
ಮಜದಿ ಮೈಯ ಕುಳುಕಿ ಮಳಕಿ
ಥಳಕು ಬಳಕು ತಾ…
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಲಲಲಲಲಲಾಲಾಲಾಲಾ
ಹೇ…ತಡಕಡತೋಂಜನ
ತಡಕಡತಾಂ…ತಡಕಡತಾಂ…
Kuni Kunidu song lyrics from Kannada Movie Singaravva starring Prema, Akhila, Lakshmidevi Enagi, Lyrics penned by Gopal Vajpayee Sung by Chithra, Music Composed by C Ashwath, film is Directed by T S Nagabharana and film is released on 2003