ಚೀ...ಚಿಕಾವೋ ... .
ಚೀಯಾ ಚೀತಾ ಚೀತಾ ಯಾತ
ಉಲುಲೂಲು ಉಲುಲೂಲೂ
ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್... ಆ...
ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ
ಓಯ್ ... ಯೌವ್ವನೆವೇ ಭಾರ
ತುಂಬಿದೆ ಎದೆ ಭಾರ
ವಿರಹದ ಈ ಭಾರವ ಓಯ್ ..ಓಯ್
ಕಳೆಯುವ ಬಗೆ ನೋಡುವ
ಯೌವ್ವನೆವೇ ಭಾರ
ತುಂಬಿದೆ ಎದೆ ಭಾರ
ವಿರಹದ ಈ ಭಾರವ ಓಯ್ ..ಓಯ್
ಕಳೆಯುವ ಬಗೆ ನೋಡುವ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಇಲ್ಲೇ ನಾನು ಸ್ವರ್ಗವನ್ನು
ಕೋರಿ ಕೂಗುವೆನು
|| ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ…||
ಓ.. ಆಧರವ ಜೇನುಂಟು
ಪದರದಿ ಸವಿಯುಂಟು
ದೊರಕಿಹ ಅವಕಾಶವ…ಓ
ಬಿಡದದಾ ನೀ ಸುಖಿಸು ಬಾ
ಓ.. ಆಧರವ ಜೇನುಂಟು
ಪದರದಿ ಸವಿಯುಂಟು
ದೊರಕಿಹ ಅವಕಾಶವ…ಓ
ಬಿಡದದಾ ನೀ ಸುಖಿಸು ಬಾ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಇಲ್ಲೇ ನಾನು ಸೌಖ್ಯವನ್ನು
ನೀಡಿ ತಣಿಸುವೆನು
|| ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ…||
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಾಂಗ…..
ಚೀ...ಚಿಕಾವೋ ... .
ಚೀಯಾ ಚೀತಾ ಚೀತಾ ಯಾತ
ಉಲುಲೂಲು ಉಲುಲೂಲೂ
ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್... ಆ...
ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ
ಓಯ್ ... ಯೌವ್ವನೆವೇ ಭಾರ
ತುಂಬಿದೆ ಎದೆ ಭಾರ
ವಿರಹದ ಈ ಭಾರವ ಓಯ್ ..ಓಯ್
ಕಳೆಯುವ ಬಗೆ ನೋಡುವ
ಯೌವ್ವನೆವೇ ಭಾರ
ತುಂಬಿದೆ ಎದೆ ಭಾರ
ವಿರಹದ ಈ ಭಾರವ ಓಯ್ ..ಓಯ್
ಕಳೆಯುವ ಬಗೆ ನೋಡುವ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಇಲ್ಲೇ ನಾನು ಸ್ವರ್ಗವನ್ನು
ಕೋರಿ ಕೂಗುವೆನು
|| ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ…||
ಓ.. ಆಧರವ ಜೇನುಂಟು
ಪದರದಿ ಸವಿಯುಂಟು
ದೊರಕಿಹ ಅವಕಾಶವ…ಓ
ಬಿಡದದಾ ನೀ ಸುಖಿಸು ಬಾ
ಓ.. ಆಧರವ ಜೇನುಂಟು
ಪದರದಿ ಸವಿಯುಂಟು
ದೊರಕಿಹ ಅವಕಾಶವ…ಓ
ಬಿಡದದಾ ನೀ ಸುಖಿಸು ಬಾ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಚಿಂಗ್ ಚಿಂಗ್ ಚಾಂಗ್ ಚಿಂಗ್
ಚಿಂಗ್ ಚಾಂಗ್ ಚಿಂಗ್ ಚಿಂಗ್
ಚಿಂಗ್ ಚಾಂಗ್ ಚಯ್ಯೋ
ಇಲ್ಲೇ ನಾನು ಸೌಖ್ಯವನ್ನು
ನೀಡಿ ತಣಿಸುವೆನು
|| ಮನದಾಸೆಯ ಹೇಳುವೇ ಇಂದು
ಅದ ಕಲಿಸುವ ಭಾರವು ನಿಂದು
ಓ.. ಅಂದಗಾರ ಬಂಗಾರ ಬಣ್ಣದ ಮಾರ
ಅಕ್ಕರೆ ಬೆಲ್ಲ ನಕ್ಕಿದೆ ನಲ್ಲ ಚಿತ್ತ ಇಲ್ಲಿ ಇಲ್ಲ…||
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಿಂಗ್ ಚಾಂಗ್ ಚಿಂಗ್ ಚಾಂಗ್
ಚಾಂಗ…..
Manadaaseya Heluve song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by S Janaki, Music Composed by S Dakshinamurthy, film is Directed by W R Subba Rao and film is released on 1968