ಬಿಳಿ ಆನೆ ದಂತ ಐತೆ
ಕರಿ ಕರಡಿ ಮೂಳೆ ಐತೆ
ಮುಳ್ಳಂದಿ ಮುಳ್ಳೈತೆ
ಕಾಡು ಕೋಣದ ಕೊಂಬೆ ಐತೆ
ಗಂಡಬೇರುಂಡದ ತಲೆಗಳಲ್
ಇಲ್ಲೈತೆ…
ಹುಲಿ.. ಹುಲಿ.. ಹುಲಿ.. ಹುಲಿ.. ಹುಲಿ..
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ತಿರಚಗಾಲುಗುರು ಪಚ್ಚೆ ಹಲಿ ಉಗುರು
ಹಿರಣ್ಯ ಕಶುಪು ಕೊಂದ ನರಸಿಂಹನುಗುರು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
ಅಬ್ಬರಿಸಿದ ಹುಲಿಯ ಸದ್ದನಿಳಿಸಿದೆನು...
ಅಬ್ಬರಿಸಿದ ಹುಲಿಯ ಸದ್ದನಿಳಿಸಿದೆನು...
ಬೊಬ್ಬಿಡಲು ಬಲಿ ಹಾಕಿ ಬಡಿದು ಮೆಟ್ಟಿದೆನು
ಚರ್ಮವನು ಸುಲಿದೆನು ನಿಮಗಾಗಿ ತಂದೆನು
ಚರ್ಮವನು ಸುಲಿದೆನು ನಿಮಗಾಗಿ ತಂದೆನು
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
ಗುಡ್ಡಗಾಡಿನ ಗಟ್ಟಿ ಹೈದನು ನಾನು .....
ಗುಡ್ಡಗಾಡಿನ ಗಟ್ಟಿ ಹೈದನು ನಾನು
ಎಲ್ಲ ರೋಗಕೂ ಮದ್ದು ನೀಡಬಲ್ಲವನು
ಮನುಷನ ರೋಗಕ್ಕೂ ಮನಸಿನ ರೋಗಕ್ಕೂ
ಮನುಷನ ರೋಗಕ್ಕೂ ಮನಸಿನ ರೋಗಕ್ಕೂ
ಸರಿಯಾದ ಮದ್ದಿಟ್ಟೆ ಹೋಗುವುದು ನಾನು
ಸರಿಯಾದ ಮದ್ದಿಟ್ಟೆ ಹೋಗುವುದು ನಾನು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….
ತಿರಚಗಾಲುಗುರು ಪಚ್ಚೆ ಹಲಿ ಉಗುರು
ಹಿರಣ್ಯ ಕಶುಪು ಕೊಂದ ನರಸಿಂಹನುಗುರು
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
ಬಿಳಿ ಆನೆ ದಂತ ಐತೆ
ಕರಿ ಕರಡಿ ಮೂಳೆ ಐತೆ
ಮುಳ್ಳಂದಿ ಮುಳ್ಳೈತೆ
ಕಾಡು ಕೋಣದ ಕೊಂಬೆ ಐತೆ
ಗಂಡಬೇರುಂಡದ ತಲೆಗಳಲ್
ಇಲ್ಲೈತೆ…
ಹುಲಿ.. ಹುಲಿ.. ಹುಲಿ.. ಹುಲಿ.. ಹುಲಿ..
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ತಿರಚಗಾಲುಗುರು ಪಚ್ಚೆ ಹಲಿ ಉಗುರು
ಹಿರಣ್ಯ ಕಶುಪು ಕೊಂದ ನರಸಿಂಹನುಗುರು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
ಅಬ್ಬರಿಸಿದ ಹುಲಿಯ ಸದ್ದನಿಳಿಸಿದೆನು...
ಅಬ್ಬರಿಸಿದ ಹುಲಿಯ ಸದ್ದನಿಳಿಸಿದೆನು...
ಬೊಬ್ಬಿಡಲು ಬಲಿ ಹಾಕಿ ಬಡಿದು ಮೆಟ್ಟಿದೆನು
ಚರ್ಮವನು ಸುಲಿದೆನು ನಿಮಗಾಗಿ ತಂದೆನು
ಚರ್ಮವನು ಸುಲಿದೆನು ನಿಮಗಾಗಿ ತಂದೆನು
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು
ಅಗ್ಗದ ಬೆಲೆಗಿಲ್ಲಿ ಮಾರಿ ಹೋಗುವೆನು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
ಗುಡ್ಡಗಾಡಿನ ಗಟ್ಟಿ ಹೈದನು ನಾನು .....
ಗುಡ್ಡಗಾಡಿನ ಗಟ್ಟಿ ಹೈದನು ನಾನು
ಎಲ್ಲ ರೋಗಕೂ ಮದ್ದು ನೀಡಬಲ್ಲವನು
ಮನುಷನ ರೋಗಕ್ಕೂ ಮನಸಿನ ರೋಗಕ್ಕೂ
ಮನುಷನ ರೋಗಕ್ಕೂ ಮನಸಿನ ರೋಗಕ್ಕೂ
ಸರಿಯಾದ ಮದ್ದಿಟ್ಟೆ ಹೋಗುವುದು ನಾನು
ಸರಿಯಾದ ಮದ್ದಿಟ್ಟೆ ಹೋಗುವುದು ನಾನು
|| ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….
ತಿರಚಗಾಲುಗುರು ಪಚ್ಚೆ ಹಲಿ ಉಗುರು
ಹಿರಣ್ಯ ಕಶುಪು ಕೊಂದ ನರಸಿಂಹನುಗುರು
ಒಳ್ಳೆ ಒಳ್ಳೆ ಹುಲಿ ಉಗುರು ಐಯ್ತೆ….||
Olle Olle Huli Uguru song lyrics from Kannada Movie Simha Swapna starring Dr Rajkumar, Udayakumar, Narasimharaju, Lyrics penned by Chi Udayashankar Sung by T M Soundararajan, Music Composed by S Dakshinamurthy, film is Directed by W R Subba Rao and film is released on 1968