Yaavooru Yaavooru Lyrics

ಯಾವೂರು ಯಾವೂರು Lyrics

in Simha Swapna

in ಸಿಂಹ ಸ್ವಪ್ನ

Video:
ಸಂಗೀತ ವೀಡಿಯೊ:

LYRIC

ಯಾವೂರು… ಯಾವೂರು…
ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು
ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು
 
ಮಂಜಿನ ಮನೆಗೆ ಮಲಗಾ ಛಲಕೆ
ಮಂಜಿನ ಮನೆಗೆ ಮಲಗಾ ಛಲಕೆ ಮದ್ದೂರು
ಚೆಲುವೆ ಅರಿಯೇ ನಮ್ಮ ಜೋರು

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||
 
ಎಲ್ಲೋ ಇರುವ ಬೆಟ್ಟದರಾಯರು
ಇಲ್ಲಿಗೆ ಯಾತಕೆ ಬಂದರು
ಎಲ್ಲೋ ಇರುವ ಬೆಟ್ಟದರಾಯರು
ಇಲ್ಲಿಗೆ ಯಾತಕೆ ಬಂದರು
ಆ... ಎಲ್ಲೆಯ ದಾಟಿದೆ ಬೇಲಿಯ ಹಾರಿದೆ
ಎಲ್ಲೆಯ ದಾಟಿದೆ ಬೇಲಿಯ ಹಾರಿದೆ
ಮಣಿಗಾಗಿ ನಾ ಬಂದೆ
ಬಾಲಾ ಮಣಿಗಾಗಿ ನಾ ಬಂದೆ

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||
 
ಸುತ್ತುವ ಕೋಟೆಯ ಹತ್ತೊ ಬಾಲಚಂದ್ರ
ಸುತ್ತುವೆ ಏನೋ ನಿನಗಿನ್ನೂ
ಸುತ್ತುವ ಕೋಟೆಯ ಹತ್ತೊ ಬಾಲಚಂದ್ರ
ಸುತ್ತುವೆ ಏನೋ ನಿನಗಿನ್ನೂ
ಸುಗ್ಗಿ ಚಂದಿರನನು
ಚಂದಿರನ ಜಿಂಕೆಯನು
ಸುಗ್ಗಿ ಚಂದಿರನನು
ಚಂದಿರನ ಜಿಂಕೆಯನು
ಸಿಕ್ಕಿಸಿಕೊಳ್ಳುವೆನು ನಾನು
ಹೆಣ್ಣೇ ದಕ್ಕಿಸಿ ಕೊಳ್ಳುವೆನು ನಾನು

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||

ಯಾವೂರು… ಯಾವೂರು…
ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು
ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು
 
ಮಂಜಿನ ಮನೆಗೆ ಮಲಗಾ ಛಲಕೆ
ಮಂಜಿನ ಮನೆಗೆ ಮಲಗಾ ಛಲಕೆ ಮದ್ದೂರು
ಚೆಲುವೆ ಅರಿಯೇ ನಮ್ಮ ಜೋರು

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||
 
ಎಲ್ಲೋ ಇರುವ ಬೆಟ್ಟದರಾಯರು
ಇಲ್ಲಿಗೆ ಯಾತಕೆ ಬಂದರು
ಎಲ್ಲೋ ಇರುವ ಬೆಟ್ಟದರಾಯರು
ಇಲ್ಲಿಗೆ ಯಾತಕೆ ಬಂದರು
ಆ... ಎಲ್ಲೆಯ ದಾಟಿದೆ ಬೇಲಿಯ ಹಾರಿದೆ
ಎಲ್ಲೆಯ ದಾಟಿದೆ ಬೇಲಿಯ ಹಾರಿದೆ
ಮಣಿಗಾಗಿ ನಾ ಬಂದೆ
ಬಾಲಾ ಮಣಿಗಾಗಿ ನಾ ಬಂದೆ

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||
 
ಸುತ್ತುವ ಕೋಟೆಯ ಹತ್ತೊ ಬಾಲಚಂದ್ರ
ಸುತ್ತುವೆ ಏನೋ ನಿನಗಿನ್ನೂ
ಸುತ್ತುವ ಕೋಟೆಯ ಹತ್ತೊ ಬಾಲಚಂದ್ರ
ಸುತ್ತುವೆ ಏನೋ ನಿನಗಿನ್ನೂ
ಸುಗ್ಗಿ ಚಂದಿರನನು
ಚಂದಿರನ ಜಿಂಕೆಯನು
ಸುಗ್ಗಿ ಚಂದಿರನನು
ಚಂದಿರನ ಜಿಂಕೆಯನು
ಸಿಕ್ಕಿಸಿಕೊಳ್ಳುವೆನು ನಾನು
ಹೆಣ್ಣೇ ದಕ್ಕಿಸಿ ಕೊಳ್ಳುವೆನು ನಾನು

|| ಯಾವೂರು ಯಾವೂರು ದೊರೆಯಿವರು
ನಮ್ಮೂರಿಗೆ ಪಾದ ಬೆಳೆಸಿದರು…||

Yaavooru Yaavooru song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, P Susheela, Music Composed by S Dakshinamurthy, film is Directed by W R Subba Rao and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ