Angaile Aagasa Thoro Lyrics

ಅಂಗೈಲಿ ಆಗಸ ತೋರು Lyrics

in Simha Swapna

in ಸಿಂಹ ಸ್ವಪ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಹೊಯ್...ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ
ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು
ಮಾಡೋ ಧೀರ ಬಂದಿಹನಲ್ಲಾ
ಹೊಯ್ ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ…ಅಹಾ…
       
ಕಡಗಾವ ಕೊಡುವೇನೆಂದು
ಕಡಗು ನುಡಿಗಳ ಆಡಿದೆಯಲ್ಲೋ  
ಕಡಗಾವ ಕೊಡುವೇನೆಂದು
ಕಡಗು ನುಡಿಗಳ ಆಡಿದೆಯಲ್ಲೋ  
ಬಿಡದೇ ನೀ ಹಿಂದೆ ಸುತ್ತಿ
ಕಡೆಗೆ ಕೈ ಕೊಟ್ಟೋಡಿದೆಯಲ್ಲೋ
ಬಿಡದೇ ನೀ ಹಿಂದೆ ಸುತ್ತಿ
ಕಡೆಗೆ ಕೈ ಕೊಟ್ಟೋಡಿದೆಯಲ್ಲೋ
ಕಡಗಾನೇ... (ಆಂ.. ಆಂ )
ಆಂ   ಕಡಗಾನೇ (ಆಂ..)
ಓಹೋ ಕಡಗಾನೆ (ಹೂಂ)
ಬೆಡಗಿ ಹುಡುಗಾಟಕೆ
ಹೇಳಿದೆ ಕೇಳೇ (ಹೂಂ)
ಅಯ್ಯೋ ರಂಗಾ ಹೈ
ಪಟ್ಟಾಭಿರಾಮ ಹೈ
ವೈಕುಂಠ ವಾಸ ಹೈ
 
|| ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ…||

ಮುತ್ತಿನ ಅಸ್ತಿಕೆ ಎಂದೆ
ಹತ್ತಿರ ಬಂದೆ ಸರಸಕೆ ಕರೆದೆ
ಮುತ್ತಿನ ಅಸ್ತಿಕೆ ಎಂದೆ
ಹತ್ತಿರ ಬಂದೆ ಸರಸಕೆ ಕರೆದೆ
ಮಾತಲ್ಲೇ ಎಲ್ಲಾ ಮುಗಿಸಿ
ಕಳ್ಳನಂತೆ ಜಾರಿಕೊಂಡೆ
ಮಾತಲ್ಲೇ ಎಲ್ಲಾ ಮುಗಿಸಿ
ಕಳ್ಳನಂತೆ ಜಾರಿಕೊಂಡೆ
ಮುತ್ತೇನು.. (ಆಂ) ಆಹ  ಮುತ್ತೇನು (ಆಂ )
ಒಹೋ ಮುತ್ತೇನು (ಆಂ )
ಚೆಲುವೇ ಬಳಿ ಬಾರೇ ಕೊಡುವೇ ಇಲ್ಲಿ
ಅಯ್ಯೋ ರಂಗಾ ಹೈ
ಪಟ್ಟಾಭಿರಾಮ ಹೈ
ವೈಕುಂಠ ವಾಸ ಹೈ

|| ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ
ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು
ಮಾಡೋ ಧೀರ ಬಂದಿಹನಲ್ಲಾ
ಒಹೋ.. ಒಹೋ ಒಹೋ  ಒಹೋ         
ಒಹೋ ಆಹಾ ಆಹಾ ಒಹೋ
ಮುತ್ತೇ.. (ಹೂಂಹೂ)     
ಮುತ್ತೇ.. (ಹೂಂಹೂ)   
ಅಯ್ಯೋ ಸತ್ತೇ…..||

ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಹೊಯ್...ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ
ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು
ಮಾಡೋ ಧೀರ ಬಂದಿಹನಲ್ಲಾ
ಹೊಯ್ ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ…ಅಹಾ…
       
ಕಡಗಾವ ಕೊಡುವೇನೆಂದು
ಕಡಗು ನುಡಿಗಳ ಆಡಿದೆಯಲ್ಲೋ  
ಕಡಗಾವ ಕೊಡುವೇನೆಂದು
ಕಡಗು ನುಡಿಗಳ ಆಡಿದೆಯಲ್ಲೋ  
ಬಿಡದೇ ನೀ ಹಿಂದೆ ಸುತ್ತಿ
ಕಡೆಗೆ ಕೈ ಕೊಟ್ಟೋಡಿದೆಯಲ್ಲೋ
ಬಿಡದೇ ನೀ ಹಿಂದೆ ಸುತ್ತಿ
ಕಡೆಗೆ ಕೈ ಕೊಟ್ಟೋಡಿದೆಯಲ್ಲೋ
ಕಡಗಾನೇ... (ಆಂ.. ಆಂ )
ಆಂ   ಕಡಗಾನೇ (ಆಂ..)
ಓಹೋ ಕಡಗಾನೆ (ಹೂಂ)
ಬೆಡಗಿ ಹುಡುಗಾಟಕೆ
ಹೇಳಿದೆ ಕೇಳೇ (ಹೂಂ)
ಅಯ್ಯೋ ರಂಗಾ ಹೈ
ಪಟ್ಟಾಭಿರಾಮ ಹೈ
ವೈಕುಂಠ ವಾಸ ಹೈ
 
|| ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ…||

ಮುತ್ತಿನ ಅಸ್ತಿಕೆ ಎಂದೆ
ಹತ್ತಿರ ಬಂದೆ ಸರಸಕೆ ಕರೆದೆ
ಮುತ್ತಿನ ಅಸ್ತಿಕೆ ಎಂದೆ
ಹತ್ತಿರ ಬಂದೆ ಸರಸಕೆ ಕರೆದೆ
ಮಾತಲ್ಲೇ ಎಲ್ಲಾ ಮುಗಿಸಿ
ಕಳ್ಳನಂತೆ ಜಾರಿಕೊಂಡೆ
ಮಾತಲ್ಲೇ ಎಲ್ಲಾ ಮುಗಿಸಿ
ಕಳ್ಳನಂತೆ ಜಾರಿಕೊಂಡೆ
ಮುತ್ತೇನು.. (ಆಂ) ಆಹ  ಮುತ್ತೇನು (ಆಂ )
ಒಹೋ ಮುತ್ತೇನು (ಆಂ )
ಚೆಲುವೇ ಬಳಿ ಬಾರೇ ಕೊಡುವೇ ಇಲ್ಲಿ
ಅಯ್ಯೋ ರಂಗಾ ಹೈ
ಪಟ್ಟಾಭಿರಾಮ ಹೈ
ವೈಕುಂಠ ವಾಸ ಹೈ

|| ಅಂಗೈಲೆ ಆಗಸ ತೋರೋ
ಮಾತಿನ ಮಲ್ಲ ಬಂದಾನಮ್ಮಾ
ಪರಿ ಪರಿ ಮಾತಿನ ಪುಟ್ಟನೊಂದಿಗೆ
ಬಾಯೆಲ್ಲಾ ಅಪರಂಜಿಯ ತಮ್ಮಾ
 
ಮಾತಲ್ಲೇ ಹಂಗಿಸಬೇಡ
ಕೇಳಿದೆಲ್ಲಾ ಇವ ಕೊಡಬಲ್ಲ
ಬೆಟ್ಟ ಗಿಟ್ಟ ಕುಟ್ಟಿ ಸಿಟ್ಟು
ಮಾಡೋ ಧೀರ ಬಂದಿಹನಲ್ಲಾ
ಒಹೋ.. ಒಹೋ ಒಹೋ  ಒಹೋ         
ಒಹೋ ಆಹಾ ಆಹಾ ಒಹೋ
ಮುತ್ತೇ.. (ಹೂಂಹೂ)     
ಮುತ್ತೇ.. (ಹೂಂಹೂ)   
ಅಯ್ಯೋ ಸತ್ತೇ…..||

Angaile Aagasa Thoro song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by Madhavapeddi Satyam, S Janaki, Music Composed by S Dakshinamurthy, film is Directed by W R Subba Rao and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ