Raajara Mahalinali Lyrics

ರಾಜರ ಮಹಲಿನಲಿ Lyrics

in Simha Swapna

in ಸಿಂಹ ಸ್ವಪ್ನ

LYRIC

Song Details Page after Lyrice

ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ
ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋ... ಹೈಲೇಸಾ
ನೋಡು ನೀನವ್ವಾ
ಹೊಯ್ ಮಾತ ಕೇಳವ್ವಾ

ಅಡ್ಡ ಬಂದ ಕಸವನೇನು
ಗುಡ್ಡದಂಗೆ ಕೊಬ್ಬೈತೇ
ಹಿಂದುಗಡೆ ಹೊಂಚು
ಹಾಕಿ ನುಕ್ಕಳೆಂದೇ ನೋಡೈತೆ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ
ಮಗನೇ.. ಬಡ್ಡಿ ಮಗನೇ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ
ಯಾರೀ ಧ್ರುವ ಸಂಚನು ತಿಳಿಯದೆ
ಕೆಸರಾಗೇ ಕಾಲಿಟ್ಟೈತೆ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
 
|| ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋ... ಹೈಲೇಸಾ..||
 
ಮೆತ್ತಗೆ ನಡೆದುಕೊಂಡ್ರೆ
ನೆತ್ತಿ ಹೊತ್ತು ಕೂರುವರು 
ಬೆದರಿಸಿ ನೂಕಿದರೇ
ಕಾಲು ಹಿಡಿದು ಕೊಳ್ಳುವರು 
ಮೆತ್ತಗೆ ನಡೆದುಕೊಂಡ್ರೆ
ನೆತ್ತಿ ಹೊತ್ತು ಕೂರುವರು 
ಬೆದರಿಸಿ ನೂಕಿದರೇ
ಕಾಲು ಹಿಡಿದು ಕೊಳ್ಳುವರು 
ಮಂತ್ರಗಳಿಗೆ ಮಾವಿನಕಾಯಿ
ಬೀಳದು ಬೀಳದು ಮಂಕಣ್ಣ...
 ಅವ್ವಾ... ನೀ.. ನಬ್ಬಾ.. 
ಮಂತ್ರಗಳಿಗೆ ಮಾವಿನಕಾಯಿ
ಬೀಳದು ಬೀಳದು ಮಂಕಣ್ಣ...
ಮಮ್ಮ ತೀರಿದು ಎದುರು ಬಿದ್ದು
ಮಾರೋ ಮಾರೋ ಮಾಚಣ್ಣಾ 
ನೋಡು ನೀನವ್ವಾ ಓಯ್...
ಮಾತ ಕೇಳವ್ವಾ ಹೊಯ್
ನೋಡು ನೀನವ್ವಾ ಓಯ್...
ಮಾತಾ ಕೇಳವ್ವಾ 
 
|| ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋಹೋ... ಹೈಲೇಸಾ 
ಓಓಓಓಓಓಓಓಓ.... ಓಓಓಓಓಓಓ.... ||

ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ
ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋ... ಹೈಲೇಸಾ
ನೋಡು ನೀನವ್ವಾ
ಹೊಯ್ ಮಾತ ಕೇಳವ್ವಾ

ಅಡ್ಡ ಬಂದ ಕಸವನೇನು
ಗುಡ್ಡದಂಗೆ ಕೊಬ್ಬೈತೇ
ಹಿಂದುಗಡೆ ಹೊಂಚು
ಹಾಕಿ ನುಕ್ಕಳೆಂದೇ ನೋಡೈತೆ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ
ಮಗನೇ.. ಬಡ್ಡಿ ಮಗನೇ
ವಂಚನೆ ಮಾಡುವ ನರಿಯನು ಕೂಡಿ
ಸಂಚು ಮಾಡಿ ಕುಂತೈತೇ
ಯಾರೀ ಧ್ರುವ ಸಂಚನು ತಿಳಿಯದೆ
ಕೆಸರಾಗೇ ಕಾಲಿಟ್ಟೈತೆ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
ನೋಡು ನೀನವ್ವಾ ಓಯ್... ಮಾತ ಕೇಳವ್ವಾ
 
|| ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋ... ಹೈಲೇಸಾ..||
 
ಮೆತ್ತಗೆ ನಡೆದುಕೊಂಡ್ರೆ
ನೆತ್ತಿ ಹೊತ್ತು ಕೂರುವರು 
ಬೆದರಿಸಿ ನೂಕಿದರೇ
ಕಾಲು ಹಿಡಿದು ಕೊಳ್ಳುವರು 
ಮೆತ್ತಗೆ ನಡೆದುಕೊಂಡ್ರೆ
ನೆತ್ತಿ ಹೊತ್ತು ಕೂರುವರು 
ಬೆದರಿಸಿ ನೂಕಿದರೇ
ಕಾಲು ಹಿಡಿದು ಕೊಳ್ಳುವರು 
ಮಂತ್ರಗಳಿಗೆ ಮಾವಿನಕಾಯಿ
ಬೀಳದು ಬೀಳದು ಮಂಕಣ್ಣ...
 ಅವ್ವಾ... ನೀ.. ನಬ್ಬಾ.. 
ಮಂತ್ರಗಳಿಗೆ ಮಾವಿನಕಾಯಿ
ಬೀಳದು ಬೀಳದು ಮಂಕಣ್ಣ...
ಮಮ್ಮ ತೀರಿದು ಎದುರು ಬಿದ್ದು
ಮಾರೋ ಮಾರೋ ಮಾಚಣ್ಣಾ 
ನೋಡು ನೀನವ್ವಾ ಓಯ್...
ಮಾತ ಕೇಳವ್ವಾ ಹೊಯ್
ನೋಡು ನೀನವ್ವಾ ಓಯ್...
ಮಾತಾ ಕೇಳವ್ವಾ 
 
|| ರಾಜರ ಮಹಲಿನಲಿ ಮಲ್ಲಿಗೆ
ಹೂ ಅರಳೈತೆ... ಹೈಲೇಸಾ 
ಮೋಸಗಾರ ಹೋರಿ ಎಂಬು
ವಾಸನೆಗೆ ಮರುಳಾಯ್ತೆ...
ಹೈಲೇಸಾ... ಓಹೋಹೋ... ಹೈಲೇಸಾ 
ಓಓಓಓಓಓಓಓಓ.... ಓಓಓಓಓಓಓ.... ||

Raajara Mahalinali song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by T M Soundararajan, Music Composed by S Dakshinamurthy, film is Directed by W R Subba Rao and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ