Nagu Nagu Nagu Lyrics

ನಗು ನಗು ನಗು Lyrics

in Simha Swapna

in ಸಿಂಹ ಸ್ವಪ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗು ನಗು ನಗು ನಗು ನನ್ನ ಹೂವೇ
ನಗು ನಗು ನಗು ನಗು ನನ್ನ ಹೂವೇ
ನೀ ನಗಲು (ಅಹ್ಹಹ್ಹಹ  ಅಹ್ಹಹ್ಹಹ )
ನಗಲು ಜಗವೇ ನಲಿಯುವುದು ಓ.. ಚೆಲುವೇ

ಓಹೋಹೋಹೋ ಹೊಯ್ 
ಓಹೋಹೋಹೋ ಹೊಯ್ 
ಹುಂಹುಂ ಹುಂಹುಂ

|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..||

ನಗುವ ಜನರ ಮತ್ತೆ ಮತ್ತೆ ನಗಿಸೋಣಾ
ಅಹ್ಹಹಾ (ಅಹ್ಹಹ್ಹ)  ಅಹ್ಹ..ಅಹ್ಹ (ಅಹ್ಹಹ್ಹ)
ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ
ಅಳು ಇನ್ನೂ ಅಳು ಜೋರಾಗಿ ಅಳು (ಅಹ್ಹಹ್ಹ)
ನಗುವ ಜನರ ಮತ್ತೆ ಮತ್ತೆ ನಗಿಸೋಣಾ
ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ
ಹಾಯಾಗಿ (ಹಾ) ಸುಖವಾಗಿ (ಹಹ್ಹಾ )
ಹಾಯಾಗಿ ಸುಖವಾಗಿ ಆಡಿ ಆಡಿ ಕುಣಿಯೋಣಾ
 
ಒಹೋ.. ಒಹೋ.. ಒಹೋ..
ಒಹೋ..  ಒಹೋ..   ಒಹೋ..  

|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..||

ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
ಹುಹೂಹೂ ಹುಹೂಹೂ
ತನುವು ಮನವು ನಿನ್ನ ಕಡೆಗೆ ಬಾಗಿರಲೂ
ಆಆಆ... ಆಆಆ.........
ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
ತನುವು ಮನುವು ನಿನ್ನ ಕಡೆಗೆ ಬಾಗಿರಲೂ
ಜೊತೆಯಾಗಿ (ಅಹ್ಹಹಾ ) ಹಿತವಾಗಿ(ಓಹೋ)
ಜೊತೆಯಾಗಿ ಹಿತವಾಗಿ ಕೂಡಿ ನಾವು ಬಾಳೋಣ
 
ಒಹೋ.. ಒಹೋ.. ಒಹೋ..
ಒಹೋ..  ಒಹೋ..   ಒಹೋ..
 
|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..
ನಗು ನಗು ನಗು ನಗು ನನ್ನ ಹೂವೇ ..
(ಅಹ್ಹಹ್ಹಹ್ಹ ) ಅಹ್ಹಹ್ಹಹ (ಅಹ್ಹಹ್ಹಹ್ಹ )
ಅಹ್ಹಹ್ಹಹ (ಅಹ್ಹಹ್ಹಹ್ಹ ) ಅಹ್ಹಹ್ಹಹ…||

ನಗು ನಗು ನಗು ನಗು ನನ್ನ ಹೂವೇ
ನಗು ನಗು ನಗು ನಗು ನನ್ನ ಹೂವೇ
ನೀ ನಗಲು (ಅಹ್ಹಹ್ಹಹ  ಅಹ್ಹಹ್ಹಹ )
ನಗಲು ಜಗವೇ ನಲಿಯುವುದು ಓ.. ಚೆಲುವೇ

ಓಹೋಹೋಹೋ ಹೊಯ್ 
ಓಹೋಹೋಹೋ ಹೊಯ್ 
ಹುಂಹುಂ ಹುಂಹುಂ

|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..||

ನಗುವ ಜನರ ಮತ್ತೆ ಮತ್ತೆ ನಗಿಸೋಣಾ
ಅಹ್ಹಹಾ (ಅಹ್ಹಹ್ಹ)  ಅಹ್ಹ..ಅಹ್ಹ (ಅಹ್ಹಹ್ಹ)
ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ
ಅಳು ಇನ್ನೂ ಅಳು ಜೋರಾಗಿ ಅಳು (ಅಹ್ಹಹ್ಹ)
ನಗುವ ಜನರ ಮತ್ತೆ ಮತ್ತೆ ನಗಿಸೋಣಾ
ಅಳುವ ಜನರ ಇನ್ನೂ ಇನ್ನೂ ಅಳಿಸೋಣಾ
ಹಾಯಾಗಿ (ಹಾ) ಸುಖವಾಗಿ (ಹಹ್ಹಾ )
ಹಾಯಾಗಿ ಸುಖವಾಗಿ ಆಡಿ ಆಡಿ ಕುಣಿಯೋಣಾ
 
ಒಹೋ.. ಒಹೋ.. ಒಹೋ..
ಒಹೋ..  ಒಹೋ..   ಒಹೋ..  

|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..||

ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
ಹುಹೂಹೂ ಹುಹೂಹೂ
ತನುವು ಮನವು ನಿನ್ನ ಕಡೆಗೆ ಬಾಗಿರಲೂ
ಆಆಆ... ಆಆಆ.........
ಸಂಜೆ ಗಾಳಿ ಚಳಿಯ ತಂದು ಸುರಿದಿರಲೂ
ತನುವು ಮನುವು ನಿನ್ನ ಕಡೆಗೆ ಬಾಗಿರಲೂ
ಜೊತೆಯಾಗಿ (ಅಹ್ಹಹಾ ) ಹಿತವಾಗಿ(ಓಹೋ)
ಜೊತೆಯಾಗಿ ಹಿತವಾಗಿ ಕೂಡಿ ನಾವು ಬಾಳೋಣ
 
ಒಹೋ.. ಒಹೋ.. ಒಹೋ..
ಒಹೋ..  ಒಹೋ..   ಒಹೋ..
 
|| ನಗು ನಗು ನಗು ನಗು ನನ್ನ ಹೂವೇ
ನೀ ನಗಲು ಜಗವೇ
ನಲಿಯುವುದು ಓ.. ಚೆಲುವೇ
ನಗು ನಗು ನಗು ನಗು
ನನ್ನ ಹೂವೇ .. (ಅಹ್ಹಹ್ಹಹ್ಹ )..
ನಗು ನಗು ನಗು ನಗು ನನ್ನ ಹೂವೇ ..
(ಅಹ್ಹಹ್ಹಹ್ಹ ) ಅಹ್ಹಹ್ಹಹ (ಅಹ್ಹಹ್ಹಹ್ಹ )
ಅಹ್ಹಹ್ಹಹ (ಅಹ್ಹಹ್ಹಹ್ಹ ) ಅಹ್ಹಹ್ಹಹ…||

Nagu Nagu Nagu song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by P B Srinivas, S Janaki, Music Composed by S Dakshinamurthy, film is Directed by W R Subba Rao and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ