ಬೇಕೇನು ಬೇಕೇನು
ರಂಗು ರಂಗಿನ ಕರವಸ್ತ್ರ
ಮಹಾರಾಜರು ಬಳಸಿದ ಕರವಸ್ತ್ರ
ಒಂದು ಬಾರಿ ಒಂದೇ ಬಾರಿ
ಒಂದೇ ಬಾರಿ ರಾಜನು ಮುಂದೆ
ಮೈಯೆಲ್ಲಾ ಝಿಲ್… ಝಿಲ್…ಝಿಲ್
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಬನ್ನೀ…
ಅತ್ತರ ಪರಿಮಳ ಇದರಲ್ಲಿ
ಕಸ್ತೂರಿ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ
ಹಾಯಾಗಿರುವೆ ಸ್ವರ್ಗದಲಿ
ಅತ್ತರ ಪರಿಮಳ ಇದರಲ್ಲಿ
ಕಸ್ತೂರಿ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ
ಹಾಯಾಗಿರುವೆ ಸ್ವರ್ಗದಲಿ
ಕೆನ್ನೆಗೆ ನೀ ಸೋಕಿಸಲೂ
ಕಣ್ಣಲಿ ಕನಸಿನ ಸಾಲು
ಕೆನ್ನೆಗೆ ನೀ ಸೋಕಿಸಲೂ
ಕಣ್ಣಲಿ ಕನಸಿನ ಸಾಲು
ಮೈಮರೆತು ಮನಕುಣಿಸಿ
ಮಹಾ ಸುಖ ಹೊಂದುವುದು
|| ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಓಯ್…||
ಹೆಣ್ಣನು ಸೆಳೆಯಲು ಕೆಂಪಿನದು
ಒಲವನು ಪಡೆಯಲು ನೀಲಿಯದು
ಹೆಣ್ಣನು ಸೆಳೆಯಲು ಕೆಂಪಿನದು
ಒಲವನು ಪಡೆಯಲು ನೀಲಿಯದು
ವೈರಿಯ ಅಳಿಸಲು ಹಳದಿಯದು
ಆಸೆಯು ಸಲಿಸೇ ಹಸಿರಿನದು
ಕೈಯಲ್ಲಿ ನೀ ಇರಿಸಲು
ಸಂಜೆಯು ನೀ ಹುರುಪಿರಲು
ಹೃದಯದ ಜೇನಿನ ಹೊನಲು
ಸಂಜೆಯು ನೀನ ಹುರುಪಿರಲು
ಹೃದಯದ ಜೇನಿನ ಹೊನಲು
ಹೊಸತರದ ಅನುಭವದ
ಆನಂದ ಅತಿ ಚಂದ
|| ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಓಯ್…
ಬೇಕೇನು ಬೇಕೇನು
ರಂಗು ರಂಗಿನ ಕರವಸ್ತ್ರ
ಮಹಾರಾಜರು ಬಳಸಿದ ಕರವಸ್ತ್ರ
ಒಂದು ಬಾರಿ ಒಂದೇ ಬಾರಿ
ಒಂದೇ ಬಾರಿ ರಾಜನು ಮುಂದೆ
ಮೈಯೆಲ್ಲಾ ಝಿಲ್… ಝಿಲ್…ಝಿಲ್
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಬನ್ನೀ…||
ಬೇಕೇನು ಬೇಕೇನು
ರಂಗು ರಂಗಿನ ಕರವಸ್ತ್ರ
ಮಹಾರಾಜರು ಬಳಸಿದ ಕರವಸ್ತ್ರ
ಒಂದು ಬಾರಿ ಒಂದೇ ಬಾರಿ
ಒಂದೇ ಬಾರಿ ರಾಜನು ಮುಂದೆ
ಮೈಯೆಲ್ಲಾ ಝಿಲ್… ಝಿಲ್…ಝಿಲ್
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಬನ್ನೀ…
ಅತ್ತರ ಪರಿಮಳ ಇದರಲ್ಲಿ
ಕಸ್ತೂರಿ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ
ಹಾಯಾಗಿರುವೆ ಸ್ವರ್ಗದಲಿ
ಅತ್ತರ ಪರಿಮಳ ಇದರಲ್ಲಿ
ಕಸ್ತೂರಿ ವಾಸನೆ ಇದರಲ್ಲಿ
ಮೂಗಿಗೆ ಹಿಡಿದರೆ ಕ್ಷಣದಲ್ಲಿ
ಹಾಯಾಗಿರುವೆ ಸ್ವರ್ಗದಲಿ
ಕೆನ್ನೆಗೆ ನೀ ಸೋಕಿಸಲೂ
ಕಣ್ಣಲಿ ಕನಸಿನ ಸಾಲು
ಕೆನ್ನೆಗೆ ನೀ ಸೋಕಿಸಲೂ
ಕಣ್ಣಲಿ ಕನಸಿನ ಸಾಲು
ಮೈಮರೆತು ಮನಕುಣಿಸಿ
ಮಹಾ ಸುಖ ಹೊಂದುವುದು
|| ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಓಯ್…||
ಹೆಣ್ಣನು ಸೆಳೆಯಲು ಕೆಂಪಿನದು
ಒಲವನು ಪಡೆಯಲು ನೀಲಿಯದು
ಹೆಣ್ಣನು ಸೆಳೆಯಲು ಕೆಂಪಿನದು
ಒಲವನು ಪಡೆಯಲು ನೀಲಿಯದು
ವೈರಿಯ ಅಳಿಸಲು ಹಳದಿಯದು
ಆಸೆಯು ಸಲಿಸೇ ಹಸಿರಿನದು
ಕೈಯಲ್ಲಿ ನೀ ಇರಿಸಲು
ಸಂಜೆಯು ನೀ ಹುರುಪಿರಲು
ಹೃದಯದ ಜೇನಿನ ಹೊನಲು
ಸಂಜೆಯು ನೀನ ಹುರುಪಿರಲು
ಹೃದಯದ ಜೇನಿನ ಹೊನಲು
ಹೊಸತರದ ಅನುಭವದ
ಆನಂದ ಅತಿ ಚಂದ
|| ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಓಯ್…
ಬೇಕೇನು ಬೇಕೇನು
ರಂಗು ರಂಗಿನ ಕರವಸ್ತ್ರ
ಮಹಾರಾಜರು ಬಳಸಿದ ಕರವಸ್ತ್ರ
ಒಂದು ಬಾರಿ ಒಂದೇ ಬಾರಿ
ಒಂದೇ ಬಾರಿ ರಾಜನು ಮುಂದೆ
ಮೈಯೆಲ್ಲಾ ಝಿಲ್… ಝಿಲ್…ಝಿಲ್
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ
ಬನ್ನಿ ಸ್ವೀಕರಿಸಿ ಕಾಣದ
ಸುಖವನು ಅನುಭವಿಸಿ ಬನ್ನೀ…||
Bekenu Bekenu song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by S Janaki, Music Composed by S Dakshinamurthy, film is Directed by W R Subba Rao and film is released on 1968