ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಹೊಸ ಫ್ಯಾಷನ್ನಿನ ಬಟ್ಟೆ ರೇಷನ್ನಿನ ಬೊಂಬಾಟ್
ಪೀಸು ಇದು ಬಂಡಲ್ ಕೇಸು ಇದು
ಇದು ಬೆಡಗಿನ ಯುವರಾಣಿ
ಎದುರಿನ ಮನೆ ಮಹಾರಾಣಿ
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಕೆನ್ನೆ ನೋಡು ಮಿರುಮಿರುಗುವ ಟೊಮಾಟೊ ರಂಗು
ಬಳುಕೊ ಸೊಂಟ ತೂಗಾಟವು ಬರುತ್ತಿದೆ ಗುಂಗು
ಕೆಂಪು ತುಟಿಯು ಸಿಹಿ ತುಂಬಿದ ಜೇನಿನ ಟೊನ್ನೆ
ಆದರೇನು ಹೆಣ್ಣಿನಲಿ ರಸಿಕತೆ ಸೊನ್ನೆ
ಭೂಮಿಗೆ ಬಂದ ರಂಭೆ ಇದೊ ದಂತದಿಗೈದ ಬೊಂಬೆ ಇದೊ
ಹೂವನು ಬಿಟ್ಟ ಕೊಂಬೆ ಇದೊ ರಸತುಂಬಿ ನಿಂತ ನಿಂಬೆ ಇದೊ
ಪ್ರೀತಿಪ್ರೇಮಗಳ ರೀತಿನೀತಿಗಳ ಕೇಳಿ ತಿಳಿಯದ ಹೇಳಿ ಅರಿಯದ
ಹುಸಿಮುನಿಸಿನ ಮಹಕಾಳಿ ಹೇ ಛೂಮಂತ್ರ ಗಾಳಿ
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
ನಡೆದು ಬರಲು ಬೀದಿಯಲ್ಲಿ ಮೆಲ್ಲ ಮೆಲ್ಲಗೆ
ಪಾದ ನೊಂದಿತಮ್ಮ ತಾಕಿ ಮುಳ್ಳು ಕಲ್ಲಿಗೆ
ಹೆಜ್ಜೆ ಇಡುವ ಜಾಗದಲ್ಲಿ ಅಚ್ಚಮಲ್ಲಿಗೆ
ಹಾಸಿ ನಾನು ಸ್ವಾಗತಿಸುವೆ ನನ್ನ ನಲ್ಲೆಗೆ
ಹೊರಟರೆ ಹೀಗೆ ಮೆರವಣಿಗೆ ಹೃದಯವು ಸ್ಟಾಪು ಅರೆಘಳಿಗೆ
ಬರೆದಿಹ ಬ್ರಹ್ಮ ಬರವಣಿಗೆ ಬಾಳಲಿ ರಾಣಿ ನೀ ನನಗೆ
ದುಡ್ಡೆ ದೊಡ್ಡದಲ್ಲ ಸ್ನೇಹ ದೊಡ್ಡದೆಂದು
ಆಸ್ತಿ ದೊಡ್ಡದಲ್ಲ ಪ್ರೀತಿ ದೊಡ್ಡದೆಂದು
ಈ ಹಿತ ತಿಳಿಯುವ ರಾಣಿ
ಎದುರಿನ ಮನೆ ಮಹಾರಾಣಿ
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಹೊಸ ಫ್ಯಾಷನ್ನಿನ ಬಟ್ಟೆ ರೇಷನ್ನಿನ ಬೊಂಬಾಟ್
ಪೀಸು ಇದು ಬಂಡಲ್ ಕೇಸು ಇದು
ಇದು ಬೆಡಗಿನ ಯುವರಾಣಿ
ಎದುರಿನ ಮನೆ ಮಹಾರಾಣಿ||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಹೊಸ ಫ್ಯಾಷನ್ನಿನ ಬಟ್ಟೆ ರೇಷನ್ನಿನ ಬೊಂಬಾಟ್
ಪೀಸು ಇದು ಬಂಡಲ್ ಕೇಸು ಇದು
ಇದು ಬೆಡಗಿನ ಯುವರಾಣಿ
ಎದುರಿನ ಮನೆ ಮಹಾರಾಣಿ
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಕೆನ್ನೆ ನೋಡು ಮಿರುಮಿರುಗುವ ಟೊಮಾಟೊ ರಂಗು
ಬಳುಕೊ ಸೊಂಟ ತೂಗಾಟವು ಬರುತ್ತಿದೆ ಗುಂಗು
ಕೆಂಪು ತುಟಿಯು ಸಿಹಿ ತುಂಬಿದ ಜೇನಿನ ಟೊನ್ನೆ
ಆದರೇನು ಹೆಣ್ಣಿನಲಿ ರಸಿಕತೆ ಸೊನ್ನೆ
ಭೂಮಿಗೆ ಬಂದ ರಂಭೆ ಇದೊ ದಂತದಿಗೈದ ಬೊಂಬೆ ಇದೊ
ಹೂವನು ಬಿಟ್ಟ ಕೊಂಬೆ ಇದೊ ರಸತುಂಬಿ ನಿಂತ ನಿಂಬೆ ಇದೊ
ಪ್ರೀತಿಪ್ರೇಮಗಳ ರೀತಿನೀತಿಗಳ ಕೇಳಿ ತಿಳಿಯದ ಹೇಳಿ ಅರಿಯದ
ಹುಸಿಮುನಿಸಿನ ಮಹಕಾಳಿ ಹೇ ಛೂಮಂತ್ರ ಗಾಳಿ
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
ನಡೆದು ಬರಲು ಬೀದಿಯಲ್ಲಿ ಮೆಲ್ಲ ಮೆಲ್ಲಗೆ
ಪಾದ ನೊಂದಿತಮ್ಮ ತಾಕಿ ಮುಳ್ಳು ಕಲ್ಲಿಗೆ
ಹೆಜ್ಜೆ ಇಡುವ ಜಾಗದಲ್ಲಿ ಅಚ್ಚಮಲ್ಲಿಗೆ
ಹಾಸಿ ನಾನು ಸ್ವಾಗತಿಸುವೆ ನನ್ನ ನಲ್ಲೆಗೆ
ಹೊರಟರೆ ಹೀಗೆ ಮೆರವಣಿಗೆ ಹೃದಯವು ಸ್ಟಾಪು ಅರೆಘಳಿಗೆ
ಬರೆದಿಹ ಬ್ರಹ್ಮ ಬರವಣಿಗೆ ಬಾಳಲಿ ರಾಣಿ ನೀ ನನಗೆ
ದುಡ್ಡೆ ದೊಡ್ಡದಲ್ಲ ಸ್ನೇಹ ದೊಡ್ಡದೆಂದು
ಆಸ್ತಿ ದೊಡ್ಡದಲ್ಲ ಪ್ರೀತಿ ದೊಡ್ಡದೆಂದು
ಈ ಹಿತ ತಿಳಿಯುವ ರಾಣಿ
ಎದುರಿನ ಮನೆ ಮಹಾರಾಣಿ
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು
ಹೊಸ ಫ್ಯಾಷನ್ನಿನ ಬಟ್ಟೆ ರೇಷನ್ನಿನ ಬೊಂಬಾಟ್
ಪೀಸು ಇದು ಬಂಡಲ್ ಕೇಸು ಇದು
ಇದು ಬೆಡಗಿನ ಯುವರಾಣಿ
ಎದುರಿನ ಮನೆ ಮಹಾರಾಣಿ||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
||ಆಹ ತಂದೂರಿ ಚಿಕನ್ ಇದು
ಒಣಜಂಭದ ಕೋಳಿ ಇದು||
Thandoori Chicken song lyrics from Kannada Movie Shrungara Raja starring Shashikumar, Ranjitha, Vajramuni, Lyrics penned by Hamsalekha Sung by S P Balasubrahmanyam, Chorus, Music Composed by Hamsalekha, film is Directed by Anand and film is released on 1993